Beeso Mungaare Lyrics

ಬೀಸೋ ಮುಂಗಾರೇ Lyrics

in Gulabi

in ಗುಲಾಬಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬೀಸೋ ಮುಂಗಾರೇ ಕೇಳು ಕೇಳು
ಸಂದೇಶ ಹೋಗಿ ಹೇಳು ಹೇಳು
 
ಬೀಸೋ ಮುಂಗಾರೇ ಕೇಳು ಕೇಳು
ಸಂದೇಶ ಹೋಗಿ ಹೇಳು ಹೇಳು
ಪ್ರೇಮಚಂದಿರ ವರ್ಷದಲ್ಲಿ
ಕಾಯುತ್ತ ನಿಂತನೆಂದುಹೇಳು
ಕಾಣದೆ ಅವಳ ನೊಂದೆ ನಾನಿಲ್ಲಿ
ಬೆಂಕಿ ಬಿರುಗಾಳಿ ನನ್ನ ಒಡಲಲ್ಲಿ
ಬೆಂದು ನೀರಾದೆ ನೀ ಹೇಳು ಓಓಓಓಓ...

|| ಬೀಸೋ ಮುಂಗಾರೇ ಕೇಳು ಕೇಳು
ಸಂದೇಶ ಹೋಗಿ ಹೇಳು ಹೇಳು
ಪ್ರೇಮಚಂದಿರ ವರ್ಷದಲ್ಲಿ
ಕಾಯುತ್ತ ನಿಂತನೆಂದುಹೇಳು  ||
 
ಮುತ್ತೇ ನೀರು ಚಿಪ್ಪಲಿ ಅಡಗಿ
ಹೇಳ ನನ್ನೇಕೆ ಕೊಲುವೆ
ಹೆಣ್ಣೇನಿನ್ನ ಒಳಗಣ್ಣ ತೆರೆದು
ಬಾರೆ ಮಿಂಚಂತೆ ಹೊರಗೆ
ಮರೆಯಾಗಿ ಇರಲು ನೀನು
ಹೊರೆಯಾಯ್ತು ಒಲವೇ ಜೇನು
ಮಳೆಯಾದ ನೆಲವು ಕೂಡ
ಸುಡು ಬೆಂಕಿಯಾಯ್ತು ಈಗ
ಪ್ರೇಮಕ್ಕೆ ಬೇಲಿಯನ್ನು ಹಾಕಿದೋರ
ಯಾರೇ ನನ್ನ ಹೂವೆ…..
ಹೇಳು ಪ್ರೀತಿಯ ಬೇಲಿಯನ್ನು
ದಾಟುವ ಶಕ್ತಿ ಉಂಟು
ಕೇಳೆ ನೀನು ಬಾಬಾರೆ ಪನ್ನೀರೆ..
ಓಓಓಓಓ
 
|| ಬೀಸೋ ಮುಂಗಾರೇ ಕೇಳು ಕೇಳು
ಸಂದೇಶ ಹೋಗಿ ಹೇಳು ಹೇಳು
ಪ್ರೇಮಚಂದಿರ ವರ್ಷದಲ್ಲಿ
ಕಾಯುತ್ತ ನಿಂತನೆಂದುಹೇಳು  ||
 
ತಾರೆ ಇಲ್ಲದ ಬಾನಿನಲ್ಲಿ
ಚಂದ್ರ ಕಂಗಾಲು ಈಗ 
ನೀನೇ ಇಲ್ಲದಿ ಬಾಳಿನಲ್ಲಿ
ಬೀಡು ಬೆಂಗಾಡು ಈಗ 
ಸಿಹಿಯಾದ ಒಲವ ಜೇನು
ಕಹಿಯಾಯ್ತು ಬರದೆ ನೀನು 
ಸೆರೆಯಾದ ಗೂಡಿನೊಳಗೆ
ಶಿಲೆಯಾದೆ ಏಕೆ ಚೆಲುವೆ 
ಬೀಸೋ ಗಾಳಿಯನ್ನು ಬಂದಿಸೋರ್
ಯಾರೇ ನನ್ನ ಪ್ರೀತಿ ಹೂವೆ
ಉಕ್ಕುವ ಗಂಗೆಯನ್ನು ನಿಲ್ಲಿಸೋ
ಶಕ್ತಿ ಇಲ್ಲ …ಕೇಳೇ ನೀರೇ
ಪ್ರೀತಿಯೂ ಹಾಗೇನೆ
ಓ ಓ ಓ ಓ ಓ ಓ. . .
 
|| ಬೀಸೋ ಮುಂಗಾರೇ ಕೇಳು ಕೇಳು
ಸಂದೇಶ ಹೋಗಿ ಹೇಳು ಹೇಳು
ಪ್ರೇಮಚಂದಿರ ವರ್ಷದಲ್ಲಿ
ಕಾಯುತ್ತ ನಿಂತನೆಂದುಹೇಳು
ಕಾಣದೆ ಅವಳ ನೊಂದೆ ನಾನಿಲ್ಲಿ
ಬೆಂಕಿ ಬಿರುಗಾಳಿ ನನ್ನ ಒಡಲಲ್ಲಿ
ಬೆಂದು ನೀರಾದೆ ನೀ ಹೇಳು ಓಓಓಓಓ...
 
ಬೀಸೋ ಮುಂಗಾರೇ ಕೇಳು ಕೇಳು
ಸಂದೇಶ ಹೋಗಿ ಹೇಳು ಹೇಳು
ಪ್ರೇಮಚಂದಿರ ವರ್ಷದಲ್ಲಿ
ಕಾಯುತ್ತ ನಿಂತನೆಂದುಹೇಳು  ||

ಬೀಸೋ ಮುಂಗಾರೇ ಕೇಳು ಕೇಳು
ಸಂದೇಶ ಹೋಗಿ ಹೇಳು ಹೇಳು
 
ಬೀಸೋ ಮುಂಗಾರೇ ಕೇಳು ಕೇಳು
ಸಂದೇಶ ಹೋಗಿ ಹೇಳು ಹೇಳು
ಪ್ರೇಮಚಂದಿರ ವರ್ಷದಲ್ಲಿ
ಕಾಯುತ್ತ ನಿಂತನೆಂದುಹೇಳು
ಕಾಣದೆ ಅವಳ ನೊಂದೆ ನಾನಿಲ್ಲಿ
ಬೆಂಕಿ ಬಿರುಗಾಳಿ ನನ್ನ ಒಡಲಲ್ಲಿ
ಬೆಂದು ನೀರಾದೆ ನೀ ಹೇಳು ಓಓಓಓಓ...

|| ಬೀಸೋ ಮುಂಗಾರೇ ಕೇಳು ಕೇಳು
ಸಂದೇಶ ಹೋಗಿ ಹೇಳು ಹೇಳು
ಪ್ರೇಮಚಂದಿರ ವರ್ಷದಲ್ಲಿ
ಕಾಯುತ್ತ ನಿಂತನೆಂದುಹೇಳು  ||
 
ಮುತ್ತೇ ನೀರು ಚಿಪ್ಪಲಿ ಅಡಗಿ
ಹೇಳ ನನ್ನೇಕೆ ಕೊಲುವೆ
ಹೆಣ್ಣೇನಿನ್ನ ಒಳಗಣ್ಣ ತೆರೆದು
ಬಾರೆ ಮಿಂಚಂತೆ ಹೊರಗೆ
ಮರೆಯಾಗಿ ಇರಲು ನೀನು
ಹೊರೆಯಾಯ್ತು ಒಲವೇ ಜೇನು
ಮಳೆಯಾದ ನೆಲವು ಕೂಡ
ಸುಡು ಬೆಂಕಿಯಾಯ್ತು ಈಗ
ಪ್ರೇಮಕ್ಕೆ ಬೇಲಿಯನ್ನು ಹಾಕಿದೋರ
ಯಾರೇ ನನ್ನ ಹೂವೆ…..
ಹೇಳು ಪ್ರೀತಿಯ ಬೇಲಿಯನ್ನು
ದಾಟುವ ಶಕ್ತಿ ಉಂಟು
ಕೇಳೆ ನೀನು ಬಾಬಾರೆ ಪನ್ನೀರೆ..
ಓಓಓಓಓ
 
|| ಬೀಸೋ ಮುಂಗಾರೇ ಕೇಳು ಕೇಳು
ಸಂದೇಶ ಹೋಗಿ ಹೇಳು ಹೇಳು
ಪ್ರೇಮಚಂದಿರ ವರ್ಷದಲ್ಲಿ
ಕಾಯುತ್ತ ನಿಂತನೆಂದುಹೇಳು  ||
 
ತಾರೆ ಇಲ್ಲದ ಬಾನಿನಲ್ಲಿ
ಚಂದ್ರ ಕಂಗಾಲು ಈಗ 
ನೀನೇ ಇಲ್ಲದಿ ಬಾಳಿನಲ್ಲಿ
ಬೀಡು ಬೆಂಗಾಡು ಈಗ 
ಸಿಹಿಯಾದ ಒಲವ ಜೇನು
ಕಹಿಯಾಯ್ತು ಬರದೆ ನೀನು 
ಸೆರೆಯಾದ ಗೂಡಿನೊಳಗೆ
ಶಿಲೆಯಾದೆ ಏಕೆ ಚೆಲುವೆ 
ಬೀಸೋ ಗಾಳಿಯನ್ನು ಬಂದಿಸೋರ್
ಯಾರೇ ನನ್ನ ಪ್ರೀತಿ ಹೂವೆ
ಉಕ್ಕುವ ಗಂಗೆಯನ್ನು ನಿಲ್ಲಿಸೋ
ಶಕ್ತಿ ಇಲ್ಲ …ಕೇಳೇ ನೀರೇ
ಪ್ರೀತಿಯೂ ಹಾಗೇನೆ
ಓ ಓ ಓ ಓ ಓ ಓ. . .
 
|| ಬೀಸೋ ಮುಂಗಾರೇ ಕೇಳು ಕೇಳು
ಸಂದೇಶ ಹೋಗಿ ಹೇಳು ಹೇಳು
ಪ್ರೇಮಚಂದಿರ ವರ್ಷದಲ್ಲಿ
ಕಾಯುತ್ತ ನಿಂತನೆಂದುಹೇಳು
ಕಾಣದೆ ಅವಳ ನೊಂದೆ ನಾನಿಲ್ಲಿ
ಬೆಂಕಿ ಬಿರುಗಾಳಿ ನನ್ನ ಒಡಲಲ್ಲಿ
ಬೆಂದು ನೀರಾದೆ ನೀ ಹೇಳು ಓಓಓಓಓ...
 
ಬೀಸೋ ಮುಂಗಾರೇ ಕೇಳು ಕೇಳು
ಸಂದೇಶ ಹೋಗಿ ಹೇಳು ಹೇಳು
ಪ್ರೇಮಚಂದಿರ ವರ್ಷದಲ್ಲಿ
ಕಾಯುತ್ತ ನಿಂತನೆಂದುಹೇಳು  ||

Beeso Mungaare song lyrics from Kannada Movie Gulabi starring Ramkumar, Roshini, S Narayan, Lyrics penned by S Narayan Sung by S P Balasubrahmanyam, Music Composed by Ilayaraja, film is Directed by S Narayan and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ