Baaramma Ganga Bhavani Lyrics

ಬಾರಮ್ಮ ಗಂಗಾ ಭವಾನಿ Lyrics

in Kaiwara Mahathme

in ಕೈವಾರ ಮಹಾತ್ಮೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾರಮ್ಮ ಗಂಗಾ ಭವಾನಿ
ಬಾರಮ್ಮ ಗಂಗಾ ಭವಾನಿ
ನಿನ್ನೆ ನಂಬಿದೆ ಶಂಕರನ ರಾಣಿ
ಬಾರಮ್ಮ ಗಂಗಾ ಭವಾನಿ
ನಿನ್ನೆ ನಂಬಿದೆ ಶಂಕರನ ರಾಣಿ
 
|| ಬಾರಮ್ಮ ಗಂಗಾ ಭವಾನಿ…||
 
ನಿನ್ನ ಪಾವನ ಪಾದ ತೋರೆಯಾ ? .....
ನಿನ್ನ ಪಾವನ ಪಾದ ತೋರೆಯಾ ? .....
ಎನ್ನ ಪಾಪದ ಕಳೆಯೆ ಬಾರೆಯಾ ?
ಎನ್ನ ಪಾಪದ ಕಳೆಯೆ ಬಾರೆಯಾ ?
ಏಕೆ ಎನ್ನಲಿ ಇನ್ನು ಶೋಧನೆ….
ಸಾಕು ಬಾರಾ ಪತಿತ ಪಾವನೆ
 
|| ಬಾರಮ್ಮ ಗಂಗಾ ಭವಾನಿ
ನಿನ್ನೆ ನಂಬಿದೆ ಶಂಕರನ ರಾಣಿ
ಬಾರಮ್ಮ ಗಂಗಾ ಭವಾನಿ….||
 
ಕೈವಾರದೀ ಭಾವಿಯಲ್ಲೆ
ಕೈವಾರದೀ ಭಾವಿಯಲ್ಲೆ
ಸೀನೀರು ನೀನಾಗಿ ನಿಲ್ಲೆ
ಕೈವಾರದೀ ಭಾವಿಯಲ್ಲೆ
ಸೀನೀರು ನೀನಾಗಿ ನಿಲ್ಲೆ
ಹೂ-ತುಳಸಿ ತೋಟವನುಳಿಸೇ
ನೀನಿಂದು ಬೆಳೆಯನು
ಬೆಳೆಸೇ- ತಾಯೆ
 
|| ಬಾರಮ್ಮ ಗಂಗಾ ಭವಾನಿ
ನಿನ್ನೆ ನಂಬಿದೆ ಶಂಕರನ ರಾಣಿ
ಬಾರಮ್ಮ ಗಂಗಾ ಭವಾನಿ….||
 
ಅಮರ ನಾರಾಯಣನ
ಅಡಿದಾವರೆಯ ಸೇರಿ
ಅಮರ ನಾರಾಯಣನ
ಅಡಿದಾವರೆಯ ಸೇರಿ
ಪರಮ ಪಾವನೆಯೆಂಬ
ಕೀರ್ತಿಯ ಗಳಿಸೇ 
ಕೀರ್ತಿಯ ಗಳಿಸೇ 
ಕೀರ್ತಿಯ ಗಳಿಸೇ ….       

ಬಾರಮ್ಮ ಗಂಗಾ ಭವಾನಿ
ಬಾರಮ್ಮ ಗಂಗಾ ಭವಾನಿ
ನಿನ್ನೆ ನಂಬಿದೆ ಶಂಕರನ ರಾಣಿ
ಬಾರಮ್ಮ ಗಂಗಾ ಭವಾನಿ
ನಿನ್ನೆ ನಂಬಿದೆ ಶಂಕರನ ರಾಣಿ
 
|| ಬಾರಮ್ಮ ಗಂಗಾ ಭವಾನಿ…||
 
ನಿನ್ನ ಪಾವನ ಪಾದ ತೋರೆಯಾ ? .....
ನಿನ್ನ ಪಾವನ ಪಾದ ತೋರೆಯಾ ? .....
ಎನ್ನ ಪಾಪದ ಕಳೆಯೆ ಬಾರೆಯಾ ?
ಎನ್ನ ಪಾಪದ ಕಳೆಯೆ ಬಾರೆಯಾ ?
ಏಕೆ ಎನ್ನಲಿ ಇನ್ನು ಶೋಧನೆ….
ಸಾಕು ಬಾರಾ ಪತಿತ ಪಾವನೆ
 
|| ಬಾರಮ್ಮ ಗಂಗಾ ಭವಾನಿ
ನಿನ್ನೆ ನಂಬಿದೆ ಶಂಕರನ ರಾಣಿ
ಬಾರಮ್ಮ ಗಂಗಾ ಭವಾನಿ….||
 
ಕೈವಾರದೀ ಭಾವಿಯಲ್ಲೆ
ಕೈವಾರದೀ ಭಾವಿಯಲ್ಲೆ
ಸೀನೀರು ನೀನಾಗಿ ನಿಲ್ಲೆ
ಕೈವಾರದೀ ಭಾವಿಯಲ್ಲೆ
ಸೀನೀರು ನೀನಾಗಿ ನಿಲ್ಲೆ
ಹೂ-ತುಳಸಿ ತೋಟವನುಳಿಸೇ
ನೀನಿಂದು ಬೆಳೆಯನು
ಬೆಳೆಸೇ- ತಾಯೆ
 
|| ಬಾರಮ್ಮ ಗಂಗಾ ಭವಾನಿ
ನಿನ್ನೆ ನಂಬಿದೆ ಶಂಕರನ ರಾಣಿ
ಬಾರಮ್ಮ ಗಂಗಾ ಭವಾನಿ….||
 
ಅಮರ ನಾರಾಯಣನ
ಅಡಿದಾವರೆಯ ಸೇರಿ
ಅಮರ ನಾರಾಯಣನ
ಅಡಿದಾವರೆಯ ಸೇರಿ
ಪರಮ ಪಾವನೆಯೆಂಬ
ಕೀರ್ತಿಯ ಗಳಿಸೇ 
ಕೀರ್ತಿಯ ಗಳಿಸೇ 
ಕೀರ್ತಿಯ ಗಳಿಸೇ ….       

Baaramma Ganga Bhavani song lyrics from Kannada Movie Kaiwara Mahathme starring Dr Rajkumar, Narasimharaju, Balakrishna, Lyrics penned by G V Iyer Sung by S Janaki, Music Composed by G K Venkatesh, film is Directed by T V Singh Takur and film is released on 1961
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ