ಎನ್ನೊಲಿದ ವಯ್ಯಾರಿ
ಕನ್ನಡದ ಕಸ್ತೂರಿ
ಕಣ್ಣ್ ಮನಾ ಸುಕುಮಾರಿ ಕೇಳಿರೋ
ರನ್ನನಾ ಅಂಬಾರಿ ಜನ್ನನಾ ಜಯಭೇರಿ
ತನ್ನಾನ ತಂದಾನ ಪಾಡಿರೋ
ತನ್ನಾನ ತಂದಾನ ಪಾಡಿರೋ
ತನ್ನಾನ ತಂದಾನ ಪಾಡಿರೋ..ಹೇಹೇ…
ತನ್ನಾನ ತಂದಾನ ತಂದನಾನೋ
ತಾನತಾ ತಂದಾನ ತಾನಿನಾನೋ
ತನ್ನಾನ ತಂದಾನ ತಂದನಾನೋ
ತಾನತಾ ತಂದಾನ ತಾನಿನಾನೋ
ಜಾಣನಾ ಝೇಂಕರಿಸೋ ಝೇಂಕಾರಿ
ದನುಜ ಹೂಣನಾ ಹೂಂಕರಿಸೋ ಹೂಕಾರಿ
ಜಾಣನಾ ಝೇಂಕರಿಸೋ ಝೇಂಕಾರಿ
ದನುಜ ಹೂಣನಾ ಹೂಂಕರಿಸೋ ಹೂಕಾರಿ
ಕಲೆಯ ಜಾಣದಾ ಜಕ್ಕಣರು ಜಪಿಸಿದಾಲಂಕಾರಿ
ಮನಸಾರೆ ನಾ ಮಣಿದ ಗೌರಿ ಓಂಕಾರಿ….
|| ಎನ್ನೊಲಿದ ವಯ್ಯಾರಿ ಮಾಧುರಿ
ಕನ್ನಡದ ಕಸ್ತೂರಿ ಕಿನ್ನರಿ…ಹೇ ಹೇ…||
ತನ್ನಾನ ತಂದಾನ ತಂದನಾನೋ
ತಾನತಾ ತಂದಾನ ತಾನಿನಾನೋ
ತನ್ನಾನ ತಂದಾನ ತಂದನಾನೋ
ತಾನತಾ ತಂದಾನ ತಾನಿನಾನೋ
ಗಂಗರಾ ಸಿಂಗಾರಿ ಕಾದಂಬ ಕುಲನಾರಿ
ಗಂಗರಾ ಸಿಂಗಾರಿ ಕಾದಂಬ ಕುಲನಾರಿ
ರಾಷ್ಟ್ರಕೂಟರ ರಾಜ ರಾಜೇಶ್ವರಿ…
ಚಾಲುಕ್ಯ ಬಲ್ಲಾಳ ಹೊಯ್ಸಳರ ಐಸಿರಿ
ಯಾದವರ ಮದಕರಿ ವಿಜಯ ಭುವನೇಶ್ವರಿ
|| ಎನ್ನೊಲಿದ ವಯ್ಯಾರಿ ಮಾಧುರಿ
ಕನ್ನಡದ ಕಸ್ತೂರಿ ಕಿನ್ನರಿ…ಹೇ ಹೇ…||
ತನ್ನಾನ ತಂದಾನ ತಂದನಾನೋ
ತಾನತಾ ತಂದಾನ ತಾನಿನಾನೋ
ತನ್ನಾನ ತಂದಾನ ತಂದನಾನೋ
ತಾನತಾ ತಂದಾನ ತಾನಿನಾನೋ
ತಾವರೆಯ ಕಣ್ಣಿನಾ…ಆ ಆ ಆ…
ತಾವರೆಯ ಕಣ್ಣಿನಾ ಕಮಾರಿ ಕಾಮಾರಿ
ಪಾಮರನ ಪ್ರೇಮಿಸಿದ ಮೋಕ್ಷರಕ್ಷಾಕ್ಷರಿ
ಭೀಮ ಲಿಂಗನ ಪುರದ ಬಡ ಜೋಗಿ ಕಿನ್ನರಿ
ಅಮರ ನಾರಾಯಣನ ಹೃದಯ ಕಾವೇರಿ
ಭೀಮ ಲಿಂಗನ ಪುರದ ಬಡ ಜೋಗಿ ಕಿನ್ನರಿ
ಅಮರ ನಾರಾಯಣನ ಹೃದಯ ಕಾವೇರಿ
|| ಎನ್ನೊಲಿದ ವಯ್ಯಾರಿ ಮಾಧುರಿ
ಕನ್ನಡದ ಕಸ್ತೂರಿ ಕಿನ್ನರಿ…ಹೇ ಹೇ…||
ತನ್ನಾನ ತಂದಾನ ತಂದನಾನೋ
ತಾನತಾ ತಂದಾನ ತಾನಿನಾನೋ
ತನ್ನಾನ ತಂದಾನ ತಂದನಾನೋ
ತಾನತಾ ತಂದಾನ ತಾನಿನಾನೋ
ತನ್ನಾನ ತಂದಾನ ತಂದನಾನೋ
ತಾನತಾ ತಂದಾನ ತಾನಿನಾನೋ
ಹೇ ಹೇ ಹೇ ಹೇ ಹೇ ಹೇ ಹೇ ಹೇ….
ತನ್ನಾನ ತಂದಾನ ತಂದನಾನೋ
ತಾನತಾ ತಂದಾನ ತಾನಿನಾನೋ
ಹೇ ಹೇ ಹೇ ಹೇ ಹೇ ಹೇ ಹೇ ಹೇ….
ತನ್ನಾನ ತಂದಾನ ತಂದನಾನೋ
ತಾನತಾ ತಂದಾನ ತಾನಿನಾನೋ
ಓ ಓ ಓ ಒ ಒ ಒ ಓ ಓ ಓ ಓ ಓ ಓ ……
ಎನ್ನೊಲಿದ ವಯ್ಯಾರಿ
ಕನ್ನಡದ ಕಸ್ತೂರಿ
ಕಣ್ಣ್ ಮನಾ ಸುಕುಮಾರಿ ಕೇಳಿರೋ
ರನ್ನನಾ ಅಂಬಾರಿ ಜನ್ನನಾ ಜಯಭೇರಿ
ತನ್ನಾನ ತಂದಾನ ಪಾಡಿರೋ
ತನ್ನಾನ ತಂದಾನ ಪಾಡಿರೋ
ತನ್ನಾನ ತಂದಾನ ಪಾಡಿರೋ..ಹೇಹೇ…
ತನ್ನಾನ ತಂದಾನ ತಂದನಾನೋ
ತಾನತಾ ತಂದಾನ ತಾನಿನಾನೋ
ತನ್ನಾನ ತಂದಾನ ತಂದನಾನೋ
ತಾನತಾ ತಂದಾನ ತಾನಿನಾನೋ
ಜಾಣನಾ ಝೇಂಕರಿಸೋ ಝೇಂಕಾರಿ
ದನುಜ ಹೂಣನಾ ಹೂಂಕರಿಸೋ ಹೂಕಾರಿ
ಜಾಣನಾ ಝೇಂಕರಿಸೋ ಝೇಂಕಾರಿ
ದನುಜ ಹೂಣನಾ ಹೂಂಕರಿಸೋ ಹೂಕಾರಿ
ಕಲೆಯ ಜಾಣದಾ ಜಕ್ಕಣರು ಜಪಿಸಿದಾಲಂಕಾರಿ
ಮನಸಾರೆ ನಾ ಮಣಿದ ಗೌರಿ ಓಂಕಾರಿ….
|| ಎನ್ನೊಲಿದ ವಯ್ಯಾರಿ ಮಾಧುರಿ
ಕನ್ನಡದ ಕಸ್ತೂರಿ ಕಿನ್ನರಿ…ಹೇ ಹೇ…||
ತನ್ನಾನ ತಂದಾನ ತಂದನಾನೋ
ತಾನತಾ ತಂದಾನ ತಾನಿನಾನೋ
ತನ್ನಾನ ತಂದಾನ ತಂದನಾನೋ
ತಾನತಾ ತಂದಾನ ತಾನಿನಾನೋ
ಗಂಗರಾ ಸಿಂಗಾರಿ ಕಾದಂಬ ಕುಲನಾರಿ
ಗಂಗರಾ ಸಿಂಗಾರಿ ಕಾದಂಬ ಕುಲನಾರಿ
ರಾಷ್ಟ್ರಕೂಟರ ರಾಜ ರಾಜೇಶ್ವರಿ…
ಚಾಲುಕ್ಯ ಬಲ್ಲಾಳ ಹೊಯ್ಸಳರ ಐಸಿರಿ
ಯಾದವರ ಮದಕರಿ ವಿಜಯ ಭುವನೇಶ್ವರಿ
|| ಎನ್ನೊಲಿದ ವಯ್ಯಾರಿ ಮಾಧುರಿ
ಕನ್ನಡದ ಕಸ್ತೂರಿ ಕಿನ್ನರಿ…ಹೇ ಹೇ…||
ತನ್ನಾನ ತಂದಾನ ತಂದನಾನೋ
ತಾನತಾ ತಂದಾನ ತಾನಿನಾನೋ
ತನ್ನಾನ ತಂದಾನ ತಂದನಾನೋ
ತಾನತಾ ತಂದಾನ ತಾನಿನಾನೋ
ತಾವರೆಯ ಕಣ್ಣಿನಾ…ಆ ಆ ಆ…
ತಾವರೆಯ ಕಣ್ಣಿನಾ ಕಮಾರಿ ಕಾಮಾರಿ
ಪಾಮರನ ಪ್ರೇಮಿಸಿದ ಮೋಕ್ಷರಕ್ಷಾಕ್ಷರಿ
ಭೀಮ ಲಿಂಗನ ಪುರದ ಬಡ ಜೋಗಿ ಕಿನ್ನರಿ
ಅಮರ ನಾರಾಯಣನ ಹೃದಯ ಕಾವೇರಿ
ಭೀಮ ಲಿಂಗನ ಪುರದ ಬಡ ಜೋಗಿ ಕಿನ್ನರಿ
ಅಮರ ನಾರಾಯಣನ ಹೃದಯ ಕಾವೇರಿ
|| ಎನ್ನೊಲಿದ ವಯ್ಯಾರಿ ಮಾಧುರಿ
ಕನ್ನಡದ ಕಸ್ತೂರಿ ಕಿನ್ನರಿ…ಹೇ ಹೇ…||
ತನ್ನಾನ ತಂದಾನ ತಂದನಾನೋ
ತಾನತಾ ತಂದಾನ ತಾನಿನಾನೋ
ತನ್ನಾನ ತಂದಾನ ತಂದನಾನೋ
ತಾನತಾ ತಂದಾನ ತಾನಿನಾನೋ
ತನ್ನಾನ ತಂದಾನ ತಂದನಾನೋ
ತಾನತಾ ತಂದಾನ ತಾನಿನಾನೋ
ಹೇ ಹೇ ಹೇ ಹೇ ಹೇ ಹೇ ಹೇ ಹೇ….
ತನ್ನಾನ ತಂದಾನ ತಂದನಾನೋ
ತಾನತಾ ತಂದಾನ ತಾನಿನಾನೋ
ಹೇ ಹೇ ಹೇ ಹೇ ಹೇ ಹೇ ಹೇ ಹೇ….
ತನ್ನಾನ ತಂದಾನ ತಂದನಾನೋ
ತಾನತಾ ತಂದಾನ ತಾನಿನಾನೋ
ಓ ಓ ಓ ಒ ಒ ಒ ಓ ಓ ಓ ಓ ಓ ಓ ……