ಅಯೋಮಯ ಅಲೆಸುತ ಇದೆ
ಕವಲು ದಾರಿ ಮುಂದಿದೆ
ಮನವು ಭಾರವಾಗಿದೆ
ಹುಡುಕೋ ಕಣ್ಣು ಮಿಂದಿದೆ
ಒರೆಸೋ ಕೈಯಿ ಜೊತೆಯಿದೆ
ಅಯೋಮಯ ಅಲೆಸುತ ಇದೆ
ಸ್ವಸಂಶಯ ಅನಿಸುತ ಇದೆ…
ಮರೆತು ಹೋಗುವೇ…ದಿನ ಕ್ಷಣ
ಹುಡುಕುತ ಸಾಗುವ ಕ್ಷಣ ದಿನ…
ಭಾವನಲೆಯಲ್ಲಿ ಅಲೆಯುತ್ತಿರುವಾಗ
ಜೀವನವು ತುಂಬಾ ಜೀವಂತ…
ಕವಲು ದಾರಿ ಮುಂದಿದೆ
ಮನವು ಭಾರವಾಗಿದೆ
ಹುಡುಕೋ ಕಣ್ಣು ಮಿಂದಿದೆ
ಒರೆಸೋ ಕೈಯಿ ಜೊತೆಯಿದೆ
ಕವಲು ದಾರಿ… ಕವಲು ದಾರಿ
ದಾರಿ…. ದಾರಿ….
ಕವಲು ದಾರಿ… ಕವಲು ದಾರಿ
ಅಯೋಮಯ ಅಲೆಸುತ ಇದೆ
ಮರೆತು ಹೋಗುವ ದಿನ ಕ್ಷಣ
ಹುಡುಕುತ ಸಾಗುವ ಕ್ಷಣ ದಿನ…
ಒಂಟಿ ಒಬ್ಬಂಟಿ ಪಯಣವನು ದಾಟಿ
ಹುಡುಕೋ ಹಾದಿಯಲಿ ನೀ ಬಂದೆ
ಅಯೋಮಯ ಅಲೆಸುತ ಇದೆ
ಕವಲು ದಾರಿ ಮುಂದಿದೆ
ಮನವು ಭಾರವಾಗಿದೆ
ಹುಡುಕೋ ಕಣ್ಣು ಮಿಂದಿದೆ
ಒರೆಸೋ ಕೈಯಿ ಜೊತೆಯಿದೆ
ಅಯೋಮಯ ಅಲೆಸುತ ಇದೆ
ಸ್ವಸಂಶಯ ಅನಿಸುತ ಇದೆ…
ಮರೆತು ಹೋಗುವೇ…ದಿನ ಕ್ಷಣ
ಹುಡುಕುತ ಸಾಗುವ ಕ್ಷಣ ದಿನ…
ಭಾವನಲೆಯಲ್ಲಿ ಅಲೆಯುತ್ತಿರುವಾಗ
ಜೀವನವು ತುಂಬಾ ಜೀವಂತ…
ಕವಲು ದಾರಿ ಮುಂದಿದೆ
ಮನವು ಭಾರವಾಗಿದೆ
ಹುಡುಕೋ ಕಣ್ಣು ಮಿಂದಿದೆ
ಒರೆಸೋ ಕೈಯಿ ಜೊತೆಯಿದೆ
ಕವಲು ದಾರಿ… ಕವಲು ದಾರಿ
ದಾರಿ…. ದಾರಿ….
ಕವಲು ದಾರಿ… ಕವಲು ದಾರಿ
ಅಯೋಮಯ ಅಲೆಸುತ ಇದೆ
ಮರೆತು ಹೋಗುವ ದಿನ ಕ್ಷಣ
ಹುಡುಕುತ ಸಾಗುವ ಕ್ಷಣ ದಿನ…
ಒಂಟಿ ಒಬ್ಬಂಟಿ ಪಯಣವನು ದಾಟಿ
ಹುಡುಕೋ ಹಾದಿಯಲಿ ನೀ ಬಂದೆ