Video:
ಸಂಗೀತ ವೀಡಿಯೊ:

LYRIC

Song Details Page after Lyrice

ಘಾಸಿ ಗುಮ್ಮನು ಬಂದ
ಹಸಿವಿನ ಉಸಿರಲಿ ನಿಂದ
ಬೆಳಕನು ಆರಿಸೋ ತವಕ
ತಡಬಡೆಸುತಿರೋ ಆ ದೇಹ
ಮಾಡಲಿ ಏನ್‌ ಮಾಡಲಿ
ಮಂಪರಿನ ಈ ಗುಂಗಲಿ…
ಮಾಡಲಿ ಏನ್‌ ಮಾಡಲಿ
ಮಂಪರಿನ ಈ ಗುಂಗಲಿ…
ಈ ಜಾಲದಿ…ಸಿಲುಕಿ ನೀ ಬಾರದೆ
ಈಜಾಡಿ ನೀ ಹೊರ ಬರಲಾರದೆ

ಘಾಸಿ ಗುಮ್ಮನು ಬಂದ
ಹಸಿವಿನ ಉಸಿರಲಿ ನಿಂದ
ಬೆಳಕನು ಆರಿಸೋ ತವಕ
ತಡಬಡೆಸುತಿರೋ ಆ ದೇಹ
ಮಾಡಲಿ ಏನ್‌ ಮಾಡಲಿ
ಮಂಪರಿನ ಈ ಗುಂಗಲಿ…
ಮಾಡಲಿ ಏನ್‌ ಮಾಡಲಿ
ಮಂಪರಿನ ಈ ಗುಂಗಲಿ…
ಈ ಜಾಲದಿ…ಸಿಲುಕಿ ನೀ ಬಾರದೆ
ಈಜಾಡಿ ನೀ ಹೊರ ಬರಲಾರದೆ

Gaasi Gummanu song lyrics from Kannada Movie Godhi Banna Sadharana Mykattu starring Ananthnag, Rakshith Shetty, Shruthi Hariharan, Lyrics penned by Dhananjay Ranjan Sung by Charan Raj, Ananya Suresh, Music Composed by Charan Raj, film is Directed by Hemanth M Rao and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ