ಗಂಡು : ಓ ಪ್ರೇಮದೇವತೆ ಪ್ರಿಯರಾಗ ದೇವತೆ
ಓ ಪ್ರೇಮದೇವತೆ ಪ್ರಿಯರಾಗ ದೇವತೆ
ಇಳೆಯಾ ರಮಿಸೋ ಅಲೆಯೇ ನಿನಗೆ
ಇಳೆಯಾ ರಮಿಸೋ ಅಲೆಯೇ ನಿನಗೆ
ಪ್ರೇಮಯಾಗ ಗೀತ ರಾಗಾಂಜಲಿ
ಆತ್ಮ ಯಾಗ ರಾಗ ಗೀತಾಂಜಲಿ
|| ಹೆಣ್ಣು : ಓ ಪ್ರೇಮದೇವತೆ ಪ್ರಿಯರಾಗ ದೇವತೆ
ಓ ಪ್ರೇಮದೇವತೆ ಪ್ರಿಯರಾಗ ದೇವತೆ ||
ಗಂಡು : ಮಲ್ಲಿಗೆಯ ಮೇಲೆ ಮನ್ಮಥನ ಲೀಲೆ
ಕೋರಸ್ : ಓದುವಾಗ ಮೋದವೊ ಕಾಳಿದಾಸ ಕಾವ್ಯವೊ
ಚಂದನದ ಬಾಲೇ ಚೆಲ್ಲುತ್ತಿವೆ ಲೀಲೆ
ಹೆಣ್ಣು : ಮೂಡುವಾಗ ಲಾಸ್ಯವೊ ಪ್ರೇಮದಾಸ ಕಾವ್ಯವು
ಗಂಡು : ನೀರೇ ನೀರೇ ಮಿನುಗೋ ತಾರೆ
ಹೆಣ್ಣು : ನೀಡು ಬಾರಾ ಜೀನಗೊ ಸಾರ
ಗಂಡು : ಪ್ರೇಮವಾಹಿನಿ ಪ್ರೀತಿ ರೂಪ ನೀ
ಹೆಣ್ಣು : ಪ್ರೇಮ ಲೀಲೆ ದೀಪಮಾಲೆ ಜೀವವಾಹಿನಿ
|| ಗಂಡು : ಓ ಪ್ರೇಮದೇವತೆ ಪ್ರಿಯರಾಗ ದೇವತೆ
ಹೆಣ್ಣು : ಓ ಪ್ರೇಮದೇವತೆ ಪ್ರಿಯರಾಗ ದೇವತೆ
ಗಂಡು : ಇಳೆಯಾ ರಮಿಸೋ ಅಲೆಯೇ ನಿನಗೆ
ಹೆಣ್ಣು : ಪ್ರೇಮಯಾಗ ಗೀತ ರಾಗಾಂಜಲಿ
ಆತ್ಮ ಯಾಗ ರಾಗ ಗೀತಾಂಜಲಿ
ಗಂಡು : ಓ ಪ್ರೇಮದೇವತೆ ಪ್ರಿಯರಾಗ ದೇವತೆ
ಹೆಣ್ಣು : ಓ ಪ್ರೇಮದೇವತೆ ಪ್ರಿಯರಾಗ ದೇವತೆ ||
ಗಂಡು : ಹುಣ್ಣಿಮೆಯ ದೀಪ ರಂಜನೀಯ ರೂಪ
ಕೋರಸ್ : ನೋಡುವಾಗ ಮೇನಕೆ ಹಾಡುವಾಗ ರಾಧಿಕಾ
ಚಂದಿರನ ರೂಪ ಸುಂದರಿಗೆ ದೀಪ
ಹೆಣ್ಣು : ನೀಲವೇಣಿ ಮೋಹನ ಶಿಲಧಾರೆ ಈ ದಿನ
ಗಂಡು : ಮೇಘ ದಾಹ ದಣಿಯೋ ವೇಗ
ಹೆಣ್ಣು : ವಾಯು ವರುಣ ಬೇರೆಯೇ ಈಗ
ಗಂಡು : ಪ್ರೇಮವಾಹಿನಿ ಪ್ರೀತಿ ರೂಪ ನೀ
ಹೆಣ್ಣು : ಪ್ರೇಮ ಲೀಲೆ ದೀಪಮಾಲೆ ಜೀವವಾಹಿನಿ
|| ಕೋರಸ್ : ಓ ಪ್ರೇಮದೇವತೆ ಪ್ರಿಯರಾಗ ದೇವತೆ
ಓ ಪ್ರೇಮದೇವತೆ ಪ್ರಿಯರಾಗ ದೇವತೆ
ಇಳೆಯಾ ರಮಿಸೋ ಅಲೆಯೇ ನಿನಗೆ
ಪ್ರೇಮಯಾಗ ಗೀತ ರಾಗಾಂಜಲಿ
ಆತ್ಮ ಯಾಗ ರಾಗ ಗೀತಾಂಜಲಿ
ಓ ಪ್ರೇಮದೇವತೆ ಪ್ರಿಯರಾಗ ದೇವತೆ
ಓ ಪ್ರೇಮದೇವತೆ ಪ್ರಿಯರಾಗ ದೇವತೆ ||
ಗಂಡು : ಓ ಪ್ರೇಮದೇವತೆ ಪ್ರಿಯರಾಗ ದೇವತೆ
ಓ ಪ್ರೇಮದೇವತೆ ಪ್ರಿಯರಾಗ ದೇವತೆ
ಇಳೆಯಾ ರಮಿಸೋ ಅಲೆಯೇ ನಿನಗೆ
ಇಳೆಯಾ ರಮಿಸೋ ಅಲೆಯೇ ನಿನಗೆ
ಪ್ರೇಮಯಾಗ ಗೀತ ರಾಗಾಂಜಲಿ
ಆತ್ಮ ಯಾಗ ರಾಗ ಗೀತಾಂಜಲಿ
|| ಹೆಣ್ಣು : ಓ ಪ್ರೇಮದೇವತೆ ಪ್ರಿಯರಾಗ ದೇವತೆ
ಓ ಪ್ರೇಮದೇವತೆ ಪ್ರಿಯರಾಗ ದೇವತೆ ||
ಗಂಡು : ಮಲ್ಲಿಗೆಯ ಮೇಲೆ ಮನ್ಮಥನ ಲೀಲೆ
ಕೋರಸ್ : ಓದುವಾಗ ಮೋದವೊ ಕಾಳಿದಾಸ ಕಾವ್ಯವೊ
ಚಂದನದ ಬಾಲೇ ಚೆಲ್ಲುತ್ತಿವೆ ಲೀಲೆ
ಹೆಣ್ಣು : ಮೂಡುವಾಗ ಲಾಸ್ಯವೊ ಪ್ರೇಮದಾಸ ಕಾವ್ಯವು
ಗಂಡು : ನೀರೇ ನೀರೇ ಮಿನುಗೋ ತಾರೆ
ಹೆಣ್ಣು : ನೀಡು ಬಾರಾ ಜೀನಗೊ ಸಾರ
ಗಂಡು : ಪ್ರೇಮವಾಹಿನಿ ಪ್ರೀತಿ ರೂಪ ನೀ
ಹೆಣ್ಣು : ಪ್ರೇಮ ಲೀಲೆ ದೀಪಮಾಲೆ ಜೀವವಾಹಿನಿ
|| ಗಂಡು : ಓ ಪ್ರೇಮದೇವತೆ ಪ್ರಿಯರಾಗ ದೇವತೆ
ಹೆಣ್ಣು : ಓ ಪ್ರೇಮದೇವತೆ ಪ್ರಿಯರಾಗ ದೇವತೆ
ಗಂಡು : ಇಳೆಯಾ ರಮಿಸೋ ಅಲೆಯೇ ನಿನಗೆ
ಹೆಣ್ಣು : ಪ್ರೇಮಯಾಗ ಗೀತ ರಾಗಾಂಜಲಿ
ಆತ್ಮ ಯಾಗ ರಾಗ ಗೀತಾಂಜಲಿ
ಗಂಡು : ಓ ಪ್ರೇಮದೇವತೆ ಪ್ರಿಯರಾಗ ದೇವತೆ
ಹೆಣ್ಣು : ಓ ಪ್ರೇಮದೇವತೆ ಪ್ರಿಯರಾಗ ದೇವತೆ ||
ಗಂಡು : ಹುಣ್ಣಿಮೆಯ ದೀಪ ರಂಜನೀಯ ರೂಪ
ಕೋರಸ್ : ನೋಡುವಾಗ ಮೇನಕೆ ಹಾಡುವಾಗ ರಾಧಿಕಾ
ಚಂದಿರನ ರೂಪ ಸುಂದರಿಗೆ ದೀಪ
ಹೆಣ್ಣು : ನೀಲವೇಣಿ ಮೋಹನ ಶಿಲಧಾರೆ ಈ ದಿನ
ಗಂಡು : ಮೇಘ ದಾಹ ದಣಿಯೋ ವೇಗ
ಹೆಣ್ಣು : ವಾಯು ವರುಣ ಬೇರೆಯೇ ಈಗ
ಗಂಡು : ಪ್ರೇಮವಾಹಿನಿ ಪ್ರೀತಿ ರೂಪ ನೀ
ಹೆಣ್ಣು : ಪ್ರೇಮ ಲೀಲೆ ದೀಪಮಾಲೆ ಜೀವವಾಹಿನಿ
|| ಕೋರಸ್ : ಓ ಪ್ರೇಮದೇವತೆ ಪ್ರಿಯರಾಗ ದೇವತೆ
ಓ ಪ್ರೇಮದೇವತೆ ಪ್ರಿಯರಾಗ ದೇವತೆ
ಇಳೆಯಾ ರಮಿಸೋ ಅಲೆಯೇ ನಿನಗೆ
ಪ್ರೇಮಯಾಗ ಗೀತ ರಾಗಾಂಜಲಿ
ಆತ್ಮ ಯಾಗ ರಾಗ ಗೀತಾಂಜಲಿ
ಓ ಪ್ರೇಮದೇವತೆ ಪ್ರಿಯರಾಗ ದೇವತೆ
ಓ ಪ್ರೇಮದೇವತೆ ಪ್ರಿಯರಾಗ ದೇವತೆ ||
O Prema Devathe song lyrics from Kannada Movie Gulabi starring Ramkumar, Roshini, S Narayan, Lyrics penned by S Narayan Sung by Ilaiyaraaja, Chithra, Music Composed by Ilayaraja, film is Directed by S Narayan and film is released on 1996