Video:
ಸಂಗೀತ ವೀಡಿಯೊ:

LYRIC

ಈ ಚೆಲುವೆ ನಾಚಿದರೆ ಮುತ್ತು ಮುತ್ತು
ಈ ರತಿಗೆ ಮನ್ಮಥನ ಸ್ವಾತಿ ಮುತ್ತು
ಒಹ್ …..ಹೂವ್ ಮೇಲೆ ದುಂಬಿ ಮುತ್ತು
ಈ ಬಾಲೆ ತಂದ ಮುತ್ತು…
ನೀರಾಳ ಮೈತ್ರಿ ಮುತ್ತು ಧಾರಾಳವಾಗಿ ಇತ್ತು
ಆನಂದ ಸವಿ ಸವಿಯೆನಿಸಿ ಕ್ಷಣ ಕ್ಷಣ ಕ್ಷಣ

||  ಈ ಚೆಲುವೆ ನಾಚಿದರೆ ಮುತ್ತು ಮುತ್ತು
ಈ ರತಿಗೆ ಮನ್ಮಥನ ಸ್ವಾತಿ ಮುತ್ತು ||

 
ಶೃಂಗಾರ ವೀಣೆ ನೀ ಮೀಟಿದೆ
ಮಂದಾರವಾಗಿ  ಓ. . ನಾ ಮೂಡಿದೆ
ಪನ್ನೀರ ಮೇಲೆ ರೋಮಾಂಚನ
ಹೆಣ್ಣಾಸೆ ಕೂಗಿ ಓ. . ಹೂ ಕಂಪನ
ಇವಳ ಹವಳ ಚಮ್ ಚಮ್ ಚಮ್
ಎದೆಯ ತುಡಿಸಿತೇನು…..
ಮದಿರೆ ಕಳಶ ಚಂ ಚಂ ಚಂ 
ನಿದಿರೆ ಕೆಡಿಸಿತೇನು….
.ನಾಚಿಕೆ ನನನನ ನನನ ಹೋ ಹೋ ಹೋ
ರಂಗಾಗಿ ನನನ ನನನ 
 
|| ಈ ಚೆಲುವೆ ನಾಚಿದರೆ ಮುತ್ತು ಮುತ್ತು
ಈ ರತಿಗೆ ಮನ್ಮಥನ ಸ್ವಾತಿ ಮುತ್ತು
ಒಹ್ …..ಹೂವ್ ಮೇಲೆ ದುಂಬಿ ಮುತ್ತು
ಈ ಬಾಲೆ ತಂದ ಮುತ್ತು…
ನೀರಾಳ ಮೈತ್ರಿ ಮುತ್ತು ಧಾರಾಳವಾಗಿ ಇತ್ತು
ಆನಂದ ಸವಿ ಸವಿಯೆನಿಸಿ ಕ್ಷಣ ಕ್ಷಣ ಕ್ಷಣ
ಈ ಚೆಲುವೆ ನಾಚಿದರೆ ಮುತ್ತು ಮುತ್ತು
ಈ ರತಿಗೆ ಮನ್ಮಥನ ಸ್ವಾತಿ ಮುತ್ತು ||

 
ಮುಂಗಾರ ಮೋಡ ನೀರಾಯಿತು
ನೀರಾಳ ಮೇಲೆ ಓ. .ತೇಲಾಡಿತು
ತನ ನ ನ ನ ನ ನ ನಾ ಹೋ. .
ಮುಂಜಾನೆ ಕೂಗೊ ಮಾತಾಯಿತು
ಸಿಂಗಾರಿ ನೀಡೊ ಈ ಮುತ್ತಾಯಿತು
ತನ ನ ನ ನ ನ ನ ನಾ
ಇವನ ಕವನ ಚಂ ಚಂ ಚಂ ತೆರೆಯ ಬಿಡಿಸಿತೇನು
ಮಧುರ ಮಿಲನ ಚಂ ಚಂ ಚಂ ನಿದಿರೆ ಕೆಡಿಸಿತೇನು
ಬೀಸುವೆ ತನನನ ನನನ  ಹೋ ಹೋ
ರಂಗಾಗಿ ತನನ ತನನ
 
|| ಈ ಚೆಲುವೆ ನಾಚಿದರೆ ಮುತ್ತು ಮುತ್ತು
ಈ ರತಿಗೆ ಮನ್ಮಥನ ಸ್ವಾತಿ ಮುತ್ತು
ಒಹ್ …..ಹೂವ್ ಮೇಲೆ ದುಂಬಿ ಮುತ್ತು
ಈ ಬಾಲೆ ತಂದ ಮುತ್ತು…
ನೀರಾಳ ಮೈತ್ರಿ ಮುತ್ತು ಧಾರಾಳವಾಗಿ ಇತ್ತು
ಆನಂದ ಸವಿ ಸವಿಯೆನಿಸಿ ಕ್ಷಣ ಕ್ಷಣ ಕ್ಷಣ
ಈ ಚೆಲುವೆ ನಾಚಿದರೆ ಮುತ್ತು ಮುತ್ತು
ಈ ರತಿಗೆ ಮನ್ಮಥನ ಸ್ವಾತಿ ಮುತ್ತು ||

 

ಈ ಚೆಲುವೆ ನಾಚಿದರೆ ಮುತ್ತು ಮುತ್ತು
ಈ ರತಿಗೆ ಮನ್ಮಥನ ಸ್ವಾತಿ ಮುತ್ತು
ಒಹ್ …..ಹೂವ್ ಮೇಲೆ ದುಂಬಿ ಮುತ್ತು
ಈ ಬಾಲೆ ತಂದ ಮುತ್ತು…
ನೀರಾಳ ಮೈತ್ರಿ ಮುತ್ತು ಧಾರಾಳವಾಗಿ ಇತ್ತು
ಆನಂದ ಸವಿ ಸವಿಯೆನಿಸಿ ಕ್ಷಣ ಕ್ಷಣ ಕ್ಷಣ

||  ಈ ಚೆಲುವೆ ನಾಚಿದರೆ ಮುತ್ತು ಮುತ್ತು
ಈ ರತಿಗೆ ಮನ್ಮಥನ ಸ್ವಾತಿ ಮುತ್ತು ||

 
ಶೃಂಗಾರ ವೀಣೆ ನೀ ಮೀಟಿದೆ
ಮಂದಾರವಾಗಿ  ಓ. . ನಾ ಮೂಡಿದೆ
ಪನ್ನೀರ ಮೇಲೆ ರೋಮಾಂಚನ
ಹೆಣ್ಣಾಸೆ ಕೂಗಿ ಓ. . ಹೂ ಕಂಪನ
ಇವಳ ಹವಳ ಚಮ್ ಚಮ್ ಚಮ್
ಎದೆಯ ತುಡಿಸಿತೇನು…..
ಮದಿರೆ ಕಳಶ ಚಂ ಚಂ ಚಂ 
ನಿದಿರೆ ಕೆಡಿಸಿತೇನು….
.ನಾಚಿಕೆ ನನನನ ನನನ ಹೋ ಹೋ ಹೋ
ರಂಗಾಗಿ ನನನ ನನನ 
 
|| ಈ ಚೆಲುವೆ ನಾಚಿದರೆ ಮುತ್ತು ಮುತ್ತು
ಈ ರತಿಗೆ ಮನ್ಮಥನ ಸ್ವಾತಿ ಮುತ್ತು
ಒಹ್ …..ಹೂವ್ ಮೇಲೆ ದುಂಬಿ ಮುತ್ತು
ಈ ಬಾಲೆ ತಂದ ಮುತ್ತು…
ನೀರಾಳ ಮೈತ್ರಿ ಮುತ್ತು ಧಾರಾಳವಾಗಿ ಇತ್ತು
ಆನಂದ ಸವಿ ಸವಿಯೆನಿಸಿ ಕ್ಷಣ ಕ್ಷಣ ಕ್ಷಣ
ಈ ಚೆಲುವೆ ನಾಚಿದರೆ ಮುತ್ತು ಮುತ್ತು
ಈ ರತಿಗೆ ಮನ್ಮಥನ ಸ್ವಾತಿ ಮುತ್ತು ||

 
ಮುಂಗಾರ ಮೋಡ ನೀರಾಯಿತು
ನೀರಾಳ ಮೇಲೆ ಓ. .ತೇಲಾಡಿತು
ತನ ನ ನ ನ ನ ನ ನಾ ಹೋ. .
ಮುಂಜಾನೆ ಕೂಗೊ ಮಾತಾಯಿತು
ಸಿಂಗಾರಿ ನೀಡೊ ಈ ಮುತ್ತಾಯಿತು
ತನ ನ ನ ನ ನ ನ ನಾ
ಇವನ ಕವನ ಚಂ ಚಂ ಚಂ ತೆರೆಯ ಬಿಡಿಸಿತೇನು
ಮಧುರ ಮಿಲನ ಚಂ ಚಂ ಚಂ ನಿದಿರೆ ಕೆಡಿಸಿತೇನು
ಬೀಸುವೆ ತನನನ ನನನ  ಹೋ ಹೋ
ರಂಗಾಗಿ ತನನ ತನನ
 
|| ಈ ಚೆಲುವೆ ನಾಚಿದರೆ ಮುತ್ತು ಮುತ್ತು
ಈ ರತಿಗೆ ಮನ್ಮಥನ ಸ್ವಾತಿ ಮುತ್ತು
ಒಹ್ …..ಹೂವ್ ಮೇಲೆ ದುಂಬಿ ಮುತ್ತು
ಈ ಬಾಲೆ ತಂದ ಮುತ್ತು…
ನೀರಾಳ ಮೈತ್ರಿ ಮುತ್ತು ಧಾರಾಳವಾಗಿ ಇತ್ತು
ಆನಂದ ಸವಿ ಸವಿಯೆನಿಸಿ ಕ್ಷಣ ಕ್ಷಣ ಕ್ಷಣ
ಈ ಚೆಲುವೆ ನಾಚಿದರೆ ಮುತ್ತು ಮುತ್ತು
ಈ ರತಿಗೆ ಮನ್ಮಥನ ಸ್ವಾತಿ ಮುತ್ತು ||

 

Ee Cheluve song lyrics from Kannada Movie Gulabi starring Ramkumar, Roshini, S Narayan, Lyrics penned by S Narayan Sung by S P Balasubrahmanyam, Chithra, Music Composed by Ilayaraja, film is Directed by S Narayan and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ