-
ಕಡ್ಲಿಮಟ್ಟಿಯ ಕಲಿ ಬಹದ್ದೂರಾಯನ ಹುಲಿ
ಹೆಸರು ನೀಡಲು ಬಾರಾ
ಹೆಸರ ನೀಡನು ಬಾರಾ ಕಾಶಿಬಾಯಿ ಕುವರಾಗ
ಜೋಗುಳ ಹಾಡನು ಬಾರಾ
ಕಡ್ಲಿಮಟ್ಟಿಯ ಕಲಿ ಬಹದ್ದೂರಾಯನ ಹುಲಿ
ಹೆಸರು ನೀಡಲು ಬಾರಾ
ಹೆಸರ ನೀಡನು ಬಾರಾ ಕಾಶಿಬಾಯಿ ಕುವರಾಗ
ಜೋಗುಳ ಹಾಡನು ಬಾರಾ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಚಿನ್ನದ ತೊಟ್ಟಿಲು ಬೆಳ್ಳಿಯ ಸರಪಣಿ
ಮುತ್ತಿನ ಹಾಸಿಗೆಯು
ಚಿನ್ನದ ತೊಟ್ಟಿಲು ಬೆಳ್ಳಿಯ ಸರಪಣಿ
ಮುತ್ತಿನ ಹಾಸಿಗೆಯು
ಮುತ್ತಿನ ಹಾಸಿಗೆಯ ಮೇಲೆ ಶಿವರಾಯನ
ಮುಗುಳನಗೆಯ ನೋಡ
ಮುಗುಳನಗೆಯ ನೋಡ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಬೆಳ್ಳನವೆರೆಡೆತ್ತು ಬೆಳ್ಳಿಯಬಾರಕೋಲು
ಬೆಳ್ಳನವೆರೆಡೆತ್ತು ಬೆಳ್ಳಿಯಬಾರಕೋಲು
ಹಳ್ಳದ ಹೊಲದಾಗ ಹರಗಿ ಬರುವನಮ್ಮ
ಹಳ್ಳದ ಹೊಲದಾಗ ಹರಗಿ ಬರುವನಮ್ಮ
ಶಿವರಾಯಗ್ ಹೆಸರಿಡೋಣ
ಶಿವರಾಯಗ್ ಹೆಸರಿಡೋಣ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಸೋದರತ್ತೆಯೆ ಬಾರೆ ಸೋದರಮಾವನು ಬಾರೊ
ಸೋದರತ್ತೆಯೆ ಬಾರೆ ಸೋದರಮಾವನು ಬಾರೊ
ನಿಮ್ಮದೆಷ್ಟು ಬಡಿವಾರೆ ನಿಮ್ಮದೆಷ್ಟು ಬಡಿವಾರೆ
ನಿಮ್ಮದೆಷ್ಟು ಬಡಿವಾರೆ ನಿಮ್ಮದೆಷ್ಟು ಬಡಿವಾರೆ
ನಿಮ್ಮದೆಷ್ಟು ಬಡಿವಾರೆ ಅಳಿಯನಿಗೆಸರಿಟ್ಟು
ಮದನವ ತೋರೆ ಬಾರೆ
ನಿಮ್ಮ ಮದನವ ತೋರೆ ಬಾರೆ
ಸಿಹಿ ಮುತ್ತ ನೀಡು ಬಾರೆ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
-
ಕಡ್ಲಿಮಟ್ಟಿಯ ಕಲಿ ಬಹದ್ದೂರಾಯನ ಹುಲಿ
ಹೆಸರು ನೀಡಲು ಬಾರಾ
ಹೆಸರ ನೀಡನು ಬಾರಾ ಕಾಶಿಬಾಯಿ ಕುವರಾಗ
ಜೋಗುಳ ಹಾಡನು ಬಾರಾ
ಕಡ್ಲಿಮಟ್ಟಿಯ ಕಲಿ ಬಹದ್ದೂರಾಯನ ಹುಲಿ
ಹೆಸರು ನೀಡಲು ಬಾರಾ
ಹೆಸರ ನೀಡನು ಬಾರಾ ಕಾಶಿಬಾಯಿ ಕುವರಾಗ
ಜೋಗುಳ ಹಾಡನು ಬಾರಾ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಚಿನ್ನದ ತೊಟ್ಟಿಲು ಬೆಳ್ಳಿಯ ಸರಪಣಿ
ಮುತ್ತಿನ ಹಾಸಿಗೆಯು
ಚಿನ್ನದ ತೊಟ್ಟಿಲು ಬೆಳ್ಳಿಯ ಸರಪಣಿ
ಮುತ್ತಿನ ಹಾಸಿಗೆಯು
ಮುತ್ತಿನ ಹಾಸಿಗೆಯ ಮೇಲೆ ಶಿವರಾಯನ
ಮುಗುಳನಗೆಯ ನೋಡ
ಮುಗುಳನಗೆಯ ನೋಡ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಬೆಳ್ಳನವೆರೆಡೆತ್ತು ಬೆಳ್ಳಿಯಬಾರಕೋಲು
ಬೆಳ್ಳನವೆರೆಡೆತ್ತು ಬೆಳ್ಳಿಯಬಾರಕೋಲು
ಹಳ್ಳದ ಹೊಲದಾಗ ಹರಗಿ ಬರುವನಮ್ಮ
ಹಳ್ಳದ ಹೊಲದಾಗ ಹರಗಿ ಬರುವನಮ್ಮ
ಶಿವರಾಯಗ್ ಹೆಸರಿಡೋಣ
ಶಿವರಾಯಗ್ ಹೆಸರಿಡೋಣ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಸೋದರತ್ತೆಯೆ ಬಾರೆ ಸೋದರಮಾವನು ಬಾರೊ
ಸೋದರತ್ತೆಯೆ ಬಾರೆ ಸೋದರಮಾವನು ಬಾರೊ
ನಿಮ್ಮದೆಷ್ಟು ಬಡಿವಾರೆ ನಿಮ್ಮದೆಷ್ಟು ಬಡಿವಾರೆ
ನಿಮ್ಮದೆಷ್ಟು ಬಡಿವಾರೆ ನಿಮ್ಮದೆಷ್ಟು ಬಡಿವಾರೆ
ನಿಮ್ಮದೆಷ್ಟು ಬಡಿವಾರೆ ಅಳಿಯನಿಗೆಸರಿಟ್ಟು
ಮದನವ ತೋರೆ ಬಾರೆ
ನಿಮ್ಮ ಮದನವ ತೋರೆ ಬಾರೆ
ಸಿಹಿ ಮುತ್ತ ನೀಡು ಬಾರೆ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
Kadlimattiya Kali song lyrics from Kannada Movie Kadlimatti Station Master starring Abhijith, Shruthi, Charanraj, Lyrics penned bySung by B R Chaya, Music Composed by Amarapriya, film is Directed by Shankarlinga Sugnalli and film is released on 2000