Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕೋಮಲ ಕೋಮಲ ಹೆಣ್ಣೆ..ಎಎಎ
ಸಹಕರಿಸೋ ಗುಣ ನಿಂದೇನೆ..ಎಎ
ಕೋಮಲ ಕೋಮಲ ಹೆಣ್ಣೆ..ಎಎಎ
ಸಂತೈಸಲು ಬಂದೇನೆ
ಅಂದದ ಆಂತಾರ್ಯವನ್ನೆ
ಶೃಂಗರಿಸಿಕೊಂಡ ಹೆಣ್ಣೆ..
ಕೋಮಲ ಕೋಮಲ ಹೆಣ್ಣೆ..ಎಎಎ
ಕೈ ನೆಡೆಸೇ ನೀನೇ..ನೀನೇ..ಆಸರೆಯಾದೆ
ಸಹನೆ ಸಂಪ್ರೀತಿ ನೀ ತಂದೆ
ನೀನೇ..ನೀನೇ..ಆಸರೆಯಾದೆ
ಸಹನೆ ಸಂಪ್ರೀತಿ ನೀ ತಂದೆ
 
ಎಲ್ಲವ ಸೋಲದ ಸದ್ಗುಣ ನಿನ್ನಲಿ
ಸ್ಫೂರ್ತಿಯ ನೀಡುವ ಔತಣ ಮಾತಲಿ
ಸಂತಸ ಸಾರುವ ಸ್ಫಂದನೆ ನಿನ್ನಲಿ ಹೆಣ್ಣೇ...
ಬಣ್ಣದ ಭಾವನೆ  ನಿನ್ನಯ ವರ್ಣನೆ
ಕಣ್ಣಲೆ ಕರುಣಿಸುವ ಸುಂದರ ಕಲ್ಪನೆ
ಶೀತಲ ಕೋಮಲ ಮನಸಲಿ ನೀ ಮೃದುಲ ಹೆಣ್ಣೇ
ನಿರ್ಮಲ ಹೆಣ್ಣೇ..ಎಎ
 
ಅಂದಾದ ಆಂತರ್ಯವನ್ನೇ..ಎಎ
ಅಂದದ ಆಂತಾರ್ಯವನ್ನೆ
ಶೃಂಗರಿಸಿಕೊಂಡ ಹೆಣ್ಣೆ..
ಕೋಮಲ ಕೋಮಲ ಹೆಣ್ಣೆ..ಎಎಎ
ಕೈ ನೆಡೆಸೇ ನೀನೇ.....
ನೀನೇ..ಆಸರೆಯಾದೆ
 
ಸಹನೆ ಸಂಪ್ರೀತಿ ನೀ ತಂದೆ
ನೀನೇ..ನೀನೇ..ಆಸರೆಯಾದೆ
ಸಹನೆ ಸಂಪ್ರೀತಿ ನೀ ತಂದೆ
ನೀನೇ..ನೀನೇ..ಆಸರೆಯಾದೆ
ಸಹನೆ ಸಂಪ್ರೀತಿ ನೀ ತಂದೆ

-
ಕೋಮಲ ಕೋಮಲ ಹೆಣ್ಣೆ..ಎಎಎ
ಸಹಕರಿಸೋ ಗುಣ ನಿಂದೇನೆ..ಎಎ
ಕೋಮಲ ಕೋಮಲ ಹೆಣ್ಣೆ..ಎಎಎ
ಸಂತೈಸಲು ಬಂದೇನೆ
ಅಂದದ ಆಂತಾರ್ಯವನ್ನೆ
ಶೃಂಗರಿಸಿಕೊಂಡ ಹೆಣ್ಣೆ..
ಕೋಮಲ ಕೋಮಲ ಹೆಣ್ಣೆ..ಎಎಎ
ಕೈ ನೆಡೆಸೇ ನೀನೇ..ನೀನೇ..ಆಸರೆಯಾದೆ
ಸಹನೆ ಸಂಪ್ರೀತಿ ನೀ ತಂದೆ
ನೀನೇ..ನೀನೇ..ಆಸರೆಯಾದೆ
ಸಹನೆ ಸಂಪ್ರೀತಿ ನೀ ತಂದೆ
 
ಎಲ್ಲವ ಸೋಲದ ಸದ್ಗುಣ ನಿನ್ನಲಿ
ಸ್ಫೂರ್ತಿಯ ನೀಡುವ ಔತಣ ಮಾತಲಿ
ಸಂತಸ ಸಾರುವ ಸ್ಫಂದನೆ ನಿನ್ನಲಿ ಹೆಣ್ಣೇ...
ಬಣ್ಣದ ಭಾವನೆ  ನಿನ್ನಯ ವರ್ಣನೆ
ಕಣ್ಣಲೆ ಕರುಣಿಸುವ ಸುಂದರ ಕಲ್ಪನೆ
ಶೀತಲ ಕೋಮಲ ಮನಸಲಿ ನೀ ಮೃದುಲ ಹೆಣ್ಣೇ
ನಿರ್ಮಲ ಹೆಣ್ಣೇ..ಎಎ
 
ಅಂದಾದ ಆಂತರ್ಯವನ್ನೇ..ಎಎ
ಅಂದದ ಆಂತಾರ್ಯವನ್ನೆ
ಶೃಂಗರಿಸಿಕೊಂಡ ಹೆಣ್ಣೆ..
ಕೋಮಲ ಕೋಮಲ ಹೆಣ್ಣೆ..ಎಎಎ
ಕೈ ನೆಡೆಸೇ ನೀನೇ.....
ನೀನೇ..ಆಸರೆಯಾದೆ
 
ಸಹನೆ ಸಂಪ್ರೀತಿ ನೀ ತಂದೆ
ನೀನೇ..ನೀನೇ..ಆಸರೆಯಾದೆ
ಸಹನೆ ಸಂಪ್ರೀತಿ ನೀ ತಂದೆ
ನೀನೇ..ನೀನೇ..ಆಸರೆಯಾದೆ
ಸಹನೆ ಸಂಪ್ರೀತಿ ನೀ ತಂದೆ

Komala Henne song lyrics from Kannada Movie Godhi Banna Sadharana Mykattu starring Ananthnag, Rakshith Shetty, Shruthi Hariharan, Lyrics penned by Dhananjay Ranjan Sung by Job Kurian K, Music Composed by Charan Raj, film is Directed by Hemanth M Rao and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ