ಗಂಡು : ಊರು ಮಲುಗುತಿದೆ ತಂಗಾಳಿ ಮಲುಗುತಿದೆ
ಪ್ರೀತಿ ತಂದ ಹೂವೆ ನೀ ಕೇಳೇ ನನ್ನ ನೋವೇ
ಈ ಮನಸ್ಯಾಕೋ ಮಲಗಲಿಲ್ಲವೇ
ಹೆಣ್ಣು : ಊರು ಮಲುಗುತಿದೆ ತಂಗಾಳಿ ಮಲುಗುತಿದೆ
ನಿನ್ನ ತುಂಬಿ ಜೀವ ಕಲ್ಲಾಯ್ತು
ನುಂಗಿ ನೋವ ಈ ಮನಸ್ಯಾಕೋ ಮಲಗಲಿಲ್ಲವೆ
|| ಹೆಣ್ಣು : ಊರು ಮಲುಗುತಿದೆ ತಂಗಾಳಿ ಮಲುಗುತಿದೆ ||
ಗಂಡು : ತಾರೆ ಮೈ ಚೆಲ್ಲಿದಾಗ ನೀರೇ ನೀನಿಲ್ಲದಾಗ
ಚಂದಿರನ ಬೆಳಕು ಬೆಂಕಿಯಾಗಿದೆ
ಹೆಣ್ಣು : ಹೋಳಾದ ಪ್ರೇಮದಲ್ಲಿ ಗೋಳಾದೆ ನಾನು ಇಲ್ಲಿ
ವಂಚಕರ ಬಲೆಯ ಬಂದಿಯಾದೆ ನಾ
ಗಂಡು : ನೆನಪಿನ ತುಂಬ ನಿನ್ನದೇ ಬಿಂಬ
ನಿದೆರೆಯು ಕೂಡ ದೂರವಿದೆ
ಹೆಣ್ಣು : ಬಾಡುವ ಮುನ್ನ ಕೂಡುವೆ ನಿನ್ನಾ
ವಿರಹದಿ ಕೂಡಾ ಸಾರವಿದೆ
ಗಂಡು : ಓ.. ಪ್ರೀತಿ ತಂದ ಹೂವೆ ನೀ ಕೇಳೇ
ನನ್ನ ನೋವೇ ಈ ಮನಸ್ಯಾಕೋ ಮಲಗಲಿಲ್ಲವೇ
ಈ ಮನಸ್ಯಾಕೋ ಮಲಗಲಿಲ್ಲವೇ
|| ಹೆಣ್ಣು : ಊರು ಮಲುಗುತಿದೆ ತಂಗಾಳಿ ಮಲುಗುತಿದೆ
ಗಂಡು : ಓ.. ಪ್ರೀತಿ ತಂದ ಹೂವೆ ನೀ ಕೇಳೇ
ನನ್ನ ನೋವೇ ಈ ಮನಸ್ಯಾಕೋ ಮಲಗಲಿಲ್ಲವೇ
ಈ ಮನಸ್ಯಾಕೋ ಮಲಗಲಿಲ್ಲವೇ ||
ಗಂಡು : ಪ್ರೀತಿಯ ಗೂಡಿನಲ್ಲಿ ಆಸೆಯ ನಂಜು ಚೆಲ್ಲಿ
ಬಾಷೆ ಕೊಟ್ಟು ನನಗೆ ಚೂರಿ ಇಟ್ಟಳು
ಹೆಣ್ಣು : ದ್ವೇಷದ ಸಂತೆಯಲಿ ಪ್ರೀತಿಯ ಕೊಂದೆ
ಅಲ್ಲಿ ಬಾಳಿನಲ್ಲಿ ನನಗೆ ಕಹಿ ಬಟ್ಟಲು
ಗಂಡು : ನಂಬಿಕೆ ಎಂಬ ಕೋಟೆಯ ತುಂಬ
ಬದುಕುವೆ ನಿನ್ನ ನೆನಪಿನಲ್ಲಿ
ಹೆಣ್ಣು : ಅಂಜಿಕೆ ಎಂಬ ಕೂಪದ ಮುದಡಿದ ನಾ ಹೂವಿನಲಿ
ಗಂಡು : ಓ.. ಪ್ರೀತಿ ತಂದ ಹೂವೆ ನೀ ಕೇಳೇ
ನನ್ನ ನೋವೇ ಈ ಮನಸ್ಯಾಕೋ ಮಲಗಲಿಲ್ಲವೇ
ಈ ಮನಸ್ಯಾಕೋ ಮಲಗಲಿಲ್ಲವೇ
|| ಹೆಣ್ಣು : ಊರು ಮಲುಗುತಿದೆ ತಂಗಾಳಿ ಮಲುಗುತಿದೆ
ಗಂಡು : ಓ.. ಪ್ರೀತಿ ತಂದ ಹೂವೆ ನೀ ಕೇಳೇ ನನ್ನ ನೋವೇ
ಈ ಮನಸ್ಯಾಕೋ ಮಲಗಲಿಲ್ಲವೇ
ಈ ಮನಸ್ಯಾಕೋ ಮಲಗಲಿಲ್ಲವೇ
ಹೆಣ್ಣು : ಈ ಮನಸ್ಯಾಕೋ ಮಲಗಲಿಲ್ಲವೇ
ಈ ಮನಸ್ಯಾಕೋ ಮಲಗಲಿಲ್ಲವೇ ||
ಗಂಡು : ಊರು ಮಲುಗುತಿದೆ ತಂಗಾಳಿ ಮಲುಗುತಿದೆ
ಪ್ರೀತಿ ತಂದ ಹೂವೆ ನೀ ಕೇಳೇ ನನ್ನ ನೋವೇ
ಈ ಮನಸ್ಯಾಕೋ ಮಲಗಲಿಲ್ಲವೇ
ಹೆಣ್ಣು : ಊರು ಮಲುಗುತಿದೆ ತಂಗಾಳಿ ಮಲುಗುತಿದೆ
ನಿನ್ನ ತುಂಬಿ ಜೀವ ಕಲ್ಲಾಯ್ತು
ನುಂಗಿ ನೋವ ಈ ಮನಸ್ಯಾಕೋ ಮಲಗಲಿಲ್ಲವೆ
|| ಹೆಣ್ಣು : ಊರು ಮಲುಗುತಿದೆ ತಂಗಾಳಿ ಮಲುಗುತಿದೆ ||
ಗಂಡು : ತಾರೆ ಮೈ ಚೆಲ್ಲಿದಾಗ ನೀರೇ ನೀನಿಲ್ಲದಾಗ
ಚಂದಿರನ ಬೆಳಕು ಬೆಂಕಿಯಾಗಿದೆ
ಹೆಣ್ಣು : ಹೋಳಾದ ಪ್ರೇಮದಲ್ಲಿ ಗೋಳಾದೆ ನಾನು ಇಲ್ಲಿ
ವಂಚಕರ ಬಲೆಯ ಬಂದಿಯಾದೆ ನಾ
ಗಂಡು : ನೆನಪಿನ ತುಂಬ ನಿನ್ನದೇ ಬಿಂಬ
ನಿದೆರೆಯು ಕೂಡ ದೂರವಿದೆ
ಹೆಣ್ಣು : ಬಾಡುವ ಮುನ್ನ ಕೂಡುವೆ ನಿನ್ನಾ
ವಿರಹದಿ ಕೂಡಾ ಸಾರವಿದೆ
ಗಂಡು : ಓ.. ಪ್ರೀತಿ ತಂದ ಹೂವೆ ನೀ ಕೇಳೇ
ನನ್ನ ನೋವೇ ಈ ಮನಸ್ಯಾಕೋ ಮಲಗಲಿಲ್ಲವೇ
ಈ ಮನಸ್ಯಾಕೋ ಮಲಗಲಿಲ್ಲವೇ
|| ಹೆಣ್ಣು : ಊರು ಮಲುಗುತಿದೆ ತಂಗಾಳಿ ಮಲುಗುತಿದೆ
ಗಂಡು : ಓ.. ಪ್ರೀತಿ ತಂದ ಹೂವೆ ನೀ ಕೇಳೇ
ನನ್ನ ನೋವೇ ಈ ಮನಸ್ಯಾಕೋ ಮಲಗಲಿಲ್ಲವೇ
ಈ ಮನಸ್ಯಾಕೋ ಮಲಗಲಿಲ್ಲವೇ ||
ಗಂಡು : ಪ್ರೀತಿಯ ಗೂಡಿನಲ್ಲಿ ಆಸೆಯ ನಂಜು ಚೆಲ್ಲಿ
ಬಾಷೆ ಕೊಟ್ಟು ನನಗೆ ಚೂರಿ ಇಟ್ಟಳು
ಹೆಣ್ಣು : ದ್ವೇಷದ ಸಂತೆಯಲಿ ಪ್ರೀತಿಯ ಕೊಂದೆ
ಅಲ್ಲಿ ಬಾಳಿನಲ್ಲಿ ನನಗೆ ಕಹಿ ಬಟ್ಟಲು
ಗಂಡು : ನಂಬಿಕೆ ಎಂಬ ಕೋಟೆಯ ತುಂಬ
ಬದುಕುವೆ ನಿನ್ನ ನೆನಪಿನಲ್ಲಿ
ಹೆಣ್ಣು : ಅಂಜಿಕೆ ಎಂಬ ಕೂಪದ ಮುದಡಿದ ನಾ ಹೂವಿನಲಿ
ಗಂಡು : ಓ.. ಪ್ರೀತಿ ತಂದ ಹೂವೆ ನೀ ಕೇಳೇ
ನನ್ನ ನೋವೇ ಈ ಮನಸ್ಯಾಕೋ ಮಲಗಲಿಲ್ಲವೇ
ಈ ಮನಸ್ಯಾಕೋ ಮಲಗಲಿಲ್ಲವೇ
|| ಹೆಣ್ಣು : ಊರು ಮಲುಗುತಿದೆ ತಂಗಾಳಿ ಮಲುಗುತಿದೆ
ಗಂಡು : ಓ.. ಪ್ರೀತಿ ತಂದ ಹೂವೆ ನೀ ಕೇಳೇ ನನ್ನ ನೋವೇ
ಈ ಮನಸ್ಯಾಕೋ ಮಲಗಲಿಲ್ಲವೇ
ಈ ಮನಸ್ಯಾಕೋ ಮಲಗಲಿಲ್ಲವೇ
ಹೆಣ್ಣು : ಈ ಮನಸ್ಯಾಕೋ ಮಲಗಲಿಲ್ಲವೇ
ಈ ಮನಸ್ಯಾಕೋ ಮಲಗಲಿಲ್ಲವೇ ||
Ooru Malaguthide song lyrics from Kannada Movie Gulabi starring Ramkumar, Roshini, S Narayan, Lyrics penned by S Narayan Sung by Rajesh, Chithra, Music Composed by Ilayaraja, film is Directed by S Narayan and film is released on 1996