ಜಾಣರ ಜಾಣ ನಾರಾಯಣ
ಜನರ ಜನಾರ್ಧನ ನಾರಾಯಣ
ಧ್ಯಾನ ಮೌನ ಗಾನ ಪಾನ
ಎಲ್ಲಾ ತಾನೇ ಬಲ್ಲ ಗೊಲ್ಲ
ಜಾಣರ ಜಾಣ
ನಾರಾಯಣ…ಆದಿ ನಾರಾಯಣ..
ನಾರಾಯಣ ಅಮರ ನಾರಾಯಣ
ನಾರಾಯಣ…ಆದಿ ನಾರಾಯಣ..
ನಾರಾಯಣ ಅಮರ ನಾರಾಯಣ
ಗಣೇಶ್ ಹನೀಶ ನಾರೇಯಣ…
ಶ್ರೀಗೇಶ ಭೀಮೇಶ ನಾರೇಯಣ…
ಗಣೇಶ್ ಹನೀಶ ನಾರೇಯಣ…
ಶ್ರೀಗೇಶ ಭೀಮೇಶ ನಾರೇಯಣ…
ಜ್ಯೋತಿಯಲ್ಲಿ ನೀವಿರಾಗಿ
ಜ್ಯೋತಿಯಲ್ಲಿ ಕರ್ಮಯೋಗಿ
ಜ್ಯೋತಿಯಲ್ಲಿ ಸದಾನುರಾಗಿ
ಆ..ಆ..ಎಲ್ಲಾ ತಾನೇ ಬಲ್ಲ ಗೊಲ್ಲಾ
|| ಜಾಣರ ಜಾಣ…
ನಾರಾಯಣ…ಆದಿ ನಾರಾಯಣ..
ನಾರಾಯಣ ಅಮರ ನಾರಾಯಣ
ನಾರಾಯಣ…ಆದಿ ನಾರಾಯಣ..
ನಾರಾಯಣ ಅಮರ ನಾರಾಯಣ…||
ಹಿರಿಯರ ಆಟದ ಗೋಕುಲ ಬಾಲ
ಹರಿಜನ ಪಾಲಕ ಹೇ ಗೋಪಾಲ
ಗಿರಿಜನ ನಾಯಕ ಜೈ ಗೋಪಾಲ
ಆ..ಆ…ಎಲ್ಲಾ ತಾನೇ ಬಲ್ಲ ಗೊಲ್ಲಾ
|| ಜಾಣರ ಜಾಣ…
ನಾರಾಯಣ…ಆದಿ ನಾರಾಯಣ..
ನಾರಾಯಣ ಅಮರ ನಾರಾಯಣ
ನಾರಾಯಣ…ಆದಿ ನಾರಾಯಣ..
ನಾರಾಯಣ ಅಮರ ನಾರಾಯಣ…||
ಜಾಣರ ಜಾಣ ನಾರಾಯಣ
ಜನರ ಜನಾರ್ಧನ ನಾರಾಯಣ
ಧ್ಯಾನ ಮೌನ ಗಾನ ಪಾನ
ಎಲ್ಲಾ ತಾನೇ ಬಲ್ಲ ಗೊಲ್ಲ
ಜಾಣರ ಜಾಣ
ನಾರಾಯಣ…ಆದಿ ನಾರಾಯಣ..
ನಾರಾಯಣ ಅಮರ ನಾರಾಯಣ
ನಾರಾಯಣ…ಆದಿ ನಾರಾಯಣ..
ನಾರಾಯಣ ಅಮರ ನಾರಾಯಣ
ಗಣೇಶ್ ಹನೀಶ ನಾರೇಯಣ…
ಶ್ರೀಗೇಶ ಭೀಮೇಶ ನಾರೇಯಣ…
ಗಣೇಶ್ ಹನೀಶ ನಾರೇಯಣ…
ಶ್ರೀಗೇಶ ಭೀಮೇಶ ನಾರೇಯಣ…
ಜ್ಯೋತಿಯಲ್ಲಿ ನೀವಿರಾಗಿ
ಜ್ಯೋತಿಯಲ್ಲಿ ಕರ್ಮಯೋಗಿ
ಜ್ಯೋತಿಯಲ್ಲಿ ಸದಾನುರಾಗಿ
ಆ..ಆ..ಎಲ್ಲಾ ತಾನೇ ಬಲ್ಲ ಗೊಲ್ಲಾ
|| ಜಾಣರ ಜಾಣ…
ನಾರಾಯಣ…ಆದಿ ನಾರಾಯಣ..
ನಾರಾಯಣ ಅಮರ ನಾರಾಯಣ
ನಾರಾಯಣ…ಆದಿ ನಾರಾಯಣ..
ನಾರಾಯಣ ಅಮರ ನಾರಾಯಣ…||
ಹಿರಿಯರ ಆಟದ ಗೋಕುಲ ಬಾಲ
ಹರಿಜನ ಪಾಲಕ ಹೇ ಗೋಪಾಲ
ಗಿರಿಜನ ನಾಯಕ ಜೈ ಗೋಪಾಲ
ಆ..ಆ…ಎಲ್ಲಾ ತಾನೇ ಬಲ್ಲ ಗೊಲ್ಲಾ
|| ಜಾಣರ ಜಾಣ…
ನಾರಾಯಣ…ಆದಿ ನಾರಾಯಣ..
ನಾರಾಯಣ ಅಮರ ನಾರಾಯಣ
ನಾರಾಯಣ…ಆದಿ ನಾರಾಯಣ..
ನಾರಾಯಣ ಅಮರ ನಾರಾಯಣ…||
Jaanara Jaana song lyrics from Kannada Movie Kaiwara Mahathme starring Dr Rajkumar, Narasimharaju, Balakrishna, Lyrics penned by G V Iyer Sung by S Janaki, Music Composed by G K Venkatesh, film is Directed by T V Singh Takur and film is released on 1961