Nidiraa Devi Kareye Magana Lyrics

in Kaiwara Mahathme

Video:

LYRIC

ನಿದಿರಾ…. ದೇವಿ…
ಕರಿಯೇ ಮಗನಾ…
 
ನಿದಿರಾ ದೇವಿ ಕರಿಯೇ ಮಗನಾ
ನಿದಿರಾ ದೇವಿ ಕರಿಯೇ ಮಗನಾ
ಹೂಂ ಹೂಂ ಹೂಂ ಹೂಂ…
ಕನ್ನಾ ಎದೆಯ ಸೇರಾ
ನೀ ಹೊನ್ನ ಕನಸಾ ತಾರಾ
ಉಯ್ಯಾಲೆಯಾಡಿ ಲಯನಾ
ಮುದ್ದಾಡೆ ಬಾರೇ ಮಗನಾ
 
|| ನಿದಿರಾ ದೇವಿ ಕರಿಯೇ ಮಗನಾ
ಹೂಂ ಹೂಂ ಹೂಂ ಹೂಂ…..||
 
ಹಾಲಾ ಹಸುಳೆ ನೋಡ…
ಕಾಯಾ ಕರುಣೆ ನೀಡ..
ನಿನ್ನೋರ ಶಾಂತಿ ಸುಮವ
ಚೆನ್ನಾಗಿ ಕಾಯೇ ಮಗುವ…
ಚೆನ್ನಾಗಿ ಕಾಯೇ ಮಗುವ…
 
|| ನಿದಿರಾ ದೇವಿ ಕರಿಯೇ ಮಗನಾ
ಆ….ಆ ಆ ಆ….ಆ ಆ ಆ…..||
 
ಆ….ಆ….ಆ ಆ ಆ….ಆ ಆ ಆ…
ಕಿಲಕಿಲ ನಗುತಲಿ ಕಲಕಲನಾಡುತ
ನಲಿವಾ ಕಣ್ಮಣಿ…
ನಗುವಾ ನಿನ್ನ ಮೋರೆ ನೋಡುತ
ಮರೆತೇ ಲೋಕವಾ…
ಆ… ಕಿಲಕಿಲ ನಗುತಲಿ ಕಲಕಲನಾಡುತ
ನಲಿವಾ ಕಣ್ಮಣಿ…
ನಗುವಾ ನಿನ್ನ ಮೋರೆ ನೋಡುತ
ಮರೆತೇ ಲೋಕವಾ…
ಮಗುವೇ ನೀನೇ ತಾಯಿ
ಆಸೆಯ ನಂದಾದಿಪವು…
ಮಗುವೇ ನೀನೇ ತಾಯಿ
ಆಸೆಯ ನಂದಾದಿಪವು…
ನಿನ್ನ ಆಟಪಾಟ ನೋಡಿ
ಹಗುರ ನನ್ನ ನೂರು ನೋವು
ಸುಧೆ ಗಾನವು….
 
ಕಿಲಕಿಲ ನಗುತಲಿ ಕಲಕಲನಾಡುತ
|| ನಲಿವಾ ಕಣ್ಮಣಿ…
ನಗುವಾ ನಿನ್ನ ಮೋರೆ ನೋಡುತ
ಮರೆತೇ ಲೋಕವಾ…
 
ನಲಿವಾ ಕಣ್ಮಣಿ…
ನಗುವಾ ನಿನ್ನ ಮೋರೆ ನೋಡುತ
ಮರೆತೇ ಲೋಕವಾ…..||

Nidiraa Devi Kareye Magana song lyrics from Kannada Movie Kaiwara Mahathme starring Dr Rajkumar, Narasimharaju, Balakrishna, Lyrics penned by G V Iyer Sung by S Janaki, Music Composed by G K Venkatesh, film is Directed by T V Singh Takur and film is released on 1961