Kadlimattiya Gandu Lyrics

ಕಡ್ಲಿಮಟ್ಟಿಯ ಗಂಡು Lyrics

in Kadlimatti Station Master

in ಕಡ್ಲಿಮಟ್ಟಿ ಸ್ಟೇಷನ್ ಮಾಸ್ಟರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಡ್ಲಿಮಟ್ಟಿಯ ಗಂಡು
ಕೆರಳಿದರೆ ಸಿಡಿಲ ಗಂಡು
ಕಡ್ಲಿಮಟ್ಟಿಯ ಗಂಡು
ಕೆರಳಿದರೆ ಸಿಡಿಲ ಗಂಡು
ಕಡ್ಲಿಮಟ್ಟಿಯ ಗಂಡು
ಕೆರಳಿದರೆ ಸಿಡಿಲ ಗಂಡು
ಕೆಚ್ಚೆದೆಯ ಕನ್ನಡದ ಕಲಿಭೀಮ ಇವನು
ಮೆಚ್ಚಿದರೆ ಸ್ನೇಹಕ್ಕೆಂದು ಪ್ರಾಣವನ್ನೆ ಕೊಡುವನು
ಹೆತ್ತವಳ ಮಾತನೆಂದು ಮೀರದಂತ ಮಗನು
ಯಾವ ಪುಣ್ಯವಂತೆಯನ್ನು ಮೆಚ್ಚಿ ಕೈ ಹಿಡಿವನೊ
ಬಹದ್ದೂರಾಯ ಬಹದ್ದೂರಾಯ
ಬಹದ್ದೂರಾಯ ಬಹದ್ದೂರಾಯ
 
ಗುಣದಲ್ಲಿ ಶ್ರೀಮಂತ ನಡೆಯಲ್ಲಿ ಧೀಮಂತ
ಇವನೆ ರಾಮ….ಇವನೆ ಭೀಮ
ಇವನೆ ರಾಮ….ಇವನೆ ಭೀಮ
ದುಷ್ಟಜನರಿಗೆ ಸಿಡಿಲಿವನು ಹ
ಶಿಷ್ಟಜನರಿಗೆ ಶಶಿ ಇವನು
ಬೇಡಿದ ವರನು ಸಲಹುವನು
ಕಾಡಿದ ವರನು ಅಳಿಸುವನು
ಬಹದ್ದೂರಾಯ ಬಹದ್ದೂರಾಯ
ಬಹದ್ದೂರಾಯ ಬಹದ್ದೂರಾಯ
ಬಹದ್ದೂರಾಯ ಬಹದ್ದೂರಾಯ
ಬಹದ್ದೂರಾಯ ಬಹದ್ದೂರಾಯ
 
||ಕಡ್ಲಿಮಟ್ಟಿಯ ಗಂಡು
ಕೆರಳಿದರೆ ಸಿಡಿಲ ಗಂಡು
ಕೆಚ್ಚೆದೆಯ ಕನ್ನಡದ ಕಲಿಭೀಮ ಇವನು
ಮೆಚ್ಚಿದರೆ ಸ್ನೇಹಕ್ಕೆಂದು ಪ್ರಾಣವನ್ನೆ ಕೊಡುವನು||
 
ಕಾಡಿನ ಒಳಗೆ ಕೇಸರಿಯಂತೆ
ನಾಡಿಗೆ ಇವನೆ ಭಾಸ್ಕರನಂತೆ
ಓ ನೀತಿಯೆ ಇವನ ನಾಡಿಮಿಡಿತ
ಪ್ರೀತಿಯೆ ಇವನ ಹೃದಯದ ಬಡಿತ
ಧೈರ್ಯದಲಿ ಶೌರ್ಯದಲಿ ಇವನೆ ಮಹರಾಯ
ಕನ್ನಡಕ್ಕೆ ಕೀರ್ತಿ ತರುವ ನಮ್ಮ ಬಹದ್ದೂರಾಯ
ಧೈರ್ಯದಲಿ ಶೌರ್ಯದಲಿ ಇವನೆ ಮಹರಾಯ
ಕನ್ನಡಕ್ಕೆ ಕೀರ್ತಿ ತರುವ ನಮ್ಮ ಬಹದ್ದೂರಾಯ
ಬಹದ್ದೂರಾಯ ಬಹದ್ದೂರಾಯ
ಬಹದ್ದೂರಾಯ ಬಹದ್ದೂರಾಯ
ಬಹದ್ದೂರಾಯ ಬಹದ್ದೂರಾಯ
 
||ಕಡ್ಲಿಮಟ್ಟಿಯ ಗಂಡು
ಕೆರಳಿದರೆ ಸಿಡಿಲ ಗಂಡು
ಕಡ್ಲಿಮಟ್ಟಿಯ ಗಂಡು
ಕೆರಳಿದರೆ ಸಿಡಿಲ ಗಂಡು
ಕೆಚ್ಚೆದೆಯ ಕನ್ನಡದ ಕಲಿಭೀಮ ಇವನು
ಮೆಚ್ಚಿದರೆ ಸ್ನೇಹಕ್ಕೆಂದು ಪ್ರಾಣವನ್ನೆ ಕೊಡುವನು
ಹೆತ್ತವಳ ಮಾತನೆಂದು ಮೀರದಂತ ಮಗನು
ಯಾವ ಪುಣ್ಯವಂತೆಯನ್ನು ಮೆಚ್ಚಿ ಕೈ ಹಿಡಿವನೊ||
ಬಹದ್ದೂರಾಯ ಬಹದ್ದೂರಾಯ
ಬಹದ್ದೂರಾಯ ಬಹದ್ದೂರಾಯ
ಬಹದ್ದೂರಾಯ ಬಹದ್ದೂರಾಯ
ಬಹದ್ದೂರಾಯ ಬಹದ್ದೂರಾಯ
ಬಹದ್ದೂರಾಯ ಬಹದ್ದೂರಾಯ
ಬಹದ್ದೂರಾಯ ಬಹದ್ದೂರಾಯ

-
ಕಡ್ಲಿಮಟ್ಟಿಯ ಗಂಡು
ಕೆರಳಿದರೆ ಸಿಡಿಲ ಗಂಡು
ಕಡ್ಲಿಮಟ್ಟಿಯ ಗಂಡು
ಕೆರಳಿದರೆ ಸಿಡಿಲ ಗಂಡು
ಕಡ್ಲಿಮಟ್ಟಿಯ ಗಂಡು
ಕೆರಳಿದರೆ ಸಿಡಿಲ ಗಂಡು
ಕೆಚ್ಚೆದೆಯ ಕನ್ನಡದ ಕಲಿಭೀಮ ಇವನು
ಮೆಚ್ಚಿದರೆ ಸ್ನೇಹಕ್ಕೆಂದು ಪ್ರಾಣವನ್ನೆ ಕೊಡುವನು
ಹೆತ್ತವಳ ಮಾತನೆಂದು ಮೀರದಂತ ಮಗನು
ಯಾವ ಪುಣ್ಯವಂತೆಯನ್ನು ಮೆಚ್ಚಿ ಕೈ ಹಿಡಿವನೊ
ಬಹದ್ದೂರಾಯ ಬಹದ್ದೂರಾಯ
ಬಹದ್ದೂರಾಯ ಬಹದ್ದೂರಾಯ
 
ಗುಣದಲ್ಲಿ ಶ್ರೀಮಂತ ನಡೆಯಲ್ಲಿ ಧೀಮಂತ
ಇವನೆ ರಾಮ….ಇವನೆ ಭೀಮ
ಇವನೆ ರಾಮ….ಇವನೆ ಭೀಮ
ದುಷ್ಟಜನರಿಗೆ ಸಿಡಿಲಿವನು ಹ
ಶಿಷ್ಟಜನರಿಗೆ ಶಶಿ ಇವನು
ಬೇಡಿದ ವರನು ಸಲಹುವನು
ಕಾಡಿದ ವರನು ಅಳಿಸುವನು
ಬಹದ್ದೂರಾಯ ಬಹದ್ದೂರಾಯ
ಬಹದ್ದೂರಾಯ ಬಹದ್ದೂರಾಯ
ಬಹದ್ದೂರಾಯ ಬಹದ್ದೂರಾಯ
ಬಹದ್ದೂರಾಯ ಬಹದ್ದೂರಾಯ
 
||ಕಡ್ಲಿಮಟ್ಟಿಯ ಗಂಡು
ಕೆರಳಿದರೆ ಸಿಡಿಲ ಗಂಡು
ಕೆಚ್ಚೆದೆಯ ಕನ್ನಡದ ಕಲಿಭೀಮ ಇವನು
ಮೆಚ್ಚಿದರೆ ಸ್ನೇಹಕ್ಕೆಂದು ಪ್ರಾಣವನ್ನೆ ಕೊಡುವನು||
 
ಕಾಡಿನ ಒಳಗೆ ಕೇಸರಿಯಂತೆ
ನಾಡಿಗೆ ಇವನೆ ಭಾಸ್ಕರನಂತೆ
ಓ ನೀತಿಯೆ ಇವನ ನಾಡಿಮಿಡಿತ
ಪ್ರೀತಿಯೆ ಇವನ ಹೃದಯದ ಬಡಿತ
ಧೈರ್ಯದಲಿ ಶೌರ್ಯದಲಿ ಇವನೆ ಮಹರಾಯ
ಕನ್ನಡಕ್ಕೆ ಕೀರ್ತಿ ತರುವ ನಮ್ಮ ಬಹದ್ದೂರಾಯ
ಧೈರ್ಯದಲಿ ಶೌರ್ಯದಲಿ ಇವನೆ ಮಹರಾಯ
ಕನ್ನಡಕ್ಕೆ ಕೀರ್ತಿ ತರುವ ನಮ್ಮ ಬಹದ್ದೂರಾಯ
ಬಹದ್ದೂರಾಯ ಬಹದ್ದೂರಾಯ
ಬಹದ್ದೂರಾಯ ಬಹದ್ದೂರಾಯ
ಬಹದ್ದೂರಾಯ ಬಹದ್ದೂರಾಯ
 
||ಕಡ್ಲಿಮಟ್ಟಿಯ ಗಂಡು
ಕೆರಳಿದರೆ ಸಿಡಿಲ ಗಂಡು
ಕಡ್ಲಿಮಟ್ಟಿಯ ಗಂಡು
ಕೆರಳಿದರೆ ಸಿಡಿಲ ಗಂಡು
ಕೆಚ್ಚೆದೆಯ ಕನ್ನಡದ ಕಲಿಭೀಮ ಇವನು
ಮೆಚ್ಚಿದರೆ ಸ್ನೇಹಕ್ಕೆಂದು ಪ್ರಾಣವನ್ನೆ ಕೊಡುವನು
ಹೆತ್ತವಳ ಮಾತನೆಂದು ಮೀರದಂತ ಮಗನು
ಯಾವ ಪುಣ್ಯವಂತೆಯನ್ನು ಮೆಚ್ಚಿ ಕೈ ಹಿಡಿವನೊ||
ಬಹದ್ದೂರಾಯ ಬಹದ್ದೂರಾಯ
ಬಹದ್ದೂರಾಯ ಬಹದ್ದೂರಾಯ
ಬಹದ್ದೂರಾಯ ಬಹದ್ದೂರಾಯ
ಬಹದ್ದೂರಾಯ ಬಹದ್ದೂರಾಯ
ಬಹದ್ದೂರಾಯ ಬಹದ್ದೂರಾಯ
ಬಹದ್ದೂರಾಯ ಬಹದ್ದೂರಾಯ

Kadlimattiya Gandu song lyrics from Kannada Movie Kadlimatti Station Master starring Abhijith, Shruthi, Charanraj, Lyrics penned bySung by Rajesh, Sujatha Dutt, Music Composed by Amarapriya, film is Directed by Shankarlinga Sugnalli and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ