Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಂಗಭೂಮಿಯೇ…
ಈ ಜಗ ರಂಗಿ ಕನಸೇ…
ರಂಗನಾಯಕಿ
ಈ ಮನ ಪ್ರೀತಿ ಹರಿಸಿ
ಅರ್ಥವಾಗದೆ ಉಳಿದಿರೋ
ಸೂತ್ರಧಾರಿಯ ಮಾಯೆ..
ಮರೆಯಲಾರದೆ ಉಳಿಯಲಿ
ಪಾತ್ರಧಾರಿಯ ಛಾಯೆ…
 
|| ರಂಗಭೂಮಿಯೇ…
ಈ ಜಗ ರಂಗಿ ಕನಸೇ….||
 
ಅಲೆದಾಡುತ ಹುಡುಕಾಡಿದೆ
ಕಾಣದ ಕಡಲಲ್ಲಿ ಮರುಗಿ
ಮನ ಭಾರವೆ ಇಳಿ ಸಂಜೆಗೆ
ಇರಲಿ ನಗು ಒಮ್ಮೆ ಕರಗಿ
ಚದುರಂಗವೇ ಬದುಕು…
ಅವನಾಡಿಸೋ ಕಥೆಯು
ನಟಿಸಿ ನಗುತ ಅವಲೋಕಿಸಿ
ನೀ ಮುನ್ನಡೆಸೆ…
ಅರ್ಥವಾಗದೆ ಉಳಿದಿರೋ
ಸೂತ್ರಧಾರಿಯ ಮಾಯೆ..
ಮರೆಯಲಾರದೆ ಉಳಿಯಲಿ
ಪಾತ್ರಧಾರಿಯ ಛಾಯೆ…
 
|| ರಂಗಭೂಮಿಯೇ…
ಈ ಜಗ ರಂಗಿ ಕನಸೇ….||
 
ದರಾರಾರಾರಾರಾರಾ…
ದರಾರಾರಾರಾರಾರಾ…
ದರಾರಾರಾರಾರಾರಾ…
ದರಾರಾ…..ರಾರಾರಾ…

ರಂಗಭೂಮಿಯೇ…
ಈ ಜಗ ರಂಗಿ ಕನಸೇ…
ರಂಗನಾಯಕಿ
ಈ ಮನ ಪ್ರೀತಿ ಹರಿಸಿ
ಅರ್ಥವಾಗದೆ ಉಳಿದಿರೋ
ಸೂತ್ರಧಾರಿಯ ಮಾಯೆ..
ಮರೆಯಲಾರದೆ ಉಳಿಯಲಿ
ಪಾತ್ರಧಾರಿಯ ಛಾಯೆ…
 
|| ರಂಗಭೂಮಿಯೇ…
ಈ ಜಗ ರಂಗಿ ಕನಸೇ….||
 
ಅಲೆದಾಡುತ ಹುಡುಕಾಡಿದೆ
ಕಾಣದ ಕಡಲಲ್ಲಿ ಮರುಗಿ
ಮನ ಭಾರವೆ ಇಳಿ ಸಂಜೆಗೆ
ಇರಲಿ ನಗು ಒಮ್ಮೆ ಕರಗಿ
ಚದುರಂಗವೇ ಬದುಕು…
ಅವನಾಡಿಸೋ ಕಥೆಯು
ನಟಿಸಿ ನಗುತ ಅವಲೋಕಿಸಿ
ನೀ ಮುನ್ನಡೆಸೆ…
ಅರ್ಥವಾಗದೆ ಉಳಿದಿರೋ
ಸೂತ್ರಧಾರಿಯ ಮಾಯೆ..
ಮರೆಯಲಾರದೆ ಉಳಿಯಲಿ
ಪಾತ್ರಧಾರಿಯ ಛಾಯೆ…
 
|| ರಂಗಭೂಮಿಯೇ…
ಈ ಜಗ ರಂಗಿ ಕನಸೇ….||
 
ದರಾರಾರಾರಾರಾರಾ…
ದರಾರಾರಾರಾರಾರಾ…
ದರಾರಾರಾರಾರಾರಾ…
ದರಾರಾ…..ರಾರಾರಾ…

Rangabhoomiye song lyrics from Kannada Movie Godhi Banna Sadharana Mykattu starring Ananthnag, Rakshith Shetty, Shruthi Hariharan, Lyrics penned by Kiran Kaverappa Sung by Haricharan Shesh, Music Composed by Charan Raj, film is Directed by Hemanth M Rao and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ