-
ಕೂ ಕೂ ಕೂ ಕೂ
ಕೂ ಕೂ ಎಂದು ಹಕ್ಕಿಯಂತೆ ಹಾಡಲೆ
ಕೂ ಕೂ ಎಂದು ಹಕ್ಕಿಯಂತೆ ಹಾಡಲೆ
ಈ ತಂಗಾಳಿ ಹಸುರೆಲೆ ತೇಲಿ
ಈ ತಂಗಾಳಿ ಹಸುರೆಲೆ ತೇಲಿ
ಮನವೇಕೊ ಮುದಗೊಂಡಿದೆ
ಕೂ ಕೂ ಎಂದು ಹಕ್ಕಿಯಂತೆ ಹಾಡಲೆ
ಕೂ ಕೂ ಎಂದು ಹಕ್ಕಿಯಂತೆ ಹಾಡಲೆ
ತುಂಬಿ ಹರಿಯುವ ಹೊಳೆಯಲ್ಲಿ ನಾನು
ಮನದುಂಬಿ ಈಜಾಡೊ ಮೀನು
ತುಂಬಿ ಹರಿಯುವ ಹೊಳೆಯಲ್ಲಿ ನಾನು
ಮನದುಂಬಿ ಈಜಾಡೊ ಮೀನು
ಆ ಬಾನು ಬೆಳಗಿದಾಗ ಆ ತಾರೆ ನಕ್ಕಾಗ
ಮನವೇಕೊ ಮುದಗೊಂಡಿದೆ
||ಕೂ ಕೂ ಎಂದು ಹಕ್ಕಿಯಂತೆ ಹಾಡಲೆ
ಕೂ ಕೂ ಎಂದು ಹಕ್ಕಿಯಂತೆ ಹಾಡಲೆ
ಈ ತಂಗಾಳಿ ಹಸುರೆಲೆ ತೇಲಿ
ಮನವೇಕೊ ಮುದಗೊಂಡಿದೆ||
||ಕೂ ಕೂ ಎಂದು ಹಕ್ಕಿಯಂತೆ ಹಾಡಲೆ
ಕೂ ಕೂ ಎಂದು ಹಕ್ಕಿಯಂತೆ ಹಾಡಲೆ||
ನೀಲಿಬಾನಲ್ಲಿ ಕರಿಮೋಡ ಗುಡುಗಿ
ಮೈಮನವೆಲ್ಲ ಮಂಜಾಗಿ ಕರಗಿ
ನೀಲಿಬಾನಲ್ಲಿ ಕರಿಮೋಡ ಗುಡುಗಿ
ಮೈಮನವೆಲ್ಲ ಮಂಜಾಗಿ ಕರಗಿ
ಈ ಧರೆಯು ತಳಿದಾಗ ಭೂದೇವಿ ನಲಿದಾಗ
ಮನವೇಕೊ ಮುದಗೊಂಡಿದೆ
||ಕೂ ಕೂ ಎಂದು ಹಕ್ಕಿಯಂತೆ ಹಾಡಲೆ
ಕೂ ಕೂ ಎಂದು ಹಕ್ಕಿಯಂತೆ ಹಾಡಲೆ
ಈ ತಂಗಾಳಿ ಹಸುರೆಲೆ ತೇಲಿ
ಮನವೇಕೊ ಮುದಗೊಂಡಿದೆ||
||ಕೂ ಕೂ ಎಂದು ಹಕ್ಕಿಯಂತೆ ಹಾಡಲೆ
ಕೂ ಕೂ ಎಂದು ಹಕ್ಕಿಯಂತೆ ಹಾಡಲೆ||
-
ಕೂ ಕೂ ಕೂ ಕೂ
ಕೂ ಕೂ ಎಂದು ಹಕ್ಕಿಯಂತೆ ಹಾಡಲೆ
ಕೂ ಕೂ ಎಂದು ಹಕ್ಕಿಯಂತೆ ಹಾಡಲೆ
ಈ ತಂಗಾಳಿ ಹಸುರೆಲೆ ತೇಲಿ
ಈ ತಂಗಾಳಿ ಹಸುರೆಲೆ ತೇಲಿ
ಮನವೇಕೊ ಮುದಗೊಂಡಿದೆ
ಕೂ ಕೂ ಎಂದು ಹಕ್ಕಿಯಂತೆ ಹಾಡಲೆ
ಕೂ ಕೂ ಎಂದು ಹಕ್ಕಿಯಂತೆ ಹಾಡಲೆ
ತುಂಬಿ ಹರಿಯುವ ಹೊಳೆಯಲ್ಲಿ ನಾನು
ಮನದುಂಬಿ ಈಜಾಡೊ ಮೀನು
ತುಂಬಿ ಹರಿಯುವ ಹೊಳೆಯಲ್ಲಿ ನಾನು
ಮನದುಂಬಿ ಈಜಾಡೊ ಮೀನು
ಆ ಬಾನು ಬೆಳಗಿದಾಗ ಆ ತಾರೆ ನಕ್ಕಾಗ
ಮನವೇಕೊ ಮುದಗೊಂಡಿದೆ
||ಕೂ ಕೂ ಎಂದು ಹಕ್ಕಿಯಂತೆ ಹಾಡಲೆ
ಕೂ ಕೂ ಎಂದು ಹಕ್ಕಿಯಂತೆ ಹಾಡಲೆ
ಈ ತಂಗಾಳಿ ಹಸುರೆಲೆ ತೇಲಿ
ಮನವೇಕೊ ಮುದಗೊಂಡಿದೆ||
||ಕೂ ಕೂ ಎಂದು ಹಕ್ಕಿಯಂತೆ ಹಾಡಲೆ
ಕೂ ಕೂ ಎಂದು ಹಕ್ಕಿಯಂತೆ ಹಾಡಲೆ||
ನೀಲಿಬಾನಲ್ಲಿ ಕರಿಮೋಡ ಗುಡುಗಿ
ಮೈಮನವೆಲ್ಲ ಮಂಜಾಗಿ ಕರಗಿ
ನೀಲಿಬಾನಲ್ಲಿ ಕರಿಮೋಡ ಗುಡುಗಿ
ಮೈಮನವೆಲ್ಲ ಮಂಜಾಗಿ ಕರಗಿ
ಈ ಧರೆಯು ತಳಿದಾಗ ಭೂದೇವಿ ನಲಿದಾಗ
ಮನವೇಕೊ ಮುದಗೊಂಡಿದೆ
||ಕೂ ಕೂ ಎಂದು ಹಕ್ಕಿಯಂತೆ ಹಾಡಲೆ
ಕೂ ಕೂ ಎಂದು ಹಕ್ಕಿಯಂತೆ ಹಾಡಲೆ
ಈ ತಂಗಾಳಿ ಹಸುರೆಲೆ ತೇಲಿ
ಮನವೇಕೊ ಮುದಗೊಂಡಿದೆ||
||ಕೂ ಕೂ ಎಂದು ಹಕ್ಕಿಯಂತೆ ಹಾಡಲೆ
ಕೂ ಕೂ ಎಂದು ಹಕ್ಕಿಯಂತೆ ಹಾಡಲೆ||
Ku Ku Endu song lyrics from Kannada Movie Kadlimatti Station Master starring Abhijith, Shruthi, Charanraj, Lyrics penned bySung by Surekha, Music Composed by Amarapriya, film is Directed by Shankarlinga Sugnalli and film is released on 2000