-
ಸುಗ್ಗಿಗಂತ ನಾ ಬಂದೆ ಹಿಗ್ಗಿನಿಂದ ನಿನ್ನ ನೋಡಿದೆ

ಬಗ್ಗಿ ಬಗ್ಗಿ ಏನ ನೋಡದೆ ತೆಗ್ಗಿನಾಗ ಏನೈತಿ
ಸುಗ್ಗಿಗಂತ ನಾನು ಬಂದೆ ಹಿಗ್ಗಿನಿಂದ ನಿನ್ನ ಕೂಡಿದೆ
ಬಗ್ಗಿ ಬಗ್ಗಿ ಏನ ನೋಡಕ್ಕೆ ತೆಗ್ಗಿನ್ಯಾಗ ಏನೈತಿ
ಕಾಡು ಗೂಡು ಕಾಡುಗೂಡು ಕಾಡಿನೊಳಗೆ ಗೂಡು
ಗೂಡಿನೊಳಗೆ ಗುಬ್ಬಿ ಕುಂತು ಚಿಂವ್ ಚಿಂವ್ ಚುಚುಚಿಂವ್
ಕಾಡಿನ ಶುರ ಓ ಜೊತೆಗಾರ ಕಾಡಿಸಬೇಡ ಓ ಜೊತೆಗಾರ
ಕಾಡಿನ ಶುರ ಓ ಜೊತೆಗಾರ ಕಾಡಿಸಬೇಡ ಓ ಜೊತೆಗಾರ
ಕದ್ದು ಕದ್ದು ಏನ ನೋಡತಿ ಮುದ್ದು ಮುಖದ ಓ ಜಾಣ
ಜೇನು ಗೂಡು ಜೇನು ಗೂಡು
ಗೂಡಿನಾಗ ಹುಳ ಎಬ್ಸಿ ಸಿಹಿ ಸಿಹಿ ಜೇನ
ನೆಕ್ಕಿ ನೆಕ್ಕಿ ನೆಕ್ಕಿ ನೆಕ್ಕಿ ನೆಕ್ಕಿ ನೆಕ್ಕಿ ನೆಕ್ಕಿ
||ಸುಗ್ಗಿಗಂತ ನಾ ಬಂದೆ ಹಿಗ್ಗಿನಿಂದ ನಿನ್ನ ನೋಡಿದೆ
ಬಗ್ಗಿ ಬಗ್ಗಿ ಏನ ನೋಡದೆ ತೆಗ್ಗಿನಾಗ ಏನೈತಿ||
||ಸುಗ್ಗಿಗಂತ ನಾನು ಬಂದೆ ಹಿಗ್ಗಿನಿಂದ ನಿನ್ನ ಕೂಡಿದೆ
ಬಗ್ಗಿ ಬಗ್ಗಿ ಏನ ನೋಡ್ತಿ ತೆಗ್ಗಿನ್ಯಾಗ ಏನೈತಿ||
ಕಾಡಿನ ರಾಣಿ ನೀಲವೇಣಿ ಕಾಡಿಸಬೇಡ ಮಾತಿನ ಜಾಣಿ
ಕಾಡಿನ ರಾಣಿ ನೀಲವೇಣಿ ಕಾಡಿಸಬೇಡ ಮಾತಿನ ಜಾಣಿ
ಹೊಳ್ಳಿ ಹೊಳ್ಳಿ ಏನ ನೋಡತಿ ಮಳ್ಳಿ ನಿನ್ನ ಮ್ಯಾಲೆ ಪ್ರೀತಿ

ಕಬ್ಬು ತೋಟ ಕಬ್ಬು ತೋಟ ತೋಟದಾಗ ಗಾಣ ಹಾಕಿ
ಬೆಲ್ಲ ಬೆಲ್ಲ ಬೆಲ್ಲ

Suggigantha Naa song lyrics from Kannada Movie Kadlimatti Station Master starring Abhijith, Shruthi, Charanraj, Lyrics penned bySung by Ramesh Chandra, B R Chaya, Music Composed by Amarapriya, film is Directed by Shankarlinga Sugnalli and film is released on 2000