LYRIC
ನೆಟ್ಟ ಕಣ್ಣು ನೆಟ್ಟಂತೆ
ಬಿಟ್ಟ ಬಾಯಿ ಬಿಟ್ಟಂತೆ
ನೆಟ್ಟ ಕಣ್ಣು ನೆಟ್ಟಂತೆ
ಬಿಟ್ಟ ಬಾಯಿ ಬಿಟ್ಟಂತೆ
ನನ್ನ ನೋಡಿ ನಿಂತೆ…ನೀನು
ಮಂಕು ಬೂದಿ ಹಾಕಿದಂತೆ
|| ನೆಟ್ಟ ಕಣ್ಣು ನೆಟ್ಟಂತೆ
ಬಿಟ್ಟ ಬಾಯಿ ಬಿಟ್ಟಂತೆ
ನನ್ನ ನೋಡಿ ನಿಂತೆ…ನೀನು
ಮಂಕು ಬೂದಿ ಹಾಕಿದಂತೆ…||
ಅತ್ತ ಇತ್ತ ನೋಡೆಯಾ
ಮಾತನಾಡಲಾರಿಯಾ..
ಅತ್ತ ಇತ್ತ ನೋಡೆಯಾ
ಮಾತನಾಡಲಾರಿಯಾ..
ಎಲ್ಲಾ ಮಾತು ಕಣ್ಣಲ್ಲಿ
ಹೇಳಲೆಂದು ನಿಂತಿಯಾ
ಎಲ್ಲಾ ಮಾತು ಕಣ್ಣಲ್ಲಿ
ಹೇಳಲೆಂದು ನಿಂತಿಯಾ
ಆನಂದ ನಾ ನೀಡೆ
ನೋಡಿಲ್ಲಿ ನಾ ಬಂದೆ…
|| ನೆಟ್ಟ ಕಣ್ಣು ನೆಟ್ಟಂತೆ
ಬಿಟ್ಟ ಬಾಯಿ ಬಿಟ್ಟಂತೆ
ನನ್ನ ನೋಡಿ ನಿಂತೆ…ನೀನು
ಮಂಕು ಬೂದಿ ಹಾಕಿದಂತೆ…||
ಬಾನಿನಿಂದ ಬಂದಿಳಿದ
ಬಂಗಾರ ಮೈಯವಳ
ಬಾನಿನಿಂದ ಬಂದಿಳಿದ
ಬಂಗಾರ ಮೈಯವಳ
ಬಾರೆಂದು ಕರೆದೆಯಾ
ಕನವರಿಸುತ ಕಾಂತಿಯ
ಬಾರೆಂದು ಕರೆದೆಯಾ
ಕನವರಿಸುತ ಕಾಂತಿಯ
ಆನಂದ ನಾ ನೀಡೆ
ನೋಡಿಲ್ಲಿ ನಾ ಬಂದೆ…
|| ನೆಟ್ಟ ಕಣ್ಣು ನೆಟ್ಟಂತೆ
ಬಿಟ್ಟ ಬಾಯಿ ಬಿಟ್ಟಂತೆ
ನನ್ನ ನೋಡಿ ನಿಂತೆ…ನೀನು
ಮಂಕು ಬೂದಿ ಹಾಕಿದಂತೆ…||
ಅಂಬರದೆ ಏಳು ಬಣ್ಣ
ಕಾಮನದೆ ಬಿಲ್ಲು ಬಾಣ
ಅಂಬರದೆ ಏಳು ಬಣ್ಣ
ಕಾಮನದೆ ಬಿಲ್ಲು ಬಾಣ
ಕೂಡಿರಲು ನೋಡು ಜಾಣ
ಹೂವಿನದು ಒಂದು ಬಾಣ
ಕೂಡಿರಲು ನೋಡು ಜಾಣ
ಹೂವಿನದು ಒಂದು ಬಾಣ
ಆನಂದ ನಾ ನೀಡೆ
ನೋಡಿಲ್ಲಿ ನಾ ಬಂದೆ…
|| ನೆಟ್ಟ ಕಣ್ಣು ನೆಟ್ಟಂತೆ
ಬಿಟ್ಟ ಬಾಯಿ ಬಿಟ್ಟಂತೆ
ನನ್ನ ನೋಡಿ ನಿಂತೆ…ನೀನು
ಮಂಕು ಬೂದಿ ಹಾಕಿದಂತೆ…||
Please log in to see the full lyrics of this song.
ನೆಟ್ಟ ಕಣ್ಣು ನೆಟ್ಟಂತೆ
ಬಿಟ್ಟ ಬಾಯಿ ಬಿಟ್ಟಂತೆ
ನೆಟ್ಟ ಕಣ್ಣು ನೆಟ್ಟಂತೆ
ಬಿಟ್ಟ ಬಾಯಿ ಬಿಟ್ಟಂತೆ
ನನ್ನ ನೋಡಿ ನಿಂತೆ…ನೀನು
ಮಂಕು ಬೂದಿ ಹಾಕಿದಂತೆ
|| ನೆಟ್ಟ ಕಣ್ಣು ನೆಟ್ಟಂತೆ
ಬಿಟ್ಟ ಬಾಯಿ ಬಿಟ್ಟಂತೆ
ನನ್ನ ನೋಡಿ ನಿಂತೆ…ನೀನು
ಮಂಕು ಬೂದಿ ಹಾಕಿದಂತೆ…||
ಅತ್ತ ಇತ್ತ ನೋಡೆಯಾ
ಮಾತನಾಡಲಾರಿಯಾ..
ಅತ್ತ ಇತ್ತ ನೋಡೆಯಾ
ಮಾತನಾಡಲಾರಿಯಾ..
ಎಲ್ಲಾ ಮಾತು ಕಣ್ಣಲ್ಲಿ
ಹೇಳಲೆಂದು ನಿಂತಿಯಾ
ಎಲ್ಲಾ ಮಾತು ಕಣ್ಣಲ್ಲಿ
ಹೇಳಲೆಂದು ನಿಂತಿಯಾ
ಆನಂದ ನಾ ನೀಡೆ
ನೋಡಿಲ್ಲಿ ನಾ ಬಂದೆ…
|| ನೆಟ್ಟ ಕಣ್ಣು ನೆಟ್ಟಂತೆ
ಬಿಟ್ಟ ಬಾಯಿ ಬಿಟ್ಟಂತೆ
ನನ್ನ ನೋಡಿ ನಿಂತೆ…ನೀನು
ಮಂಕು ಬೂದಿ ಹಾಕಿದಂತೆ…||
ಬಾನಿನಿಂದ ಬಂದಿಳಿದ
ಬಂಗಾರ ಮೈಯವಳ
ಬಾನಿನಿಂದ ಬಂದಿಳಿದ
ಬಂಗಾರ ಮೈಯವಳ
ಬಾರೆಂದು ಕರೆದೆಯಾ
ಕನವರಿಸುತ ಕಾಂತಿಯ
ಬಾರೆಂದು ಕರೆದೆಯಾ
ಕನವರಿಸುತ ಕಾಂತಿಯ
ಆನಂದ ನಾ ನೀಡೆ
ನೋಡಿಲ್ಲಿ ನಾ ಬಂದೆ…
|| ನೆಟ್ಟ ಕಣ್ಣು ನೆಟ್ಟಂತೆ
ಬಿಟ್ಟ ಬಾಯಿ ಬಿಟ್ಟಂತೆ
ನನ್ನ ನೋಡಿ ನಿಂತೆ…ನೀನು
ಮಂಕು ಬೂದಿ ಹಾಕಿದಂತೆ…||
ಅಂಬರದೆ ಏಳು ಬಣ್ಣ
ಕಾಮನದೆ ಬಿಲ್ಲು ಬಾಣ
ಅಂಬರದೆ ಏಳು ಬಣ್ಣ
ಕಾಮನದೆ ಬಿಲ್ಲು ಬಾಣ
ಕೂಡಿರಲು ನೋಡು ಜಾಣ
ಹೂವಿನದು ಒಂದು ಬಾಣ
ಕೂಡಿರಲು ನೋಡು ಜಾಣ
ಹೂವಿನದು ಒಂದು ಬಾಣ
ಆನಂದ ನಾ ನೀಡೆ
ನೋಡಿಲ್ಲಿ ನಾ ಬಂದೆ…
|| ನೆಟ್ಟ ಕಣ್ಣು ನೆಟ್ಟಂತೆ
ಬಿಟ್ಟ ಬಾಯಿ ಬಿಟ್ಟಂತೆ
ನನ್ನ ನೋಡಿ ನಿಂತೆ…ನೀನು
ಮಂಕು ಬೂದಿ ಹಾಕಿದಂತೆ…||
Netta Kannu Nettanthe song lyrics from Kannada Movie Kaiwara Mahathme starring Dr Rajkumar, Narasimharaju, Balakrishna, Lyrics penned by G V Iyer Sung by S Janaki, Music Composed by G K Venkatesh, film is Directed by T V Singh Takur and film is released on 1961