ಮಧುರ ಗೀತೆ ಹಾಡಿದೆ ಯಾರೋ
ಮನದ ವೀಣೆ ಮೀಟಿದೆ ಯಾರೋ
ಮಧುರ ಗೀತೆ ಹಾಡಿದೆ ಯಾರೋ
ಮನದ ವೀಣೆ ಮೀಟಿದೆ ಯಾರೋ
ನಲ್ಲೆ ನಿನ್ನ ರಾಗ ಚೆನ್ನ
ಎಂದು ನಾನು ಸಾರಿದೆ
ಹೆಣ್ಣೇ ನಿನ್ನ ರೂಪವನ್ನ
ಒಮ್ಮೆ ತೋರಬಾರದೇ
ಕಲೆವಾಣಿಯೋ ನನ್ನ ರಾಣಿಯೋ ಯಾರು ನೀ...
|| ಮಧುರ ಗೀತೆ ಹಾಡಿದೆ ಯಾರೋ
ಮನದ ವೀಣೆ ಮೀಟಿದೆ ಯಾರೋ ||
ಮೇಘದಲ್ಲಿ ರಂಗಾವಲ್ಲಿ ಬರೆವ ಚಕೋರ,
ಗಾಳಿಯಲ್ಲಿ ಗಂಧ ಚೆಲ್ಲಿ ಕರೆವ ಸುಧೀರ
ರಾಗ ರಾಗ ಗೀತೆಯಾ ನೀ ಹಾಡು ಮೋಹನ
ಹಾಡುವಾಗ ನಲಿಯದೆ ಈ ರಮ್ಯ ಕಾನನ
ಮಿಂಚು ಮಿಂಚು ಕಣ್ಣ ಸಂಚು
ಮಿಂಚು ಮಿಂಚು ಕಣ್ಣ ಸಂಚು
ನನ್ನ ಅಂತರಂಗದಲ್ಲಿ
|| ಮಧುರ ಗೀತೆ ಹಾಡಿದೆ ಯಾರೋ
ಮನದ ವೀಣೆ ಮೀಟಿದೆ ಯಾರೋ ||
ಸೂಜಿ ಮಲ್ಲೆ ನಲ್ಲೆ ನನ್ನ ಹೆಸರ ಬಲ್ಲೆಯಾ
ಓರೆಗಣ್ಣ ತುಂಟಿ ನಿನ್ನ ಗುರುತು ಹೇಳೆಯಾ
ಯಾವುದೋ ಈ ಬಂಧವು ನನ್ನನ್ನು ಕಾಡಿದೆ
ಕೇಳದಾ ನೂರಾಸೆಯು ನಿನ್ನಲ್ಲಿ ಮೂಡಿದೆ
ಮಿಂಚು ಮಿಂಚು ಕಣ್ಣ ಸಂಚು
ಮಿಂಚು ಮಿಂಚು ಕಣ್ಣ ಸಂಚು
ನನ್ನ ಅಂತರಂಗದಲ್ಲಿ
|| ಮಧುರ ಗೀತೆ ಹಾಡಿದೆ ಯಾರೋ
ಮನದ ವೀಣೆ ಮೀಟಿದೆ ಯಾರೋ
ನಲ್ಲೆ ನಿನ್ನ ರಾಗ ಚೆನ್ನ
ಎಂದು ನಾನು ಸಾರಿದೆ
ಹೆಣ್ಣೇ ನಿನ್ನ ರೂಪವನ್ನ
ಒಮ್ಮೆ ತೋರಬಾರದೇ
ಕಲೆವಾಣಿಯೋ ನನ್ನ ರಾಣಿಯೋ ಯಾರು ನೀ... ||
ಮಧುರ ಗೀತೆ ಹಾಡಿದೆ ಯಾರೋ
ಮನದ ವೀಣೆ ಮೀಟಿದೆ ಯಾರೋ
ಮಧುರ ಗೀತೆ ಹಾಡಿದೆ ಯಾರೋ
ಮನದ ವೀಣೆ ಮೀಟಿದೆ ಯಾರೋ
ನಲ್ಲೆ ನಿನ್ನ ರಾಗ ಚೆನ್ನ
ಎಂದು ನಾನು ಸಾರಿದೆ
ಹೆಣ್ಣೇ ನಿನ್ನ ರೂಪವನ್ನ
ಒಮ್ಮೆ ತೋರಬಾರದೇ
ಕಲೆವಾಣಿಯೋ ನನ್ನ ರಾಣಿಯೋ ಯಾರು ನೀ...
|| ಮಧುರ ಗೀತೆ ಹಾಡಿದೆ ಯಾರೋ
ಮನದ ವೀಣೆ ಮೀಟಿದೆ ಯಾರೋ ||
ಮೇಘದಲ್ಲಿ ರಂಗಾವಲ್ಲಿ ಬರೆವ ಚಕೋರ,
ಗಾಳಿಯಲ್ಲಿ ಗಂಧ ಚೆಲ್ಲಿ ಕರೆವ ಸುಧೀರ
ರಾಗ ರಾಗ ಗೀತೆಯಾ ನೀ ಹಾಡು ಮೋಹನ
ಹಾಡುವಾಗ ನಲಿಯದೆ ಈ ರಮ್ಯ ಕಾನನ
ಮಿಂಚು ಮಿಂಚು ಕಣ್ಣ ಸಂಚು
ಮಿಂಚು ಮಿಂಚು ಕಣ್ಣ ಸಂಚು
ನನ್ನ ಅಂತರಂಗದಲ್ಲಿ
|| ಮಧುರ ಗೀತೆ ಹಾಡಿದೆ ಯಾರೋ
ಮನದ ವೀಣೆ ಮೀಟಿದೆ ಯಾರೋ ||
ಸೂಜಿ ಮಲ್ಲೆ ನಲ್ಲೆ ನನ್ನ ಹೆಸರ ಬಲ್ಲೆಯಾ
ಓರೆಗಣ್ಣ ತುಂಟಿ ನಿನ್ನ ಗುರುತು ಹೇಳೆಯಾ
ಯಾವುದೋ ಈ ಬಂಧವು ನನ್ನನ್ನು ಕಾಡಿದೆ
ಕೇಳದಾ ನೂರಾಸೆಯು ನಿನ್ನಲ್ಲಿ ಮೂಡಿದೆ
ಮಿಂಚು ಮಿಂಚು ಕಣ್ಣ ಸಂಚು
ಮಿಂಚು ಮಿಂಚು ಕಣ್ಣ ಸಂಚು
ನನ್ನ ಅಂತರಂಗದಲ್ಲಿ
|| ಮಧುರ ಗೀತೆ ಹಾಡಿದೆ ಯಾರೋ
ಮನದ ವೀಣೆ ಮೀಟಿದೆ ಯಾರೋ
ನಲ್ಲೆ ನಿನ್ನ ರಾಗ ಚೆನ್ನ
ಎಂದು ನಾನು ಸಾರಿದೆ
ಹೆಣ್ಣೇ ನಿನ್ನ ರೂಪವನ್ನ
ಒಮ್ಮೆ ತೋರಬಾರದೇ
ಕಲೆವಾಣಿಯೋ ನನ್ನ ರಾಣಿಯೋ ಯಾರು ನೀ... ||
Madhura Geethe Haadide song lyrics from Kannada Movie Gulabi starring Ramkumar, Roshini, S Narayan, Lyrics penned by S Narayan Sung by Napoleon, Sowmya, Music Composed by Ilayaraja, film is Directed by S Narayan and film is released on 1996