ಮಧುರನಾದ ನುಡಿಸಿದೆ ಯಾರೋ
ಮನದೆ ಹೂವ ಮೂಡಿಸಿದ ಯಾರೋ
ಮಧುರನಾದ ನುಡಿಸಿದೆ ಯಾರೋ
ಮನದೆ ಹೂವ ಮುಡಿಸಿದ ಯಾರೋ
ಚಿನ್ನ ನಿನ್ನ ರಾಗ ಚೆನ್ನ ಎಂದು ಕೂಗಿ ನೇಸರ
ಬೆಳ್ಳಿ ಹಕ್ಕಿ ಕುಹೂ ಇಕ್ಕಿ ಬಂದು ಹಾಡಿ ಬೇಸರ
ಕವಿರಾಜನೊ. . . ಓ ಓ ಓ . .
ರವಿತೇಜನೋ ಯಾರು ನೀ...
|| ಮಧುರನಾದ ನುಡಿಸಿದೆ ಯಾರೋ
ಮನದೆ ಹೂವ ಮುಡಿಸಿದ ಯಾರೋ ||
ಮೇಘದಲ್ಲಿ ರಂಗಾವಲ್ಲಿ ಬರೆವ ಚಕೋರ
ಗಾಳಿಯಲ್ಲಿ ಗಂಧ ಚೆಲ್ಲಿ ಕರೆವ ಸುಧೀರ
ರಾಜ ರಾಗ ಗೀತೆಯಾ ನೀ ಹಾಡು ಮೋಹನ
ಹಾಡುವಾಗ ನಲಿಯದೆ ಈ ರಮ್ಯ ಕಾನನ
ಮಿಂಚು ಮಿಂಚು ಕಣ್ಣ ಸಂಚು ...
ಮಿಂಚು ಮಿಂಚು ಕಣ್ಣ ಸಂಚು ...
ನನ್ನ ಅಂತರಂಗದಲ್ಲಿ
|| ಮಧುರನಾದ ನುಡಿಸಿದೆ ಯಾರೋ
ಮನದೆ ಹೂವ ಮುಡಿಸಿದ ಯಾರೋ ||
ಸೂಜಿ ಮಲ್ಲೆ ನಿನ್ನಾ ನಲ್ಲೆ ಹೆಸರ ಬಲ್ಲೆಯಾ
ಓರೆಗಣ್ಣ ತುಂಟ ನಿನ್ನ ಗುರುತು ಹೇಳೆಯಾ
ಯಾವುದೋ ಈ ಬಂಧವು ನನ್ನನ್ನು ಕಾಡಿದೆ
ಹೇಳದಾ ನೂರಾಸೆಯು ನಿನ್ನಲ್ಲಿ ಮೂಡಿದೆ
ಮಿಂಚು ಮಿಂಚು... ಮಿಂಚು ಮಿಂಚು
ಕಣ್ಣ ಸಂಚು ... ಕಣ್ಣ ಸಂಚು
ಮಿಂಚು ಮಿಂಚು... ಕಣ್ಣಸಂಚು
ನನ್ನ ಅಂತರಂಗದಲ್ಲಿ
|| ಮಧುರ ಗೀತೇ ಹಾಡಿದೆ ಯಾರೋ
ಮನದ ವೀಣೆ ಮೀಟಿದ ಯಾರೋ
ಚಿನ್ನ ನಿನ್ನ ರಾಗ ಚೆನ್ನ ಎಂದು ನಾನು ಸಾರಿದೆ
ಹೆಣ್ಣೇ ನಿನ್ನ ರೂಪವನ್ನ ಒಮ್ಮೆ ತೋರಬಾರದೇ..
ಕಲೇ ವಾಣಿಯೋ ಓ ಓ ಓ. . .
ನನ್ನ ರಾಣಿಯೋ ಯಾರು ನೀ.. ||
ಮಧುರನಾದ ನುಡಿಸಿದೆ ಯಾರೋ
ಮನದೆ ಹೂವ ಮೂಡಿಸಿದ ಯಾರೋ
ಮಧುರನಾದ ನುಡಿಸಿದೆ ಯಾರೋ
ಮನದೆ ಹೂವ ಮುಡಿಸಿದ ಯಾರೋ
ಚಿನ್ನ ನಿನ್ನ ರಾಗ ಚೆನ್ನ ಎಂದು ಕೂಗಿ ನೇಸರ
ಬೆಳ್ಳಿ ಹಕ್ಕಿ ಕುಹೂ ಇಕ್ಕಿ ಬಂದು ಹಾಡಿ ಬೇಸರ
ಕವಿರಾಜನೊ. . . ಓ ಓ ಓ . .
ರವಿತೇಜನೋ ಯಾರು ನೀ...
|| ಮಧುರನಾದ ನುಡಿಸಿದೆ ಯಾರೋ
ಮನದೆ ಹೂವ ಮುಡಿಸಿದ ಯಾರೋ ||
ಮೇಘದಲ್ಲಿ ರಂಗಾವಲ್ಲಿ ಬರೆವ ಚಕೋರ
ಗಾಳಿಯಲ್ಲಿ ಗಂಧ ಚೆಲ್ಲಿ ಕರೆವ ಸುಧೀರ
ರಾಜ ರಾಗ ಗೀತೆಯಾ ನೀ ಹಾಡು ಮೋಹನ
ಹಾಡುವಾಗ ನಲಿಯದೆ ಈ ರಮ್ಯ ಕಾನನ
ಮಿಂಚು ಮಿಂಚು ಕಣ್ಣ ಸಂಚು ...
ಮಿಂಚು ಮಿಂಚು ಕಣ್ಣ ಸಂಚು ...
ನನ್ನ ಅಂತರಂಗದಲ್ಲಿ
|| ಮಧುರನಾದ ನುಡಿಸಿದೆ ಯಾರೋ
ಮನದೆ ಹೂವ ಮುಡಿಸಿದ ಯಾರೋ ||
ಸೂಜಿ ಮಲ್ಲೆ ನಿನ್ನಾ ನಲ್ಲೆ ಹೆಸರ ಬಲ್ಲೆಯಾ
ಓರೆಗಣ್ಣ ತುಂಟ ನಿನ್ನ ಗುರುತು ಹೇಳೆಯಾ
ಯಾವುದೋ ಈ ಬಂಧವು ನನ್ನನ್ನು ಕಾಡಿದೆ
ಹೇಳದಾ ನೂರಾಸೆಯು ನಿನ್ನಲ್ಲಿ ಮೂಡಿದೆ
ಮಿಂಚು ಮಿಂಚು... ಮಿಂಚು ಮಿಂಚು
ಕಣ್ಣ ಸಂಚು ... ಕಣ್ಣ ಸಂಚು
ಮಿಂಚು ಮಿಂಚು... ಕಣ್ಣಸಂಚು
ನನ್ನ ಅಂತರಂಗದಲ್ಲಿ
|| ಮಧುರ ಗೀತೇ ಹಾಡಿದೆ ಯಾರೋ
ಮನದ ವೀಣೆ ಮೀಟಿದ ಯಾರೋ
ಚಿನ್ನ ನಿನ್ನ ರಾಗ ಚೆನ್ನ ಎಂದು ನಾನು ಸಾರಿದೆ
ಹೆಣ್ಣೇ ನಿನ್ನ ರೂಪವನ್ನ ಒಮ್ಮೆ ತೋರಬಾರದೇ..
ಕಲೇ ವಾಣಿಯೋ ಓ ಓ ಓ. . .
ನನ್ನ ರಾಣಿಯೋ ಯಾರು ನೀ.. ||
Madhura Naada song lyrics from Kannada Movie Gulabi starring Ramkumar, Roshini, S Narayan, Lyrics penned by S Narayan Sung by Napoleon, Sowmya, Music Composed by Ilayaraja, film is Directed by S Narayan and film is released on 1996