-
ಐಹೊಳೆಯ ಶಿಲ್ಪಗಳೆ ನಾವಾಗುವ
ಬೇಲೂರ ಭಂಗಿಯಲಿ ನಲಿದಾಡುವ
ಮನ್ಮಥನ ಹೂಬಾಣಗಳ ಸುರಿಮಳೆಯಲಿ
ಮನ್ಮಥನ ಹೂಬಾಣಗಳ ಸುರಿಮಳೆಯಲಿ
ತುಂಬಿರುವ ಅಧರದ ಜೇನ ನೀ ಹೀರು ಬಾ
ಐಹೊಳೆಯ ಶಿಲ್ಪಗಳೆ ನಾವಾಗುವ
ಬೇಲೂರ ಭಂಗಿಯಲಿ ನಲಿದಾಡುವ
ಈ ತೋಳಬಂಧನವಿರಲು ಕೇಳದು ಬೇರೇನು ಮನಸ್ಸು
ನಿನ್ನಿಂದ ಚಂದನ ಸಿಗದು ಬೇಕಿಲ್ಲ ಬೇರೆ ಸೊಗಸು
ಸುಖಿಸು ಸ್ವರ್ಗವ ಮೀರಿ ಈ ಪ್ರಣಯ ಬಂಧದಲಿ
ರಚಿಸುವ ಪ್ರಣಯದ ಕಾವ್ಯ ಹೊಸದೊಂದು ರೀತಿಯಲಿ
ಮುಂದೆ ಏಕಾಂತವೆಲ್ಲ ಶ್ರೀಮಂತವಿನ್ನು ನನಗೆ
ಹಂಗಿಲ್ಲ ಇನ್ನು ನಮಗೆ ತಡವೇಕೆ ಬಾ ಬಳಿಗೆ
||ಐಹೊಳೆಯ ಶಿಲ್ಪಗಳೆ ನಾವಾಗುವ
ಬೇಲೂರ ಭಂಗಿಯಲಿ ನಲಿದಾಡುವ||
ನಾ ಕಂಡ ಕನಸ್ಸುಗಳೆಲ್ಲ ನನಸಾದ ಈ ಶುಭವೇಳೆ
ಈ ದೇಹ ಅರಿಯಿತು ಇಂದು ಸವಿಯಾದ ಪ್ರಣಯದ ಲೀಲೆ
ಪ್ರತಿದಿನ ಪಡೆಯುವೆ ಸೌಖ್ಯ ಸೇರುತ ಸಾಮಿಪ್ಯ
ಓಓ ಪ್ರತಿಕ್ಷಣ ಪಡೆಯುವೆ ನಾನು ನಿನ್ನನ್ನು ಇದು ಸತ್ಯ
ಬೇಡ ಇನ್ನಾವ ಭಾಗ್ಯ ನೀನಾದೆ ನನ್ನ ಸೌಭಾಗ್ಯ
ಏತಕೆ ಸುಮ್ಮನೆ ಮಾತು ನೀಡು ಬಾ ಸಿಹಿಮುತ್ತು
|| ಐಹೊಳೆಯ ಶಿಲ್ಪಗಳೆ ನಾವಾಗುವ
ಬೇಲೂರ ಭಂಗಿಯಲಿ ನಲಿದಾಡುವ
ಮನ್ಮಥನ ಹೂಬಾಣಗಳ ಸುರಿಮಳೆಯಲಿ
ಮನ್ಮಥನ ಹೂಬಾಣಗಳ ಸುರಿಮಳೆಯಲಿ
ತುಂಬಿರುವ ಅಧರದ ಜೇನ ನೀ ಹೀರು ಬಾ||
||ಐಹೊಳೆಯ ಶಿಲ್ಪಗಳೆ ನಾವಾಗುವ
ಬೇಲೂರ ಭಂಗಿಯಲಿ ನಲಿದಾಡುವ||
-
ಐಹೊಳೆಯ ಶಿಲ್ಪಗಳೆ ನಾವಾಗುವ
ಬೇಲೂರ ಭಂಗಿಯಲಿ ನಲಿದಾಡುವ
ಮನ್ಮಥನ ಹೂಬಾಣಗಳ ಸುರಿಮಳೆಯಲಿ
ಮನ್ಮಥನ ಹೂಬಾಣಗಳ ಸುರಿಮಳೆಯಲಿ
ತುಂಬಿರುವ ಅಧರದ ಜೇನ ನೀ ಹೀರು ಬಾ
ಐಹೊಳೆಯ ಶಿಲ್ಪಗಳೆ ನಾವಾಗುವ
ಬೇಲೂರ ಭಂಗಿಯಲಿ ನಲಿದಾಡುವ
ಈ ತೋಳಬಂಧನವಿರಲು ಕೇಳದು ಬೇರೇನು ಮನಸ್ಸು
ನಿನ್ನಿಂದ ಚಂದನ ಸಿಗದು ಬೇಕಿಲ್ಲ ಬೇರೆ ಸೊಗಸು
ಸುಖಿಸು ಸ್ವರ್ಗವ ಮೀರಿ ಈ ಪ್ರಣಯ ಬಂಧದಲಿ
ರಚಿಸುವ ಪ್ರಣಯದ ಕಾವ್ಯ ಹೊಸದೊಂದು ರೀತಿಯಲಿ
ಮುಂದೆ ಏಕಾಂತವೆಲ್ಲ ಶ್ರೀಮಂತವಿನ್ನು ನನಗೆ
ಹಂಗಿಲ್ಲ ಇನ್ನು ನಮಗೆ ತಡವೇಕೆ ಬಾ ಬಳಿಗೆ
||ಐಹೊಳೆಯ ಶಿಲ್ಪಗಳೆ ನಾವಾಗುವ
ಬೇಲೂರ ಭಂಗಿಯಲಿ ನಲಿದಾಡುವ||
ನಾ ಕಂಡ ಕನಸ್ಸುಗಳೆಲ್ಲ ನನಸಾದ ಈ ಶುಭವೇಳೆ
ಈ ದೇಹ ಅರಿಯಿತು ಇಂದು ಸವಿಯಾದ ಪ್ರಣಯದ ಲೀಲೆ
ಪ್ರತಿದಿನ ಪಡೆಯುವೆ ಸೌಖ್ಯ ಸೇರುತ ಸಾಮಿಪ್ಯ
ಓಓ ಪ್ರತಿಕ್ಷಣ ಪಡೆಯುವೆ ನಾನು ನಿನ್ನನ್ನು ಇದು ಸತ್ಯ
ಬೇಡ ಇನ್ನಾವ ಭಾಗ್ಯ ನೀನಾದೆ ನನ್ನ ಸೌಭಾಗ್ಯ
ಏತಕೆ ಸುಮ್ಮನೆ ಮಾತು ನೀಡು ಬಾ ಸಿಹಿಮುತ್ತು
|| ಐಹೊಳೆಯ ಶಿಲ್ಪಗಳೆ ನಾವಾಗುವ
ಬೇಲೂರ ಭಂಗಿಯಲಿ ನಲಿದಾಡುವ
ಮನ್ಮಥನ ಹೂಬಾಣಗಳ ಸುರಿಮಳೆಯಲಿ
ಮನ್ಮಥನ ಹೂಬಾಣಗಳ ಸುರಿಮಳೆಯಲಿ
ತುಂಬಿರುವ ಅಧರದ ಜೇನ ನೀ ಹೀರು ಬಾ||
||ಐಹೊಳೆಯ ಶಿಲ್ಪಗಳೆ ನಾವಾಗುವ
ಬೇಲೂರ ಭಂಗಿಯಲಿ ನಲಿದಾಡುವ||
Aiholeya Shilpagale song lyrics from Kannada Movie Kadlimatti Station Master starring Abhijith, Shruthi, Charanraj, Lyrics penned bySung by Rajesh Krishnan, Chandrika Gururaj, Music Composed by Amarapriya, film is Directed by Shankarlinga Sugnalli and film is released on 2000