Chuchi Chuchi Nanna Lyrics

ಚುಚ್ಚಿ ಚುಚ್ಚಿ ನನ್ನ Lyrics

in Kadlimatti Station Master

in ಕಡ್ಲಿಮಟ್ಟಿ ಸ್ಟೇಷನ್ ಮಾಸ್ಟರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಾವ ಏಯ್‌
ಚುಚ್ಚಿ ಚುಚ್ಚಿ ನನ್ನ ಪ್ರಾಯ
ಮನಸ್ಸಿನ್ಯಾಗ ಮಾಡೈತೆ ಗಾಯ
ಹೋಯ್‌ ಕೇಳುತ್ತಿನಿ ಬಾಯಿ ಬಿಟ್ಟು ಮಾವ
ನೀಗುಬಾರೊ ನನ್ನಿ ನೋವ
ಒಪ್ಪಿಕೊಂಡು ಸುರಸುಂದರಿಯ
ಅಪ್ಪಿಕೊಂಡು ಈ ರೂಪಸಿಯ
ಹರಸು ಬಾರೊ ಸುಖದ ಹೊಳೆಯ
ಚುಚ್ಚಿ ಚುಚ್ಚಿ ನನ್ನ ಪ್ರಾಯ
ಮನಸ್ಸಿನ್ಯಾಗ ಮಾಡೈತೆ ಗಾಯ
ಕೇಳುತ್ತಿನಿ ಬಾಯಿ ಬಿಟ್ಟು ಮಾವ
ನೀಗುಬಾರೊ ನನ್ನಿ ನೋವ
 
ಮಾವ
ಈ ಸುಂದರ ದೇಹದ ಹೃದಯ ನೀಡೆಂದಿದೆ ನಿನಗೆ ಹರೆಯ
ನೀ ಬಿಟ್ಟರೆ ಇಂದಿ ಸಮಯ ಸಿಗಲಾರದು ಮುಂದೆ ಇನಿಯಾ
ಬಿಗುಮಾನವು ಏತಕೊ ಇನ್ನು ಬಳಿಬಂದಿರೆ ರಾಣಿ ಜೇನು
ಹಿಂಡಿಕೊ ಬಾ ನನ್ನನ್ನು
 
||ಚುಚ್ಚಿ ಚುಚ್ಚಿ ನನ್ನ ಪ್ರಾಯ
ಮನಸ್ಸಿನ್ಯಾಗ ಮಾಡೈತೆ ಗಾಯ
ಹೋಯ್‌ ಕೇಳುತ್ತಿನಿ ಬಾಯಿ ಬಿಟ್ಟು ಮಾವ
ನೀಗುಬಾರೊ ನನ್ನಿ ನೋವ||
 
ನನ್ನ ದೇಹದ ಏರು ಇಳಿತ ನಿನಗಾಗದೆ ಕಂಡರು ಸೆಳೆತ
ನಿನ್ನ ಮೂತಿಯ ಮೇಲಿನ ಮೀಸೆ ಕಂಡೇರಿದೆ ನನ್ನಲಿ ಆಸೆ
ನಿನಗಾಗಿಯೆ ಬಂದಿಹ ಹೆಣ್ಣು ನಾ ಮಾಗಿದ ರಸಪುರಿ ಹಣ್ಣು
ಹಾಕು ನೀನು ನನ್ನ ಮೇಲೆ ಕಣ್ಣು
 
|| ಚುಚ್ಚಿ ಚುಚ್ಚಿ ನನ್ನ ಪ್ರಾಯ
ಮನಸ್ಸಿನ್ಯಾಗ ಮಾಡೈತೆ ಗಾಯ
ಹೋಯ್‌ ಕೇಳುತ್ತಿನಿ ಬಾಯಿ ಬಿಟ್ಟು ಮಾವ
ನೀಗುಬಾರೊ ನನ್ನಿ ನೋವ
ಒಪ್ಪಿಕೊಂಡು ಸುರಸುಂದರಿಯ
ಅಪ್ಪಿಕೊಂಡು ಈ ರೂಪಸಿಯ
ಹರಸು ಬಾರೊ ಸುಖದ ಹೊಳೆಯ||
 
||ಚುಚ್ಚಿ ಚುಚ್ಚಿ ನನ್ನ ಪ್ರಾಯ
ಮನಸ್ಸಿನ್ಯಾಗ ಮಾಡೈತೆ ಗಾಯ
ಕೇಳುತ್ತಿನಿ ಬಾಯಿ ಬಿಟ್ಟು ಮಾವ
ನೀಗುಬಾರೊ ನನ್ನಿ ನೋವ||

-
ಮಾವ ಏಯ್‌
ಚುಚ್ಚಿ ಚುಚ್ಚಿ ನನ್ನ ಪ್ರಾಯ
ಮನಸ್ಸಿನ್ಯಾಗ ಮಾಡೈತೆ ಗಾಯ
ಹೋಯ್‌ ಕೇಳುತ್ತಿನಿ ಬಾಯಿ ಬಿಟ್ಟು ಮಾವ
ನೀಗುಬಾರೊ ನನ್ನಿ ನೋವ
ಒಪ್ಪಿಕೊಂಡು ಸುರಸುಂದರಿಯ
ಅಪ್ಪಿಕೊಂಡು ಈ ರೂಪಸಿಯ
ಹರಸು ಬಾರೊ ಸುಖದ ಹೊಳೆಯ
ಚುಚ್ಚಿ ಚುಚ್ಚಿ ನನ್ನ ಪ್ರಾಯ
ಮನಸ್ಸಿನ್ಯಾಗ ಮಾಡೈತೆ ಗಾಯ
ಕೇಳುತ್ತಿನಿ ಬಾಯಿ ಬಿಟ್ಟು ಮಾವ
ನೀಗುಬಾರೊ ನನ್ನಿ ನೋವ
 
ಮಾವ
ಈ ಸುಂದರ ದೇಹದ ಹೃದಯ ನೀಡೆಂದಿದೆ ನಿನಗೆ ಹರೆಯ
ನೀ ಬಿಟ್ಟರೆ ಇಂದಿ ಸಮಯ ಸಿಗಲಾರದು ಮುಂದೆ ಇನಿಯಾ
ಬಿಗುಮಾನವು ಏತಕೊ ಇನ್ನು ಬಳಿಬಂದಿರೆ ರಾಣಿ ಜೇನು
ಹಿಂಡಿಕೊ ಬಾ ನನ್ನನ್ನು
 
||ಚುಚ್ಚಿ ಚುಚ್ಚಿ ನನ್ನ ಪ್ರಾಯ
ಮನಸ್ಸಿನ್ಯಾಗ ಮಾಡೈತೆ ಗಾಯ
ಹೋಯ್‌ ಕೇಳುತ್ತಿನಿ ಬಾಯಿ ಬಿಟ್ಟು ಮಾವ
ನೀಗುಬಾರೊ ನನ್ನಿ ನೋವ||
 
ನನ್ನ ದೇಹದ ಏರು ಇಳಿತ ನಿನಗಾಗದೆ ಕಂಡರು ಸೆಳೆತ
ನಿನ್ನ ಮೂತಿಯ ಮೇಲಿನ ಮೀಸೆ ಕಂಡೇರಿದೆ ನನ್ನಲಿ ಆಸೆ
ನಿನಗಾಗಿಯೆ ಬಂದಿಹ ಹೆಣ್ಣು ನಾ ಮಾಗಿದ ರಸಪುರಿ ಹಣ್ಣು
ಹಾಕು ನೀನು ನನ್ನ ಮೇಲೆ ಕಣ್ಣು
 
|| ಚುಚ್ಚಿ ಚುಚ್ಚಿ ನನ್ನ ಪ್ರಾಯ
ಮನಸ್ಸಿನ್ಯಾಗ ಮಾಡೈತೆ ಗಾಯ
ಹೋಯ್‌ ಕೇಳುತ್ತಿನಿ ಬಾಯಿ ಬಿಟ್ಟು ಮಾವ
ನೀಗುಬಾರೊ ನನ್ನಿ ನೋವ
ಒಪ್ಪಿಕೊಂಡು ಸುರಸುಂದರಿಯ
ಅಪ್ಪಿಕೊಂಡು ಈ ರೂಪಸಿಯ
ಹರಸು ಬಾರೊ ಸುಖದ ಹೊಳೆಯ||
 
||ಚುಚ್ಚಿ ಚುಚ್ಚಿ ನನ್ನ ಪ್ರಾಯ
ಮನಸ್ಸಿನ್ಯಾಗ ಮಾಡೈತೆ ಗಾಯ
ಕೇಳುತ್ತಿನಿ ಬಾಯಿ ಬಿಟ್ಟು ಮಾವ
ನೀಗುಬಾರೊ ನನ್ನಿ ನೋವ||

Chuchi Chuchi Nanna song lyrics from Kannada Movie Kadlimatti Station Master starring Abhijith, Shruthi, Charanraj, Lyrics penned bySung by Manjula Gururaj, Music Composed by Amarapriya, film is Directed by Shankarlinga Sugnalli and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ