Are Chanchaare Lyrics

ಅರೆ ಚಾಂಚಾರೆ Lyrics

in Gulabi

in ಗುಲಾಬಿ

LYRIC

Song Details Page after Lyrice

ಅರೆ ಚಾಂಚಾರೆ ಅರೆ ಚಾಂಚಾರೆ
ಚಿಕ್ಕ ಚಕ್ಕಂದ ಚಕ್ಕಂದದಡಿ ಲವ್ ಜೋಡಿ
ಅರೆ ಚಾಂಚಾರೆ ಅರೆ ಚಾಂಚಾರೆ
ಚಂದ ಚಂದದ ಚಂದನದಡಿ ಲವ್ ಮೋಡಿ
ಆಹ ಥಳುಕು ಬಳುಕು ನಡುವಂತೆ
ಮೊಗ ಬಿರಿದ ನವಿಲ ಗರಿಯಂತೆ
ರಸಗುಲ್ಲದಂತ ಗಲ್ಲ ಸವಿದಾಗ ಬಾಯಿ ಬೆಲ್ಲ
 
ಅರೆ ಚಾಂಚಾರೆ  ಅರೆ ಚಾಂಚಾರೆ
ಚಿಕ್ಕ ಚಕ್ಕಂದ ಚಕ್ಕಂದದಡಿ ಲವ್ ಜೋಡಿ
ಅರೆ ಚಾಂಚಾರೆ ಅರೆ ಚಾಂಚಾರೆ
ಚಂದ ಚಂದದ ಚಂದನದಡಿ ಲವ್ ಮೋಡಿ
ಈ ಬಳುಕೊ ಬೆಡಗು ನಿನಗಂತೆ
ಮೊಗ ಬಿರಿದ ನವಿಲ ಗರಿಯಂತೆ
ಮಲಗೋಬದಂತ ಗಲ್ಲ ಸವಿದಾಗ ಬಾಯಿ ಬೆಲ್ಲ

|| ಅರೆ ಚಾಂಚಾರೆ ಅರೆ ಚಾಂಚಾರೆ
ಚಿಕ್ಕ ಚಕ್ಕಂದ ಚಕ್ಕಂದದಡಿ ಲವ್ ಜೋಡಿ
ಅರೆ ಚಾಂಚಾರೆ ಅರೆ ಚಾಂಚಾರೆ
ಚಂದ ಚಂದದ ಚಂದನದಡಿ ಲವ್ ಮೋಡಿ ||
 
ಮೂರು ಲೋಕ ಸುಂದರ ನೋಟದಲ್ಲಿ ಗಂಭೀರ
ಗಂಡೆದೆಯ ಸರದಾರ 
ದೇವಕಿಯ ಕಂದನೋ  ಇಂದಿರನ ತಮ್ಮನೋ
ವೀರರಲಿ ಬಲು ಶೂರ …
ಪಂಚರಂಗಿ ಪಾರ್ವತಿ ಕೇಳೆ ಒಂದು ಸಂಗತಿ
ಹೂವಿಗಿಂತ ಅಂದ ನೀನೆ 
ಕಾಸಗಲ ಕಣ್ಣಲ್ಲಿ ಲೋಕವನ್ನೆ ತೋರುವ
ನನ್ನ ಮುದ್ದು ನಳಿನಾಕ್ಷಿ 
ನನ್ನ ಸೆರೆಯಾದೆ ಹೆಣ್ಣ ಸಿರಿಯಾದೆ
ನಿನ್ನ ಎದೆಯ ನದಿಯ ಅಲೆ ನಾನಾದೆ
ಸಿಹಿ ಒಡಲಾದೆ ಮಧು ಕಡಲಾದೆ
ಮಧುಬನದ ಕಡಲ ಸಿರಿ ನಾನಾದೆ 
ಇದು ಹುಡುಗಾಟ ದಿನ ಇರುವಾಟ
ಜೊತೆ ಜೊತೆಗೆ ಬೆರೆವ ಪಡೆವ
ಕೊಡುವ ಕೇಳೊ ಚಾಂಚಾರ. .
 
||  ಅರೆ ಚಾಂಚಾರೆ ಅರೆ ಚಾಂಚಾರೆ
ಚಿಕ್ಕ ಚಕ್ಕಂದ ಚಕ್ಕಂದದಡಿ ಲವ್ ಜೋಡಿ
ಅರೆ ಚಾಂಚಾರೆ ಅರೆ ಚಾಂಚಾರೆ
ಚಂದ ಚಂದದ ಚಂದನದಡಿ ಲವ್ ಮೋಡಿ
ಈ ಬಳುಕೊ ಬೆಡಗು ನಿನಗಂತೆ
ಮೊಗ ಬಿರಿದ ನವಿಲ ಗರಿಯಂತೆ
ಮಲಗೋಬದಂತ ಗಲ್ಲ ಸವಿದಾಗ ಬಾಯಿ ಬೆಲ್ಲ||
 
||ಅರೆ ಚಾಂಚಾರೆ ಅರೆ ಚಾಂಚಾರೆ
ಚಿಕ್ಕ ಚಕ್ಕಂದ ಚಕ್ಕಂದದಡಿ ಲವ್ ಜೋಡಿ
ಅರೆ ಚಾಂಚಾರೆ ಅರೆ ಚಾಂಚಾರೆ
ಚಂದ ಚಂದದ ಚಂದನದಡಿ ಲವ್ ಮೋಡಿ ||

ಮಲ್ಲಿಗೆಯ ಮತ್ತಿದೆ ಸಂಪಿಗೆಯ ಸೊಂಪಿದೆ
ನನ್ನವಳ ಒಡಲಿನಲಿ 
ತಾವರೆಯ ಬಟ್ಟಲು ಪ್ರೇಮ ಚಿಮ್ಮೊ ತೊಟ್ಟಿಲು
ಕಂಡೆ ನಿನ್ನ ಮಡಿಲಿನಲಿ
ಮುತ್ತು ರತ್ನ ಚೆಲ್ಲುವ ಮುತ್ತಿನಂತ ಚೆಲುವ 
ಬಾರೊ ನನ್ನ ಜೊತೆಗಾರ
ಮಲ್ಲಿಗೆಯ ಮತ್ತಿಗು ಸಂಪಿಗೆಯ ಸೊಂಪಿಗು
ಕಂಪು ತಂದ ಸುಕಮಾರ 
ಹೆಣ್ಣ ಸೆರೆಯಾದೆ ಕಣ್ಣ ಸಿರಿಯಾದೆ
ನನ್ನ ಎದೆಯ ನದಿಯ ಅಲೆ ನೀನಾದೆ 
ಸಿಹಿ ಒಡಲಾದೆ ಮಧು ಕಡಲಾದೆ
ಮಧು ಬನದ ಮಡಿಲ ಸಿರಿ ನೀನಾದೆ 
ಇದು ಹುಡುಗಾಟ ದಿನ ಇರುವಾಟ
ಜೊತೆ ಜೊತೆಗೆ ಬೆರೆವ ಪಡೆವ
ಕೊಡುವ ಕೇಳು ಚಾಂಚಾರ. .
 
|| ಅರೆ ಚಾಂಚಾರೆ ಅರೆ ಚಾಂಚಾರೆ
ಚಿಕ್ಕ ಚಕ್ಕಂದ ಚಕ್ಕಂದದಡಿ ಲವ್ ಜೋಡಿ
ಅರೆ ಚಾಂಚಾರೆ ಅರೆ ಚಾಂಚಾರೆ
ಚಂದ ಚಂದದ ಚಂದನದಡಿ ಲವ್ ಮೋಡಿ
ಆಹ ಥಳುಕು ಬಳುಕು ನಡುವಂತೆ
ಮೊಗ ಬಿರಿದ ನವಿಲ ಗರಿಯಂತೆ
ರಸಗುಲ್ಲದಂತ ಗಲ್ಲ ಸವಿದಾಗ ಬಾಯಿ ಬೆಲ್ಲ||
 
||ಅರೆ ಚಾಂಚಾರೆ  ಅರೆ ಚಾಂಚಾರೆ
ಚಿಕ್ಕ ಚಕ್ಕಂದ ಚಕ್ಕಂದದಡಿ ಲವ್ ಜೋಡಿ
ಅರೆ ಚಾಂಚಾರೆ ಅರೆ ಚಾಂಚಾರೆ
ಚಂದ ಚಂದದ ಚಂದನದಡಿ ಲವ್ ಮೋಡಿ ||

ಅರೆ ಚಾಂಚಾರೆ ಅರೆ ಚಾಂಚಾರೆ
ಚಿಕ್ಕ ಚಕ್ಕಂದ ಚಕ್ಕಂದದಡಿ ಲವ್ ಜೋಡಿ
ಅರೆ ಚಾಂಚಾರೆ ಅರೆ ಚಾಂಚಾರೆ
ಚಂದ ಚಂದದ ಚಂದನದಡಿ ಲವ್ ಮೋಡಿ
ಆಹ ಥಳುಕು ಬಳುಕು ನಡುವಂತೆ
ಮೊಗ ಬಿರಿದ ನವಿಲ ಗರಿಯಂತೆ
ರಸಗುಲ್ಲದಂತ ಗಲ್ಲ ಸವಿದಾಗ ಬಾಯಿ ಬೆಲ್ಲ
 
ಅರೆ ಚಾಂಚಾರೆ  ಅರೆ ಚಾಂಚಾರೆ
ಚಿಕ್ಕ ಚಕ್ಕಂದ ಚಕ್ಕಂದದಡಿ ಲವ್ ಜೋಡಿ
ಅರೆ ಚಾಂಚಾರೆ ಅರೆ ಚಾಂಚಾರೆ
ಚಂದ ಚಂದದ ಚಂದನದಡಿ ಲವ್ ಮೋಡಿ
ಈ ಬಳುಕೊ ಬೆಡಗು ನಿನಗಂತೆ
ಮೊಗ ಬಿರಿದ ನವಿಲ ಗರಿಯಂತೆ
ಮಲಗೋಬದಂತ ಗಲ್ಲ ಸವಿದಾಗ ಬಾಯಿ ಬೆಲ್ಲ

|| ಅರೆ ಚಾಂಚಾರೆ ಅರೆ ಚಾಂಚಾರೆ
ಚಿಕ್ಕ ಚಕ್ಕಂದ ಚಕ್ಕಂದದಡಿ ಲವ್ ಜೋಡಿ
ಅರೆ ಚಾಂಚಾರೆ ಅರೆ ಚಾಂಚಾರೆ
ಚಂದ ಚಂದದ ಚಂದನದಡಿ ಲವ್ ಮೋಡಿ ||
 
ಮೂರು ಲೋಕ ಸುಂದರ ನೋಟದಲ್ಲಿ ಗಂಭೀರ
ಗಂಡೆದೆಯ ಸರದಾರ 
ದೇವಕಿಯ ಕಂದನೋ  ಇಂದಿರನ ತಮ್ಮನೋ
ವೀರರಲಿ ಬಲು ಶೂರ …
ಪಂಚರಂಗಿ ಪಾರ್ವತಿ ಕೇಳೆ ಒಂದು ಸಂಗತಿ
ಹೂವಿಗಿಂತ ಅಂದ ನೀನೆ 
ಕಾಸಗಲ ಕಣ್ಣಲ್ಲಿ ಲೋಕವನ್ನೆ ತೋರುವ
ನನ್ನ ಮುದ್ದು ನಳಿನಾಕ್ಷಿ 
ನನ್ನ ಸೆರೆಯಾದೆ ಹೆಣ್ಣ ಸಿರಿಯಾದೆ
ನಿನ್ನ ಎದೆಯ ನದಿಯ ಅಲೆ ನಾನಾದೆ
ಸಿಹಿ ಒಡಲಾದೆ ಮಧು ಕಡಲಾದೆ
ಮಧುಬನದ ಕಡಲ ಸಿರಿ ನಾನಾದೆ 
ಇದು ಹುಡುಗಾಟ ದಿನ ಇರುವಾಟ
ಜೊತೆ ಜೊತೆಗೆ ಬೆರೆವ ಪಡೆವ
ಕೊಡುವ ಕೇಳೊ ಚಾಂಚಾರ. .
 
||  ಅರೆ ಚಾಂಚಾರೆ ಅರೆ ಚಾಂಚಾರೆ
ಚಿಕ್ಕ ಚಕ್ಕಂದ ಚಕ್ಕಂದದಡಿ ಲವ್ ಜೋಡಿ
ಅರೆ ಚಾಂಚಾರೆ ಅರೆ ಚಾಂಚಾರೆ
ಚಂದ ಚಂದದ ಚಂದನದಡಿ ಲವ್ ಮೋಡಿ
ಈ ಬಳುಕೊ ಬೆಡಗು ನಿನಗಂತೆ
ಮೊಗ ಬಿರಿದ ನವಿಲ ಗರಿಯಂತೆ
ಮಲಗೋಬದಂತ ಗಲ್ಲ ಸವಿದಾಗ ಬಾಯಿ ಬೆಲ್ಲ||
 
||ಅರೆ ಚಾಂಚಾರೆ ಅರೆ ಚಾಂಚಾರೆ
ಚಿಕ್ಕ ಚಕ್ಕಂದ ಚಕ್ಕಂದದಡಿ ಲವ್ ಜೋಡಿ
ಅರೆ ಚಾಂಚಾರೆ ಅರೆ ಚಾಂಚಾರೆ
ಚಂದ ಚಂದದ ಚಂದನದಡಿ ಲವ್ ಮೋಡಿ ||

ಮಲ್ಲಿಗೆಯ ಮತ್ತಿದೆ ಸಂಪಿಗೆಯ ಸೊಂಪಿದೆ
ನನ್ನವಳ ಒಡಲಿನಲಿ 
ತಾವರೆಯ ಬಟ್ಟಲು ಪ್ರೇಮ ಚಿಮ್ಮೊ ತೊಟ್ಟಿಲು
ಕಂಡೆ ನಿನ್ನ ಮಡಿಲಿನಲಿ
ಮುತ್ತು ರತ್ನ ಚೆಲ್ಲುವ ಮುತ್ತಿನಂತ ಚೆಲುವ 
ಬಾರೊ ನನ್ನ ಜೊತೆಗಾರ
ಮಲ್ಲಿಗೆಯ ಮತ್ತಿಗು ಸಂಪಿಗೆಯ ಸೊಂಪಿಗು
ಕಂಪು ತಂದ ಸುಕಮಾರ 
ಹೆಣ್ಣ ಸೆರೆಯಾದೆ ಕಣ್ಣ ಸಿರಿಯಾದೆ
ನನ್ನ ಎದೆಯ ನದಿಯ ಅಲೆ ನೀನಾದೆ 
ಸಿಹಿ ಒಡಲಾದೆ ಮಧು ಕಡಲಾದೆ
ಮಧು ಬನದ ಮಡಿಲ ಸಿರಿ ನೀನಾದೆ 
ಇದು ಹುಡುಗಾಟ ದಿನ ಇರುವಾಟ
ಜೊತೆ ಜೊತೆಗೆ ಬೆರೆವ ಪಡೆವ
ಕೊಡುವ ಕೇಳು ಚಾಂಚಾರ. .
 
|| ಅರೆ ಚಾಂಚಾರೆ ಅರೆ ಚಾಂಚಾರೆ
ಚಿಕ್ಕ ಚಕ್ಕಂದ ಚಕ್ಕಂದದಡಿ ಲವ್ ಜೋಡಿ
ಅರೆ ಚಾಂಚಾರೆ ಅರೆ ಚಾಂಚಾರೆ
ಚಂದ ಚಂದದ ಚಂದನದಡಿ ಲವ್ ಮೋಡಿ
ಆಹ ಥಳುಕು ಬಳುಕು ನಡುವಂತೆ
ಮೊಗ ಬಿರಿದ ನವಿಲ ಗರಿಯಂತೆ
ರಸಗುಲ್ಲದಂತ ಗಲ್ಲ ಸವಿದಾಗ ಬಾಯಿ ಬೆಲ್ಲ||
 
||ಅರೆ ಚಾಂಚಾರೆ  ಅರೆ ಚಾಂಚಾರೆ
ಚಿಕ್ಕ ಚಕ್ಕಂದ ಚಕ್ಕಂದದಡಿ ಲವ್ ಜೋಡಿ
ಅರೆ ಚಾಂಚಾರೆ ಅರೆ ಚಾಂಚಾರೆ
ಚಂದ ಚಂದದ ಚಂದನದಡಿ ಲವ್ ಮೋಡಿ ||

Are Chanchaare song lyrics from Kannada Movie Gulabi starring Ramkumar, Roshini, S Narayan, Lyrics penned by S Narayan Sung by S P Balasubrahmanyam, Chithra, Music Composed by Ilayaraja, film is Directed by S Narayan and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ