Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಲೆ ಮೂಡದೆ ನಿಂತಿದೆ ಸಾಗರ
ತುಸು ದೂರವೇ ನಿಂತನು ಚಂದಿರ..
ಧನಿ ಬಾರದೆ ನಿಂತಿದೆ ಆ ಸ್ವರ…
ಮಾತಾಡಲೂ ಮೂಡಿದೆ ಅಂತರ…
ಈ ಕಂಪನ ಏಕಂತ ತಂದಿದೆ…
ಕಂಡ ಕನಸು ಮತ್ತೀಗ ನನ್ನಲ್ಲಿ
ಬರದಾಗಿದೆ….
 
|| ಅಲೆ ಮೂಡದೆ ನಿಂತಿದೆ ಸಾಗರ
ತುಸು ದೂರವೇ ನಿಂತನು ಚಂದಿರ…||
 
ನೆನ್ನೆಯಂತೆ ಇಂದು ಇಲ್ಲಾ
ವೇಳೆಯಾ ವೇಗ….
ಸಾಗೋ ದಾರಿ ಮುಂಚೆಗಿಂತ
ದೂರವೇ ಈಗ…
ಜಾರೋ ಸಂಜೆ ಕಣುತ್ತಿಲ್ಲ
ನೆನ್ನೆಯಾ ಹಾಗೆ…
ನಿಂತ ಜಾಗ ನಾಳೆ ಕೂಡ
ಒಂಟಿಯೇ ಹೀಗೆ…
ಎದೆಯ ಪದಕೆ ಪೂರ್ಣ ಚುಕ್ಕಿ
ಇದು ಬೀಳಲೇಬಾರದ ಸ್ವಪ್ನವೇ…
 
|| ಈ ಕಂಪನ ಏಕಾಂತ ತಂದಿದೆ..
ಕಂಡ ಕನಸು ಮತ್ತೀಗ ನನ್ನಲ್ಲಿ
ಬರದಾಗಿದೆ….
ಅಲೆ ಮೂಡದೆ ನಿಂತಿದೆ ಸಾಗರ
ತುಸು ದೂರವೇ ನಿಂತನು ಚಂದಿರ…||

ಅಲೆ ಮೂಡದೆ ನಿಂತಿದೆ ಸಾಗರ
ತುಸು ದೂರವೇ ನಿಂತನು ಚಂದಿರ..
ಧನಿ ಬಾರದೆ ನಿಂತಿದೆ ಆ ಸ್ವರ…
ಮಾತಾಡಲೂ ಮೂಡಿದೆ ಅಂತರ…
ಈ ಕಂಪನ ಏಕಂತ ತಂದಿದೆ…
ಕಂಡ ಕನಸು ಮತ್ತೀಗ ನನ್ನಲ್ಲಿ
ಬರದಾಗಿದೆ….
 
|| ಅಲೆ ಮೂಡದೆ ನಿಂತಿದೆ ಸಾಗರ
ತುಸು ದೂರವೇ ನಿಂತನು ಚಂದಿರ…||
 
ನೆನ್ನೆಯಂತೆ ಇಂದು ಇಲ್ಲಾ
ವೇಳೆಯಾ ವೇಗ….
ಸಾಗೋ ದಾರಿ ಮುಂಚೆಗಿಂತ
ದೂರವೇ ಈಗ…
ಜಾರೋ ಸಂಜೆ ಕಣುತ್ತಿಲ್ಲ
ನೆನ್ನೆಯಾ ಹಾಗೆ…
ನಿಂತ ಜಾಗ ನಾಳೆ ಕೂಡ
ಒಂಟಿಯೇ ಹೀಗೆ…
ಎದೆಯ ಪದಕೆ ಪೂರ್ಣ ಚುಕ್ಕಿ
ಇದು ಬೀಳಲೇಬಾರದ ಸ್ವಪ್ನವೇ…
 
|| ಈ ಕಂಪನ ಏಕಾಂತ ತಂದಿದೆ..
ಕಂಡ ಕನಸು ಮತ್ತೀಗ ನನ್ನಲ್ಲಿ
ಬರದಾಗಿದೆ….
ಅಲೆ ಮೂಡದೆ ನಿಂತಿದೆ ಸಾಗರ
ತುಸು ದೂರವೇ ನಿಂತನು ಚಂದಿರ…||

Ale Moodade song lyrics from Kannada Movie Godhi Banna Sadharana Mykattu starring Ananthnag, Rakshith Shetty, Shruthi Hariharan, Lyrics penned by Sudarshan D C Sung by Sooraj Santhosh, Music Composed by Charan Raj, film is Directed by Hemanth M Rao and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ