ಮಾತು ಬಲ್ಲೋರೆಲ್ಲಾ ಮಾನವರಲ್ಲ
ಗೀತೆ ಓದೋರೆಲ್ಲಾ ಮಾಧವನಾಗೊಲ್ಲ
ಮಾತು ಬಲ್ಲೋರೆಲ್ಲಾ ಮಾನವರಲ್ಲ
ಮಾನವರಲ್ಲ……
ಮಾತು ಬಲ್ಲೋರೆಲ್ಲಾ…ಅಹ್ಹಹ್ಹಹ್ಹಾ…
ಮಾತು ಬಲ್ಲೋರೆಲ್ಲಾ ಮಾನವರಲ್ಲ
ಗೀತೆ ಓದೋರೆಲ್ಲಾ ಮಾಧವನಾಗೊಲ್ಲ
|| ಮಾತು ಬಲ್ಲೋರೆಲ್ಲಾ ಮಾನವರಲ್ಲ
ಮಾನವರಲ್ಲ…..||
ನೀತಿ ಹೇಳೋರೆಲ್ಲಾ ಗುರುರಾಯರಲ್ಲಾ…
ಆ…..ಆ ಆ ಆ ಆ….ಅಹ್ಹ ಹ್ಹ ಹ್ಹಾ…
ನೀತಿ ಹೇಳೋರೆಲ್ಲಾ ಗುರುರಾಯರಲ್ಲಾ…
ತಾತಿ ಕಟ್ಟೋರೆಲ್ಲಾ ಯೋಗಿಂದ್ರರಲ್ಲಾ
ನೀತಿ ಹೇಳೋರೆಲ್ಲಾ ಗುರುರಾಯರಲ್ಲಾ…
ತಾತಿ ಕಟ್ಟೋರೆಲ್ಲಾ ಯೋಗಿಂದ್ರರಲ್ಲಾ
ಪ್ರೀತಿ ತೋರೋರೆಲ್ಲಾ ಅಹ್ಹ ಹ್ಹಹಾ
ಪ್ರೀತಿ ತೋರೋರೆಲ್ಲಾ ಸಂಗಾತಿರಲ್ಲಾ
ಸ್ವಾತಿ ಮಳೆನೀರೆಲ್ಲಾ ಸ್ವಾತಿ ಮುತ್ತಾಗೊಲ್ಲ
|| ಮಾತು ಬಲ್ಲೋರೆಲ್ಲಾ ಮಾನವರಲ್ಲ
ಮಾನವರಲ್ಲ…..||
ಕೋತಿ ಕುಣಿಸೋರೆಲ್ಲಾ ಪತಿತ ಪಾವನರಲ್ಲಾ
ಕೋತಿ ಕುಣಿಸೋರೆಲ್ಲಾ ಪತಿತ ಪಾವನರಲ್ಲಾ
ಜ್ಯೋತಿ ಬೆಳಗೋರೆಲ್ಲಾ ನಿಜ ಭಕ್ತಾರಲ್ಲಾ…
ಕೋತಿ ಕುಣಿಸೋರೆಲ್ಲಾ ಪತಿತ ಪಾವನರಲ್ಲಾ
ಜ್ಯೋತಿ ಬೆಳಗೋರೆಲ್ಲಾ ನಿಜ ಭಕ್ತಾರಲ್ಲಾ…
ಧಾತ್ರಿ ಕ್ಷೇತ್ರಗಳೆಲ್ಲಾ….ಅಹ್ಹ ಹ್ಹ ಹ್ಹಾ…
ಧಾತ್ರಿ ಕ್ಷೇತ್ರಗಳೆಲ್ಲಾ ಕೈವಾರಪುರವಲ್ಲಾ…
ಅಲ್ಲಾ…ಅಲ್ಲಾ…ಅಲ್ಲಾ….
ಧಾತ್ರಿ ಕ್ಷೇತ್ರಗಳೆಲ್ಲಾ ಕೈವಾರಪುರವಲ್ಲಾ…
ಕೀರ್ತಿ ನಾರಾಯಣ ಇದರ ಅರ್ಥ ಬಲ್ಲ…
|| ಮಾತು ಬಲ್ಲೋರೆಲ್ಲಾ ಮಾನವರಲ್ಲ
ಮಾನವರಲ್ಲ…..||
ಮಾತು ಬಲ್ಲೋರೆಲ್ಲಾ ಮಾನವರಲ್ಲ
ಗೀತೆ ಓದೋರೆಲ್ಲಾ ಮಾಧವನಾಗೊಲ್ಲ
ಮಾತು ಬಲ್ಲೋರೆಲ್ಲಾ ಮಾನವರಲ್ಲ
ಮಾನವರಲ್ಲ……
ಮಾತು ಬಲ್ಲೋರೆಲ್ಲಾ…ಅಹ್ಹಹ್ಹಹ್ಹಾ…
ಮಾತು ಬಲ್ಲೋರೆಲ್ಲಾ ಮಾನವರಲ್ಲ
ಗೀತೆ ಓದೋರೆಲ್ಲಾ ಮಾಧವನಾಗೊಲ್ಲ
|| ಮಾತು ಬಲ್ಲೋರೆಲ್ಲಾ ಮಾನವರಲ್ಲ
ಮಾನವರಲ್ಲ…..||
ನೀತಿ ಹೇಳೋರೆಲ್ಲಾ ಗುರುರಾಯರಲ್ಲಾ…
ಆ…..ಆ ಆ ಆ ಆ….ಅಹ್ಹ ಹ್ಹ ಹ್ಹಾ…
ನೀತಿ ಹೇಳೋರೆಲ್ಲಾ ಗುರುರಾಯರಲ್ಲಾ…
ತಾತಿ ಕಟ್ಟೋರೆಲ್ಲಾ ಯೋಗಿಂದ್ರರಲ್ಲಾ
ನೀತಿ ಹೇಳೋರೆಲ್ಲಾ ಗುರುರಾಯರಲ್ಲಾ…
ತಾತಿ ಕಟ್ಟೋರೆಲ್ಲಾ ಯೋಗಿಂದ್ರರಲ್ಲಾ
ಪ್ರೀತಿ ತೋರೋರೆಲ್ಲಾ ಅಹ್ಹ ಹ್ಹಹಾ
ಪ್ರೀತಿ ತೋರೋರೆಲ್ಲಾ ಸಂಗಾತಿರಲ್ಲಾ
ಸ್ವಾತಿ ಮಳೆನೀರೆಲ್ಲಾ ಸ್ವಾತಿ ಮುತ್ತಾಗೊಲ್ಲ
|| ಮಾತು ಬಲ್ಲೋರೆಲ್ಲಾ ಮಾನವರಲ್ಲ
ಮಾನವರಲ್ಲ…..||
ಕೋತಿ ಕುಣಿಸೋರೆಲ್ಲಾ ಪತಿತ ಪಾವನರಲ್ಲಾ
ಕೋತಿ ಕುಣಿಸೋರೆಲ್ಲಾ ಪತಿತ ಪಾವನರಲ್ಲಾ
ಜ್ಯೋತಿ ಬೆಳಗೋರೆಲ್ಲಾ ನಿಜ ಭಕ್ತಾರಲ್ಲಾ…
ಕೋತಿ ಕುಣಿಸೋರೆಲ್ಲಾ ಪತಿತ ಪಾವನರಲ್ಲಾ
ಜ್ಯೋತಿ ಬೆಳಗೋರೆಲ್ಲಾ ನಿಜ ಭಕ್ತಾರಲ್ಲಾ…
ಧಾತ್ರಿ ಕ್ಷೇತ್ರಗಳೆಲ್ಲಾ….ಅಹ್ಹ ಹ್ಹ ಹ್ಹಾ…
ಧಾತ್ರಿ ಕ್ಷೇತ್ರಗಳೆಲ್ಲಾ ಕೈವಾರಪುರವಲ್ಲಾ…
ಅಲ್ಲಾ…ಅಲ್ಲಾ…ಅಲ್ಲಾ….
ಧಾತ್ರಿ ಕ್ಷೇತ್ರಗಳೆಲ್ಲಾ ಕೈವಾರಪುರವಲ್ಲಾ…
ಕೀರ್ತಿ ನಾರಾಯಣ ಇದರ ಅರ್ಥ ಬಲ್ಲ…
|| ಮಾತು ಬಲ್ಲೋರೆಲ್ಲಾ ಮಾನವರಲ್ಲ
ಮಾನವರಲ್ಲ…..||
Maathu Ballorella Manavaralla song lyrics from Kannada Movie Kaiwara Mahathme starring Dr Rajkumar, Narasimharaju, Balakrishna, Lyrics penned by G V Iyer Sung by S Janaki, Music Composed by G K Venkatesh, film is Directed by T V Singh Takur and film is released on 1961