Baaji Kattida Thurubu Lyrics

ಬಾಜಿ ಕಟ್ಟಿದ ತುರುಬು Lyrics

in Kadlimatti Station Master

in ಕಡ್ಲಿಮಟ್ಟಿ ಸ್ಟೇಷನ್ ಮಾಸ್ಟರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಾಜಿ ಕಟ್ಟಿದ ತುರುಬು ಮಲ್ಲಿಗೆನಾತವ
ಮಲ್ಲಿಗೆ ತೂಗುವ ರಾಮಗಣಯ್ಯ ಸೋಬಾನವೆ
ಸೋಬನಕೆ ನೀ ನಡೆಯೆ ಸೊಬಗಿನ ಚಿಂತಾಮಣಿ
ಹೂಮೆಂಬ ಪ್ರಣವ ಮನದಲ್ಲಿ ಸೋಬಾನವೆ
ಹೂಮೆಂಬ ಪ್ರಣವ ಮನದಲ್ಲೆ ಮುದ್ದು ಮುಖದ
ಮೋಹನ ದನಿಯ ಕೂಡ ಬಾರೆ ಸೊಬಾನವೆ
ಮೋಹನ ದನಿಯ ಕೂಡ ಬಾರೆ ಸೊಬಾನವೆ
ಮೋಹನ ದನಿಯ ಕೂಡ ಬಾರೆ ಸೊಬಾನವೆ
ಮೋಹನ ದನಿಯ ಕೂಡ ಬಾರೆ ಸೊಬಾನವೆ
ಮೋಹನ ದನಿಯ ಕೂಡ ಬಾರೆ ಸೊಬಾನವೆ

-
ಬಾಜಿ ಕಟ್ಟಿದ ತುರುಬು ಮಲ್ಲಿಗೆನಾತವ
ಮಲ್ಲಿಗೆ ತೂಗುವ ರಾಮಗಣಯ್ಯ ಸೋಬಾನವೆ
ಸೋಬನಕೆ ನೀ ನಡೆಯೆ ಸೊಬಗಿನ ಚಿಂತಾಮಣಿ
ಹೂಮೆಂಬ ಪ್ರಣವ ಮನದಲ್ಲಿ ಸೋಬಾನವೆ
ಹೂಮೆಂಬ ಪ್ರಣವ ಮನದಲ್ಲೆ ಮುದ್ದು ಮುಖದ
ಮೋಹನ ದನಿಯ ಕೂಡ ಬಾರೆ ಸೊಬಾನವೆ
ಮೋಹನ ದನಿಯ ಕೂಡ ಬಾರೆ ಸೊಬಾನವೆ
ಮೋಹನ ದನಿಯ ಕೂಡ ಬಾರೆ ಸೊಬಾನವೆ
ಮೋಹನ ದನಿಯ ಕೂಡ ಬಾರೆ ಸೊಬಾನವೆ
ಮೋಹನ ದನಿಯ ಕೂಡ ಬಾರೆ ಸೊಬಾನವೆ

Baaji Kattida Thurubu song lyrics from Kannada Movie Kadlimatti Station Master starring Abhijith, Shruthi, Charanraj, Lyrics penned bySung by B R Chaya, Music Composed by Amarapriya, film is Directed by Shankarlinga Sugnalli and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ