ಆ….ರಾ ರಾ ರಾ ರಾ ರೇ…
ಆ….ರಾ ರಾ ರಾ ರಾ ರೇ…
ಮೌನ…. ಮೌನ…
ಚಿಂತೆಯ ಚಿತ್ತಿಸೋ ಹುಸಿ ಮೌನ…
ನಿಟ್ಟುಸಿರುಟ್ಟಿಸೋ ಬಿಸಿ ಮೌನ…
ಕಣ್ಣನು ಕಟ್ಟುವ ಕಸಿ ಮೌನ
ಮೌನ….ಮೌನ….
ಅಂತರ ಹುಟ್ಟಿಸೋ ಹುಸಿ ಮೌನ
ಉತ್ತರ ನೀಡದ ಹಸಿ ಮೌನ…
ನಂತರ ನಿಂದಿಸೋ ಸ್ಥಿತಿ ಮೌನ
ಕಹಿಯಾ…ದ ವಿಷಯ…
ಬೇರೋರೋ ಸಮಯ…
ಜೀವ ಜೀವನ ಜಂಜಾಟ
ನಿಮಿಷ ನಿಮಿಷಕೂ ಹೊಸ ಪಾಠ
ಮರಳಿ ಮರೆತರೂ ಮರುಕಳಿಸೋ
ಕಣ್ಣ ಮುಚ್ಚೆಯ ಒಡನಾಟ…
ಆ….ರಾ ರಾ ರಾ ರಾ ರೇ…
ಆ….ರಾ ರಾ ರಾ ರಾ ರೇ…
ಕಹಿಯಾದ ವಿಷಯ..
ಬೇರೋರೋ ಸಮಯ…
ಜೀವ ಜೀವನ ಜಂಜಾಟ
ನಿಮಿಷ ನಿಮಿಷಕೂ ಹೊಸ ಪಾಠ
ಮರಳಿ ಮರೆತರೂ ಮರುಕಳಿಸೋ
ಕಣ್ಣ ಮುಚ್ಚೆಯ ಒಡನಾಟ…
ಆ….ರಾ ರಾ ರಾ ರಾ ರೇ…
ಆ….ರಾ ರಾ ರಾ ರಾ ರೇ…
ಆ….ರಾ ರಾ ರಾ ರಾ ರೇ…
ಆ….ರಾ ರಾ ರಾ ರಾ ರೇ…
ಆ….ರಾ ರಾ ರಾ ರಾ ರೇ…
ಆ….ರಾ ರಾ ರಾ ರಾ ರೇ…
ಮೌನ…. ಮೌನ…
ಚಿಂತೆಯ ಚಿತ್ತಿಸೋ ಹುಸಿ ಮೌನ…
ನಿಟ್ಟುಸಿರುಟ್ಟಿಸೋ ಬಿಸಿ ಮೌನ…
ಕಣ್ಣನು ಕಟ್ಟುವ ಕಸಿ ಮೌನ
ಮೌನ….ಮೌನ….
ಅಂತರ ಹುಟ್ಟಿಸೋ ಹುಸಿ ಮೌನ
ಉತ್ತರ ನೀಡದ ಹಸಿ ಮೌನ…
ನಂತರ ನಿಂದಿಸೋ ಸ್ಥಿತಿ ಮೌನ
ಕಹಿಯಾ…ದ ವಿಷಯ…
ಬೇರೋರೋ ಸಮಯ…
ಜೀವ ಜೀವನ ಜಂಜಾಟ
ನಿಮಿಷ ನಿಮಿಷಕೂ ಹೊಸ ಪಾಠ
ಮರಳಿ ಮರೆತರೂ ಮರುಕಳಿಸೋ
ಕಣ್ಣ ಮುಚ್ಚೆಯ ಒಡನಾಟ…
ಆ….ರಾ ರಾ ರಾ ರಾ ರೇ…
ಆ….ರಾ ರಾ ರಾ ರಾ ರೇ…
ಕಹಿಯಾದ ವಿಷಯ..
ಬೇರೋರೋ ಸಮಯ…
ಜೀವ ಜೀವನ ಜಂಜಾಟ
ನಿಮಿಷ ನಿಮಿಷಕೂ ಹೊಸ ಪಾಠ
ಮರಳಿ ಮರೆತರೂ ಮರುಕಳಿಸೋ
ಕಣ್ಣ ಮುಚ್ಚೆಯ ಒಡನಾಟ…
ಆ….ರಾ ರಾ ರಾ ರಾ ರೇ…
ಆ….ರಾ ರಾ ರಾ ರಾ ರೇ…
ಆ….ರಾ ರಾ ರಾ ರಾ ರೇ…
ಆ….ರಾ ರಾ ರಾ ರಾ ರೇ…
Mouna Mouna song lyrics from Kannada Movie Godhi Banna Sadharana Mykattu starring Ananthnag, Rakshith Shetty, Shruthi Hariharan, Lyrics penned by Dhananjay Ranjan Sung by Deepak Doddera, Music Composed by Charan Raj, film is Directed by Hemanth M Rao and film is released on 2016