Kelisade Prema Veda Lyrics

ಕೇಳಿಸದೇ ಪ್ರೇಮ ವೇದ Lyrics

in Gulabi

in ಗುಲಾಬಿ

LYRIC

-
ಕೇಳಿಸದೇ ಪ್ರೇಮ ವೇದಾ
ಆ.. ಗಂಧರ್ವರ ವೇದ ಮಂತ್ರಗಳ
ಪೂಜಿಸುವಾ ದೈವ ನೀಡೂ
ಈ ಮಂಗಳದ ಕೋಟಿ ಮಂತ್ರಗಳ
ಮನಸು ಮನಸು ಬೆರೇತಾ ಕ್ಷಣವೇ
ನನಗೂ ನಿನಗೂ ಮುಗೀದಾ ಮದುವೇ ಏಏ
 
||ಕೇಳಿಸದೇ ಪ್ರೇಮ ವೇದಾ
ಆ.. ಗಂಧರ್ವರ ವೇದ ಮಂತ್ರಗಳ
ಕೇಳಿಸದೇ ಪ್ರೇಮ ವೇದಾ||
 
ಕಾವೇರಿ ನಿಡೋ ಆ ಕಲರವ
ಮೆಳ ತಾಳಾ..ಆಆ
ಬಾನಾಡಿ ಕೇಳೋ ಆ.. ಚಿಲಿಪಿಲಿ ಶಾಸ್ತ್ರಘೋಶಾ
ರವಿಯ ಬೆಳಕಲ್ಲಿ ಆರತಿ ನೀ  ನೋಡು
ಭುವಿಯ ಮಡಿಲಲ್ಲಿ ಮೂಡಿದೆ ಈ  ಹಾಡು
ಸುಮವೇ ಜಾರಿ ಅಕ್ಷತೆಯ ತೂರಿ
ನೆಡೆಯೇ ಈಗಾ ಸಪ್ತಪದಿಯಾಗಿ
ನಮ್ಮ ಮದುವೆಗೆ ಶುಭ ಶಕನವು
ಆ ದೈವ ಬಲವು ಜೊತೆಯಿರು ಪ್ರೇಮಿಗೆ
 
||ಕೇಳಿಸದೇ ಪ್ರೇಮ ವೇದಾ
ಆ.. ಗಂಧರ್ವರ ವೇದ ಮಂತ್ರಗಳ||
 
ಆಆಆಆಆಆ…ಆಆಆಆಆಆ
ಆಆಆಆಆಆ…ಆಆಆಆಆಆ
 
ಆ  ದೇವಿ ಸಾಕ್ಷೀ ನಾನೀಡುವೇ ಕೇಳೆಜಾಣೆ ಏಏ
ಬೇರಾರು ಕಾಣೆ ಈ ಬದುಕಲಿ ದೇವರಾಣೆ
ಜೊತೆ ನೀನಿರುವಾಗ ಪ್ರೇಮದ  ಓಂಕಾರ
ಹೃದಯಾ ಮಿಡಿವಾಗ ಪ್ರೀತಿಯ ಝೇಂಕಾರ
ಬದುಕೇ ಈಗ ಬಣ್ಣಗಳ ಹಾಳೇ…
ಬರೆದೆ ನೀನೂ ಬಣ್ಣಗಳ ಓಲೇ
ಯುಗ ಯುಗದಲು ನಿನ ಬೆರೆಯುವೆ
ಈ ಒಲವಾ ಹೂವಾ ಮುಡಿಸುವಾ ಪ್ರೇಮಿಗೆ
 
ಕೇಳುತ್ತಿದೆ ಪ್ರೇಮಾ ವೇದಾ
ಆ.. ಗಂಧರ್ವರ ವೇದ ಮಂತ್ರಗಳ
ಪೂಜಿಸುವಾ ದೇವಾ ನಿಡೋ
ಈ ಮಂಗಳದ ಕೋಟಿ ಮಂತ್ರಗಳ
ಮನಸು ಮನಸು ಬೆರೇತಾ ಕ್ಷಣವೇ
ನನಗೂ ನಿನಗೂ ಮುಗೀದಾ ಮದುವೇ ಏಏ
 
||ಕೇಳುತ್ತಿದೆ ಪ್ರೇಮಾ ವೇದಾ
ಆ.. ಗಂಧರ್ವರ ವೇದ ಮಂತ್ರಗಳ
ಕೇಳುತ್ತಿದೆ ಪ್ರೇಮಾ ವೇದಾ||

-
ಕೇಳಿಸದೇ ಪ್ರೇಮ ವೇದಾ
ಆ.. ಗಂಧರ್ವರ ವೇದ ಮಂತ್ರಗಳ
ಪೂಜಿಸುವಾ ದೈವ ನೀಡೂ
ಈ ಮಂಗಳದ ಕೋಟಿ ಮಂತ್ರಗಳ
ಮನಸು ಮನಸು ಬೆರೇತಾ ಕ್ಷಣವೇ
ನನಗೂ ನಿನಗೂ ಮುಗೀದಾ ಮದುವೇ ಏಏ
 
||ಕೇಳಿಸದೇ ಪ್ರೇಮ ವೇದಾ
ಆ.. ಗಂಧರ್ವರ ವೇದ ಮಂತ್ರಗಳ
ಕೇಳಿಸದೇ ಪ್ರೇಮ ವೇದಾ||
 
ಕಾವೇರಿ ನಿಡೋ ಆ ಕಲರವ
ಮೆಳ ತಾಳಾ..ಆಆ
ಬಾನಾಡಿ ಕೇಳೋ ಆ.. ಚಿಲಿಪಿಲಿ ಶಾಸ್ತ್ರಘೋಶಾ
ರವಿಯ ಬೆಳಕಲ್ಲಿ ಆರತಿ ನೀ  ನೋಡು
ಭುವಿಯ ಮಡಿಲಲ್ಲಿ ಮೂಡಿದೆ ಈ  ಹಾಡು
ಸುಮವೇ ಜಾರಿ ಅಕ್ಷತೆಯ ತೂರಿ
ನೆಡೆಯೇ ಈಗಾ ಸಪ್ತಪದಿಯಾಗಿ
ನಮ್ಮ ಮದುವೆಗೆ ಶುಭ ಶಕನವು
ಆ ದೈವ ಬಲವು ಜೊತೆಯಿರು ಪ್ರೇಮಿಗೆ
 
||ಕೇಳಿಸದೇ ಪ್ರೇಮ ವೇದಾ
ಆ.. ಗಂಧರ್ವರ ವೇದ ಮಂತ್ರಗಳ||
 
ಆಆಆಆಆಆ…ಆಆಆಆಆಆ
ಆಆಆಆಆಆ…ಆಆಆಆಆಆ
 
ಆ  ದೇವಿ ಸಾಕ್ಷೀ ನಾನೀಡುವೇ ಕೇಳೆಜಾಣೆ ಏಏ
ಬೇರಾರು ಕಾಣೆ ಈ ಬದುಕಲಿ ದೇವರಾಣೆ
ಜೊತೆ ನೀನಿರುವಾಗ ಪ್ರೇಮದ  ಓಂಕಾರ
ಹೃದಯಾ ಮಿಡಿವಾಗ ಪ್ರೀತಿಯ ಝೇಂಕಾರ
ಬದುಕೇ ಈಗ ಬಣ್ಣಗಳ ಹಾಳೇ…
ಬರೆದೆ ನೀನೂ ಬಣ್ಣಗಳ ಓಲೇ
ಯುಗ ಯುಗದಲು ನಿನ ಬೆರೆಯುವೆ
ಈ ಒಲವಾ ಹೂವಾ ಮುಡಿಸುವಾ ಪ್ರೇಮಿಗೆ
 
ಕೇಳುತ್ತಿದೆ ಪ್ರೇಮಾ ವೇದಾ
ಆ.. ಗಂಧರ್ವರ ವೇದ ಮಂತ್ರಗಳ
ಪೂಜಿಸುವಾ ದೇವಾ ನಿಡೋ
ಈ ಮಂಗಳದ ಕೋಟಿ ಮಂತ್ರಗಳ
ಮನಸು ಮನಸು ಬೆರೇತಾ ಕ್ಷಣವೇ
ನನಗೂ ನಿನಗೂ ಮುಗೀದಾ ಮದುವೇ ಏಏ
 
||ಕೇಳುತ್ತಿದೆ ಪ್ರೇಮಾ ವೇದಾ
ಆ.. ಗಂಧರ್ವರ ವೇದ ಮಂತ್ರಗಳ
ಕೇಳುತ್ತಿದೆ ಪ್ರೇಮಾ ವೇದಾ||

Kelisade Prema Veda song lyrics from Kannada Movie Gulabi starring Ramkumar, Roshini, S Narayan, Lyrics penned by S Narayan Sung by S P Balasubrahmanyam, Chithra, Music Composed by Ilayaraja, film is Directed by S Narayan and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ