-
ಇವನೆಂಥ ಶೂರನೊ ಮನಸ್ಸ ಕದ್ದನೊ
ಯವ್ವಿ ಯವ್ವಿ ಯವ್ವಿ ಯವ್ವಿ
ಇವಳೆಂಥ ಹುಡುಗಿ ಮನಸ್ಸ ಗೆದ್ದಳೊ
ಯಪ್ಪಿ ಯಪ್ಪಿ ಯಪ್ಪಿ ಯಪ್ಪಿ
ಇವನೆಂಥ ಧೀರನೊ ಪ್ರೀತಿ ಕೊಟ್ಟನೊ
ಯವ್ವಿ ಯವ್ವಿ ಓಓ ಯವ್ವಿ ಯವ್ವಿ
ಇವಳೆಂಥ ಬೆಡಗಿ ಪ್ರೀತಿ ಕೊಟ್ಟಳೊ
ಯಪ್ಪಿ ಯಪ್ಪಿ ಆಆ ಯಪ್ಪಿ ಯಪ್ಪಿ
ತಳಮಳ ತಾಳಲಾರೆ ಕಳವಳ ಹೇಳಲಾರೆ
ತಳಮಳ ತಾಳಲಾರೆ ಕಳವಳ ಹೇಳಲಾರೆ
ನನ್ನ ಹೃದಯ ತಣಿಸೊ ಜಾಣ
||ಇವನೆಂಥ ಶೂರನೊ ಮನಸ್ಸ ಕದ್ದನೊ
ಯವ್ವಿ ಯವ್ವಿ ಯವ್ವಿ ಯವ್ವಿ||
||ಇವಳೆಂಥ ಹುಡುಗಿ ಮನಸ್ಸ ಗೆದ್ದಳೊ
ಯಪ್ಪಿ ಯಪ್ಪಿ ಯಪ್ಪಿ ಯಪ್ಪಿ||
ಬಂದಾರ ಬಾರ ನನ್ನೆದೆಯ ಚೋರ
ಚಂದಿರನಾಗಿ ಬೆಳಕನ್ನು ಬೀರ
ಬಂದಾರ ಬಾರ ನನ್ನೆದೆಯ ಚೋರ
ಚಂದಿರನಾಗಿ ಬೆಳಕನ್ನು ಬೀರ
ನನ್ನೆದೆ ತೋಟದಿ ಪ್ರೀತಿ ಬೀಜವ ಬಿತ್ತಿ
ಕಣ್ಣಾಗ ಕಣ್ಣಿಟ್ಟು ಪ್ರೇಮದ ಮಳೆಸುರಿಸಿ
ನನ್ನ ಹೃದಯ ತಣಿಸು ಜಾಣಿ
||ಇವನೆಂಥ ಶೂರನೊ ಮನಸ್ಸ ಕದ್ದನೊ
ಯವ್ವಿ ಯವ್ವಿ ಯವ್ವಿ ಯವ್ವಿ||
||ಇವಳೆಂಥ ಹುಡುಗಿ ಮನಸ್ಸ ಗೆದ್ದಳೊ
ಯಪ್ಪಿ ಯಪ್ಪಿ ಯಪ್ಪಿ ಯಪ್ಪಿ||
ಭೂಮಿಗಿಳಿದು ಬಂದ ದೇವತೆ ಇವಳೊ
ಕಾಮನರಸಿರತಿ ದೇವಿ ರೂಪಸಿಯೊ
ಭೂಮಿಗಿಳಿದು ಬಂದ ದೇವತೆ ಇವಳೊ
ಕಾಮನರಸಿ ರತಿದೇವಿ ರೂಪಸಿಯೊ
ಕಲೆತಾಗ ಕಣ್ಣು ಕಂಡೆ ಪ್ರೀತಿ ಚೆನ್ನ
ಚೆಲುವೆ ನೀ ತಂದೆ ಒಲವಿನ ರುಚಿ ಹಣ್ಣ
ನನ್ನ ಹೃದಯ ತಣಿಸೊ ಜಾಣ
||ಇವನೆಂಥ ಶೂರನೊ ಮನಸ್ಸ ಕದ್ದನೊ
ಯವ್ವಿ ಯವ್ವಿ ಯವ್ವಿ ಯವ್ವಿ
ಇವಳೆಂಥ ಹುಡುಗಿ ಮನಸ್ಸ ಗೆದ್ದಳೊ
ಯಪ್ಪಿ ಯಪ್ಪಿ ಯಪ್ಪಿ ಯಪ್ಪಿ
ಇವನೆಂಥ ಧೀರನೊ ಪ್ರೀತಿ ಕೊಟ್ಟನೊ
ಯವ್ವಿ ಯವ್ವಿ ಓಓ ಯವ್ವಿ ಯವ್ವಿ
ಇವಳೆಂಥ ಬೆಡಗಿ ಪ್ರೀತಿ ಕೊಟ್ಟಳೊ
ಯಪ್ಪಿ ಯಪ್ಪಿ ಆಆ ಯಪ್ಪಿ ಯಪ್ಪಿ
ತಳಮಳ ತಾಳಲಾರೆ ಕಳವಳ ಹೇಳಲಾರೆ
ತಳಮಳ ತಾಳಲಾರೆ ಕಳವಳ ಹೇಳಲಾರೆ
ನನ್ನ ಹೃದಯ ತಣಿಸೊ ಜಾಣ||
||ಇವನೆಂಥ ಶೂರನೊ ಮನಸ್ಸ ಕದ್ದನೊ
ಯವ್ವಿ ಯವ್ವಿ ಯವ್ವಿ ಯವ್ವಿ||
||ಇವಳೆಂಥ ಹುಡುಗಿ ಮನಸ್ಸ ಗೆದ್ದಳೊ
ಯಪ್ಪಿ ಯಪ್ಪಿ ಯಪ್ಪಿ ಯಪ್ಪಿ||
-
ಇವನೆಂಥ ಶೂರನೊ ಮನಸ್ಸ ಕದ್ದನೊ
ಯವ್ವಿ ಯವ್ವಿ ಯವ್ವಿ ಯವ್ವಿ
ಇವಳೆಂಥ ಹುಡುಗಿ ಮನಸ್ಸ ಗೆದ್ದಳೊ
ಯಪ್ಪಿ ಯಪ್ಪಿ ಯಪ್ಪಿ ಯಪ್ಪಿ
ಇವನೆಂಥ ಧೀರನೊ ಪ್ರೀತಿ ಕೊಟ್ಟನೊ
ಯವ್ವಿ ಯವ್ವಿ ಓಓ ಯವ್ವಿ ಯವ್ವಿ
ಇವಳೆಂಥ ಬೆಡಗಿ ಪ್ರೀತಿ ಕೊಟ್ಟಳೊ
ಯಪ್ಪಿ ಯಪ್ಪಿ ಆಆ ಯಪ್ಪಿ ಯಪ್ಪಿ
ತಳಮಳ ತಾಳಲಾರೆ ಕಳವಳ ಹೇಳಲಾರೆ
ತಳಮಳ ತಾಳಲಾರೆ ಕಳವಳ ಹೇಳಲಾರೆ
ನನ್ನ ಹೃದಯ ತಣಿಸೊ ಜಾಣ
||ಇವನೆಂಥ ಶೂರನೊ ಮನಸ್ಸ ಕದ್ದನೊ
ಯವ್ವಿ ಯವ್ವಿ ಯವ್ವಿ ಯವ್ವಿ||
||ಇವಳೆಂಥ ಹುಡುಗಿ ಮನಸ್ಸ ಗೆದ್ದಳೊ
ಯಪ್ಪಿ ಯಪ್ಪಿ ಯಪ್ಪಿ ಯಪ್ಪಿ||
ಬಂದಾರ ಬಾರ ನನ್ನೆದೆಯ ಚೋರ
ಚಂದಿರನಾಗಿ ಬೆಳಕನ್ನು ಬೀರ
ಬಂದಾರ ಬಾರ ನನ್ನೆದೆಯ ಚೋರ
ಚಂದಿರನಾಗಿ ಬೆಳಕನ್ನು ಬೀರ
ನನ್ನೆದೆ ತೋಟದಿ ಪ್ರೀತಿ ಬೀಜವ ಬಿತ್ತಿ
ಕಣ್ಣಾಗ ಕಣ್ಣಿಟ್ಟು ಪ್ರೇಮದ ಮಳೆಸುರಿಸಿ
ನನ್ನ ಹೃದಯ ತಣಿಸು ಜಾಣಿ
||ಇವನೆಂಥ ಶೂರನೊ ಮನಸ್ಸ ಕದ್ದನೊ
ಯವ್ವಿ ಯವ್ವಿ ಯವ್ವಿ ಯವ್ವಿ||
||ಇವಳೆಂಥ ಹುಡುಗಿ ಮನಸ್ಸ ಗೆದ್ದಳೊ
ಯಪ್ಪಿ ಯಪ್ಪಿ ಯಪ್ಪಿ ಯಪ್ಪಿ||
ಭೂಮಿಗಿಳಿದು ಬಂದ ದೇವತೆ ಇವಳೊ
ಕಾಮನರಸಿರತಿ ದೇವಿ ರೂಪಸಿಯೊ
ಭೂಮಿಗಿಳಿದು ಬಂದ ದೇವತೆ ಇವಳೊ
ಕಾಮನರಸಿ ರತಿದೇವಿ ರೂಪಸಿಯೊ
ಕಲೆತಾಗ ಕಣ್ಣು ಕಂಡೆ ಪ್ರೀತಿ ಚೆನ್ನ
ಚೆಲುವೆ ನೀ ತಂದೆ ಒಲವಿನ ರುಚಿ ಹಣ್ಣ
ನನ್ನ ಹೃದಯ ತಣಿಸೊ ಜಾಣ
||ಇವನೆಂಥ ಶೂರನೊ ಮನಸ್ಸ ಕದ್ದನೊ
ಯವ್ವಿ ಯವ್ವಿ ಯವ್ವಿ ಯವ್ವಿ
ಇವಳೆಂಥ ಹುಡುಗಿ ಮನಸ್ಸ ಗೆದ್ದಳೊ
ಯಪ್ಪಿ ಯಪ್ಪಿ ಯಪ್ಪಿ ಯಪ್ಪಿ
ಇವನೆಂಥ ಧೀರನೊ ಪ್ರೀತಿ ಕೊಟ್ಟನೊ
ಯವ್ವಿ ಯವ್ವಿ ಓಓ ಯವ್ವಿ ಯವ್ವಿ
ಇವಳೆಂಥ ಬೆಡಗಿ ಪ್ರೀತಿ ಕೊಟ್ಟಳೊ
ಯಪ್ಪಿ ಯಪ್ಪಿ ಆಆ ಯಪ್ಪಿ ಯಪ್ಪಿ
ತಳಮಳ ತಾಳಲಾರೆ ಕಳವಳ ಹೇಳಲಾರೆ
ತಳಮಳ ತಾಳಲಾರೆ ಕಳವಳ ಹೇಳಲಾರೆ
ನನ್ನ ಹೃದಯ ತಣಿಸೊ ಜಾಣ||
||ಇವನೆಂಥ ಶೂರನೊ ಮನಸ್ಸ ಕದ್ದನೊ
ಯವ್ವಿ ಯವ್ವಿ ಯವ್ವಿ ಯವ್ವಿ||
||ಇವಳೆಂಥ ಹುಡುಗಿ ಮನಸ್ಸ ಗೆದ್ದಳೊ
ಯಪ್ಪಿ ಯಪ್ಪಿ ಯಪ್ಪಿ ಯಪ್ಪಿ||
Ivanentha Shoorano song lyrics from Kannada Movie Kadlimatti Station Master starring Abhijith, Shruthi, Charanraj, Lyrics penned bySung by Ramesh Chandra, Surekha, Music Composed by Amarapriya, film is Directed by Shankarlinga Sugnalli and film is released on 2000