Naa Ee Sanjege-male Lyrics

ನಾ ಈ ಸಂಜೆಗೆ-ಮೇಲ್ Lyrics

in Godhi Banna Sadharana Mykattu

in ಗೋಧಿ ಬಣ್ಣ ಸಾಧಾರಣ ಮೈಕಟ್ಟು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾ ಈ ಸಂಜೆಗೆ….
ಆ ಬಾನನು ತಾರೆ ಜೊತೆ
ಸೇರಿ ಅಲಂಕರಿಸಲೇ…
ನೀ ಮರೆತಿರುವ ಕಥೆಯೊಂದನು
ನೆನಪಿನ ಬುತ್ತಿಯಲಿ ಹುಡುಕಿ
ಬಿಡಿಸಿ ನಾ ಹೇಳಲೇ…
ಗೋಡೆಯ ಮೇಲೆ ನೀ ಬರೆದಿರುವ
ಅಂಗೈಯಿನ ಗುರುತಿನಲಿ ರೇಖೆಗಳು
ನೀ ನಡೆವ ದಾರಿಯ ಅನುಕರಿಸಿದೆ…
ಆ ಒಗಟಿನ ಜಾಲವ ನಾ ಬಿಡಿಸಲೇ..
 
ನೀ….. ಕಡಲ ಜೀವ
ನಾ…… ಅಲೆಯ ಭಾವ
ನಿನ್ನಲ್ಲೇ ನಾನಿರುವೇ….
ನೀ ನನ್ನೆಲ್ಲಿ ಹುಡುಕುವೇ…
ಜೋರಾಗಿ ಕೂಗೊಮ್ಮೆ
ನಾ ನಿನ್ನೊಳು ಪ್ರತಿಧ್ವನಿಸುವೇ
 
|| ನಾ…..ಆ ಆ…ಈ ಸಂಜೆಗೆ
ಆ ಬಾನನು ತಾರೆ ಜೊತೆ
ಸೇರಿ ಅಲಂಕರಿಸಲೇ…
ಗೋಡೆಯ ಮೇಲೆ ನೀ ಬರೆದಿರುವ
ಅಂಗೈಯಿನ ಗುರುತಿನಲಿ ರೇಖೆಗಳು
ನೀ ನಡೆವ ದಾರಿಯ ಅನುಕರಿಸಿದೆ…
ಆ ಒಗಟಿನ ಜಾಲವ ನಾ ಬಿಡಿಸಲೇ….||

ನಾ ಈ ಸಂಜೆಗೆ….
ಆ ಬಾನನು ತಾರೆ ಜೊತೆ
ಸೇರಿ ಅಲಂಕರಿಸಲೇ…
ನೀ ಮರೆತಿರುವ ಕಥೆಯೊಂದನು
ನೆನಪಿನ ಬುತ್ತಿಯಲಿ ಹುಡುಕಿ
ಬಿಡಿಸಿ ನಾ ಹೇಳಲೇ…
ಗೋಡೆಯ ಮೇಲೆ ನೀ ಬರೆದಿರುವ
ಅಂಗೈಯಿನ ಗುರುತಿನಲಿ ರೇಖೆಗಳು
ನೀ ನಡೆವ ದಾರಿಯ ಅನುಕರಿಸಿದೆ…
ಆ ಒಗಟಿನ ಜಾಲವ ನಾ ಬಿಡಿಸಲೇ..
 
ನೀ….. ಕಡಲ ಜೀವ
ನಾ…… ಅಲೆಯ ಭಾವ
ನಿನ್ನಲ್ಲೇ ನಾನಿರುವೇ….
ನೀ ನನ್ನೆಲ್ಲಿ ಹುಡುಕುವೇ…
ಜೋರಾಗಿ ಕೂಗೊಮ್ಮೆ
ನಾ ನಿನ್ನೊಳು ಪ್ರತಿಧ್ವನಿಸುವೇ
 
|| ನಾ…..ಆ ಆ…ಈ ಸಂಜೆಗೆ
ಆ ಬಾನನು ತಾರೆ ಜೊತೆ
ಸೇರಿ ಅಲಂಕರಿಸಲೇ…
ಗೋಡೆಯ ಮೇಲೆ ನೀ ಬರೆದಿರುವ
ಅಂಗೈಯಿನ ಗುರುತಿನಲಿ ರೇಖೆಗಳು
ನೀ ನಡೆವ ದಾರಿಯ ಅನುಕರಿಸಿದೆ…
ಆ ಒಗಟಿನ ಜಾಲವ ನಾ ಬಿಡಿಸಲೇ….||

Naa Ee Sanjege-male song lyrics from Kannada Movie Godhi Banna Sadharana Mykattu starring Ananthnag, Rakshith Shetty, Shruthi Hariharan, Lyrics penned by Rakshith Shetty Sung by Siddhanth, Music Composed by Charan Raj, film is Directed by Hemanth M Rao and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ