Katheyondu Shuruvaagide Lyrics

ಕಥೆಯೊಂದು ಶುರುವಾಗಿದೆ Lyrics

in Godhi Banna Sadharana Mykattu

in ಗೋಧಿ ಬಣ್ಣ ಸಾಧಾರಣ ಮೈಕಟ್ಟು

Video:
ಸಂಗೀತ ವೀಡಿಯೊ:

LYRIC

ಮಿಣು ಮಿಣುಗೋ ತಾರೆಯೇ
ಬಾಳಿನ ಬೆಳಕಾದೆ…
ಗುಣು ಗುಣುಗೋ ಗಾನದಲಿ
ಪ್ರೇಮದ ಶೃತಿಯಾದೆ…
ನೀನೇ ನನ್ನ ಜೀವವಾದೆ
ಉಸಿರಿನ ಜೊತೆಯಾದೆ
ಭಾವದಲ್ಲಿ ತೇಲಿ ನೀನು
ಕನಸಂತೆ ಬಂದೆ…
ಹೃದಯ ಸಂಗಮ….
ಹೀಗೆ ಕಥೆಯೊಂದು ಶುರುವಾಗಿದೆ..
ಒಲವೇ ಸಂಭ್ರಮ…
ಈ ಕಥೆಯೆಂದೂ ಕೊನೆಯಾಗದೆ…
 
ನೂರಾರು ಜನಮದಲೂ
ಈ ಅನುರಾಗದನುಬಂಧ
ಒಲಿದಾಗಿದೆ….
ಸಂಗೀತ ಸುಧೆಯಾಗಿ
ಈ ಬಯಕೆಯ ಅಲೆಗಳು
ಚಿರವಾಗಿವೇ…
ಜಾರೋ ಸಂಜೆ ಈ ರಂಗಲ್ಲಿ
ನವಿಲಂತೆ ನಲಿಯೋ ನನ್ನನ್ನು
ಪ್ರೀತಿಯಿಂದ ಆವರಿಸು…
ಸೊಗಸಾದ ನಿನ್ನ ಮಾತಿನಲ್ಲಿ
ನನ್ನ ಸೇರಿಸು….
 
|| ಹೀಗೆ ಕಥೆಯೊಂದು ಶುರುವಾಗಿದೆ..
ಈ ಕಥೆಯೆಂದೂ ಕೊನೆಯಾಗದೆ…
ಹೀಗೆ ಕಥೆಯೊಂದು ಶುರುವಾಗಿದೆ..
ಈ ಕಥೆಯೆಂದೂ ಶುರುವಾಗಿದೆ…..||

ಮಿಣು ಮಿಣುಗೋ ತಾರೆಯೇ
ಬಾಳಿನ ಬೆಳಕಾದೆ…
ಗುಣು ಗುಣುಗೋ ಗಾನದಲಿ
ಪ್ರೇಮದ ಶೃತಿಯಾದೆ…
ನೀನೇ ನನ್ನ ಜೀವವಾದೆ
ಉಸಿರಿನ ಜೊತೆಯಾದೆ
ಭಾವದಲ್ಲಿ ತೇಲಿ ನೀನು
ಕನಸಂತೆ ಬಂದೆ…
ಹೃದಯ ಸಂಗಮ….
ಹೀಗೆ ಕಥೆಯೊಂದು ಶುರುವಾಗಿದೆ..
ಒಲವೇ ಸಂಭ್ರಮ…
ಈ ಕಥೆಯೆಂದೂ ಕೊನೆಯಾಗದೆ…
 
ನೂರಾರು ಜನಮದಲೂ
ಈ ಅನುರಾಗದನುಬಂಧ
ಒಲಿದಾಗಿದೆ….
ಸಂಗೀತ ಸುಧೆಯಾಗಿ
ಈ ಬಯಕೆಯ ಅಲೆಗಳು
ಚಿರವಾಗಿವೇ…
ಜಾರೋ ಸಂಜೆ ಈ ರಂಗಲ್ಲಿ
ನವಿಲಂತೆ ನಲಿಯೋ ನನ್ನನ್ನು
ಪ್ರೀತಿಯಿಂದ ಆವರಿಸು…
ಸೊಗಸಾದ ನಿನ್ನ ಮಾತಿನಲ್ಲಿ
ನನ್ನ ಸೇರಿಸು….
 
|| ಹೀಗೆ ಕಥೆಯೊಂದು ಶುರುವಾಗಿದೆ..
ಈ ಕಥೆಯೆಂದೂ ಕೊನೆಯಾಗದೆ…
ಹೀಗೆ ಕಥೆಯೊಂದು ಶುರುವಾಗಿದೆ..
ಈ ಕಥೆಯೆಂದೂ ಶುರುವಾಗಿದೆ…..||

Katheyondu Shuruvaagide song lyrics from Kannada Movie Godhi Banna Sadharana Mykattu starring Ananthnag, Rakshith Shetty, Shruthi Hariharan, Lyrics penned by Sharath Bhagavan Sung by Arun Kamath, Sparsha R K, Music Composed by Charan Raj, film is Directed by Hemanth M Rao and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ