ಏ ಬ್ಯೂಟಿ ಬೊಂಬಾಟ್ ಬ್ಯೂಟಿ ಐಶ್ವರ್ಯ ರೈ ನೀನಾ
ಬೆಂಗಳೂರ್ ಭಾಮ ಭಾಮ ಭಾಮ
ನಿಮ್ಮಂತ ಗಾಂಪರ ಗುಂಪಿಗೆಲ್ಲ ಇಲ್ಲಿ
ಹಾಕ್ತಿನ್ ಪಂಗನಾಮ ನಾಮ ನಾಮ
ದಿಲವಾಲೆ ಕಾಜಲ್ ವಾಲ
ಇದು ಫಾಸ್ಟ್ ಫುಡ್ಡಿನ್ ಕಾಲ
ಲುಕ್ಕಲ್ಲೆ ಟೇಸ್ಟು ಮಾಡಿ
ಶಾರುಖ್ ಆಗಿ ಬರಲ ಬರಲ
|| ಏ ಬ್ಯೂಟಿ ಬೊಂಬಾಟ್ ಬ್ಯೂಟಿ ಐಶ್ವರ್ಯ ರೈ ನೀನಾ
ಬೆಂಗಳೂರ್ ಭಾಮ ಭಾಮ ಭಾಮ
ನಿಮ್ಮಂತ ಗಾಂಪರ ಗುಂಪಿಗೆಲ್ಲ ಇಲ್ಲಿ
ಹಾಕ್ತಿನ್ ಪಂಗನಾಮ ನಾಮ ನಾಮ||
ಲಾಂಗ್ ಲೆಗ್ಸ್ ಮಾಧುರಿ ಇವಳು
ಲಾಂಗ್ ಜಂಪ್ ಮಾಡ್ವಳು ಡೋಂಟ್ ಮಿಸ್
ಟೈಟ್ ಜೀನ್ಸ್ ಮೋನಿಷ ಇವಳು
ಕೊಕ್ಕೊ ಆಡ್ವಳು ಡೋಂಟ್ ಮಿಸ್
ಈ ಲೈಲಾ ಆಲ್ ಶೇಪ್ಸನು
ಚಾಲು ಮಾಡ್ವಳು ಡೋಂಟ್ ಮಿಸ್
ಊರ್ ಸುತ್ತೋ ಊರ್ಮಿಳಾ ಇವಳು
ತನ್ಹಾ ಹಾಡ್ವಳು ಡೋಂಟ್ ಮಿಸ್
ಅಯ್ಯಯ್ಯೋ ರಂಭಾ ಟೈಪು
ಪೂಜಾ ಡೂಪು ಈ ಮಿಸ್ಸು
ನಮ್ ಮುಂದೆ ಸಂಥಿಂಗ್ ಸಂಥಿಂಗ್
ಮಾಡೋಕ್ ಬಂದ್ರೆ ಡಿಸ್ ಮಿಸು
ಆಡ್ತಿಯ ಥೈತಕ್ಕ ಡ್ಯಾನ್ಸ್
ನೋಡ್ತಿಯ ಇಲ್ಲೊಂದು ಚಾನ್ಸ್
ಜಂಭದ ಕೋಳಿ ಬಾಕಿನೆಲ್ಲ ಫೈಸಲ್ ಮಾಡ್ತೀನಿ
ಅಯ್ಯೋ ಅಯ್ಯೋ ಬೇಡೆ ಕಣ್ರಪ್ಪೊ
ನಿಮ್ ಸ್ಪೀಡಿಗೆ ನಾವ್ ಐಲುಪೈಲಪ್ಪೊ
|| ಏ ಬ್ಯೂಟಿ ಬೊಂಬಾಟ್ ಬ್ಯೂಟಿ ಐಶ್ವರ್ಯ ರೈ ನೀನಾ
ಬೆಂಗಳೂರ್ ಭಾಮ ಭಾಮ ಭಾಮ
ನಿಮ್ಮಂತ ಗಾಂಪರ ಗುಂಪಿಗೆಲ್ಲ ಇಲ್ಲಿ
ಹಾಕ್ತಿನ್ ಪಂಗನಾಮ ನಾಮ ನಾಮ||
ಮಹಾರಾಣಿ ಕಾಲೇಜ್ ಬ್ಯೂಟಿಯ
ಡಿಂಗ್ ಡಾಂಗ್ ಕಾಂಪಿಟೇಶನ್
ಇವರಿಗೆ ದಿನ ಬ್ಯುಟಿ ಪಾರ್ಲರ್
ಕಾಣದೆ ಹೋದರೆ ಟೆನ್ಷನ್
ಅರೆಬರೆಗಳ ಡ್ರೆಸ್ಸೆ ಇವರಿಗೆ
ಸೆಂಟು ಪರ್ಸೆಂಟ್ ಫ್ಯಾಷನ್
ಮೈಮೇಲೆ ಪೌಡರ್ ಇದ್ದರು
ಫಿಕ್ಸ್ಡಮ್ ಬೊಂಬೆ ಆಕ್ಷನ್
ಮೇಲೆಲ್ಲ ಥಳಕು ಬಳುಕು
ಒಳಗೆ ಮಾತ್ರ ಉಳುಕುಳುಕು
ಈ ನಮ್ಮ ಡಿಸ್ಕೊ ಬ್ಯುಟಿಗೆ
ಊರ್ಮಿಳಾ ಸ್ಯಾರಿ ಸಾಕ್ ಸಾಕು
ಅಬ್ಬಬ್ಬಾ ಉಬ್ಬುಬ್ಬು
ಹುಡುಗೀರ್ ತಬ್ಬಿಬ್ಬು ನೋಡೋಕೆ ಸೂಪರ್
ಬಂಪರ್ ಬೇಬಿ ರಂಗೂನ್ ರೂಬಿ ತಲೆಯು ತಿರುಗೋಯ್ತ
ಸಾರಿ ಸಾರಿ ವಿ ಆರ್ ಸೊ ಸಾರಿ
ದಯಮಾಡಿಸಿ ಬಿಡ್ತೀರ ನಮ್ ದಾರಿ
|| ಏ ಬ್ಯೂಟಿ ಬೊಂಬಾಟ್ ಬ್ಯೂಟಿ ಐಶ್ವರ್ಯ ರೈ ನೀನಾ
ಬೆಂಗಳೂರ್ ಭಾಮ ಭಾಮ ಭಾಮ
ನಿಮ್ಮಂತ ಗಾಂಪರ ಗುಂಪಿಗೆಲ್ಲ ಇಲ್ಲಿ
ಹಾಕ್ತಿನ್ ಪಂಗನಾಮ ನಾಮ ನಾಮ||
ದಿಲವಾಲೆ ಕಾಜಲ್ ವಾಲ
ಇದು ಫಾಸ್ಟ್ ಫುಡ್ಡಿನ್ಕಾಲ
ಲುಕ್ಕಲ್ಲೆ ಟೇಸ್ಟು ಮಾಡಿ
ಶಾರುಖ್ ಆಗಿ ಬರಲ ಬರಲ
|| ಏ ಬ್ಯೂಟಿ ಬೊಂಬಾಟ್ ಬ್ಯೂಟಿ ಐಶ್ವರ್ಯ ರೈ ನೀನಾ
ಬೆಂಗಳೂರ್ ಭಾಮ ಭಾಮ ಭಾಮ
ನಿಮ್ಮಂತ ಗಾಂಪರ ಗುಂಪಿಗೆಲ್ಲ ಇಲ್ಲಿ
ಹಾಕ್ತಿನ್ ಪಂಗನಾಮ ನಾಮ ನಾಮ||
ಏ ಬ್ಯೂಟಿ ಬೊಂಬಾಟ್ ಬ್ಯೂಟಿ ಐಶ್ವರ್ಯ ರೈ ನೀನಾ
ಬೆಂಗಳೂರ್ ಭಾಮ ಭಾಮ ಭಾಮ
ನಿಮ್ಮಂತ ಗಾಂಪರ ಗುಂಪಿಗೆಲ್ಲ ಇಲ್ಲಿ
ಹಾಕ್ತಿನ್ ಪಂಗನಾಮ ನಾಮ ನಾಮ
ದಿಲವಾಲೆ ಕಾಜಲ್ ವಾಲ
ಇದು ಫಾಸ್ಟ್ ಫುಡ್ಡಿನ್ ಕಾಲ
ಲುಕ್ಕಲ್ಲೆ ಟೇಸ್ಟು ಮಾಡಿ
ಶಾರುಖ್ ಆಗಿ ಬರಲ ಬರಲ
|| ಏ ಬ್ಯೂಟಿ ಬೊಂಬಾಟ್ ಬ್ಯೂಟಿ ಐಶ್ವರ್ಯ ರೈ ನೀನಾ
ಬೆಂಗಳೂರ್ ಭಾಮ ಭಾಮ ಭಾಮ
ನಿಮ್ಮಂತ ಗಾಂಪರ ಗುಂಪಿಗೆಲ್ಲ ಇಲ್ಲಿ
ಹಾಕ್ತಿನ್ ಪಂಗನಾಮ ನಾಮ ನಾಮ||
ಲಾಂಗ್ ಲೆಗ್ಸ್ ಮಾಧುರಿ ಇವಳು
ಲಾಂಗ್ ಜಂಪ್ ಮಾಡ್ವಳು ಡೋಂಟ್ ಮಿಸ್
ಟೈಟ್ ಜೀನ್ಸ್ ಮೋನಿಷ ಇವಳು
ಕೊಕ್ಕೊ ಆಡ್ವಳು ಡೋಂಟ್ ಮಿಸ್
ಈ ಲೈಲಾ ಆಲ್ ಶೇಪ್ಸನು
ಚಾಲು ಮಾಡ್ವಳು ಡೋಂಟ್ ಮಿಸ್
ಊರ್ ಸುತ್ತೋ ಊರ್ಮಿಳಾ ಇವಳು
ತನ್ಹಾ ಹಾಡ್ವಳು ಡೋಂಟ್ ಮಿಸ್
ಅಯ್ಯಯ್ಯೋ ರಂಭಾ ಟೈಪು
ಪೂಜಾ ಡೂಪು ಈ ಮಿಸ್ಸು
ನಮ್ ಮುಂದೆ ಸಂಥಿಂಗ್ ಸಂಥಿಂಗ್
ಮಾಡೋಕ್ ಬಂದ್ರೆ ಡಿಸ್ ಮಿಸು
ಆಡ್ತಿಯ ಥೈತಕ್ಕ ಡ್ಯಾನ್ಸ್
ನೋಡ್ತಿಯ ಇಲ್ಲೊಂದು ಚಾನ್ಸ್
ಜಂಭದ ಕೋಳಿ ಬಾಕಿನೆಲ್ಲ ಫೈಸಲ್ ಮಾಡ್ತೀನಿ
ಅಯ್ಯೋ ಅಯ್ಯೋ ಬೇಡೆ ಕಣ್ರಪ್ಪೊ
ನಿಮ್ ಸ್ಪೀಡಿಗೆ ನಾವ್ ಐಲುಪೈಲಪ್ಪೊ
|| ಏ ಬ್ಯೂಟಿ ಬೊಂಬಾಟ್ ಬ್ಯೂಟಿ ಐಶ್ವರ್ಯ ರೈ ನೀನಾ
ಬೆಂಗಳೂರ್ ಭಾಮ ಭಾಮ ಭಾಮ
ನಿಮ್ಮಂತ ಗಾಂಪರ ಗುಂಪಿಗೆಲ್ಲ ಇಲ್ಲಿ
ಹಾಕ್ತಿನ್ ಪಂಗನಾಮ ನಾಮ ನಾಮ||
ಮಹಾರಾಣಿ ಕಾಲೇಜ್ ಬ್ಯೂಟಿಯ
ಡಿಂಗ್ ಡಾಂಗ್ ಕಾಂಪಿಟೇಶನ್
ಇವರಿಗೆ ದಿನ ಬ್ಯುಟಿ ಪಾರ್ಲರ್
ಕಾಣದೆ ಹೋದರೆ ಟೆನ್ಷನ್
ಅರೆಬರೆಗಳ ಡ್ರೆಸ್ಸೆ ಇವರಿಗೆ
ಸೆಂಟು ಪರ್ಸೆಂಟ್ ಫ್ಯಾಷನ್
ಮೈಮೇಲೆ ಪೌಡರ್ ಇದ್ದರು
ಫಿಕ್ಸ್ಡಮ್ ಬೊಂಬೆ ಆಕ್ಷನ್
ಮೇಲೆಲ್ಲ ಥಳಕು ಬಳುಕು
ಒಳಗೆ ಮಾತ್ರ ಉಳುಕುಳುಕು
ಈ ನಮ್ಮ ಡಿಸ್ಕೊ ಬ್ಯುಟಿಗೆ
ಊರ್ಮಿಳಾ ಸ್ಯಾರಿ ಸಾಕ್ ಸಾಕು
ಅಬ್ಬಬ್ಬಾ ಉಬ್ಬುಬ್ಬು
ಹುಡುಗೀರ್ ತಬ್ಬಿಬ್ಬು ನೋಡೋಕೆ ಸೂಪರ್
ಬಂಪರ್ ಬೇಬಿ ರಂಗೂನ್ ರೂಬಿ ತಲೆಯು ತಿರುಗೋಯ್ತ
ಸಾರಿ ಸಾರಿ ವಿ ಆರ್ ಸೊ ಸಾರಿ
ದಯಮಾಡಿಸಿ ಬಿಡ್ತೀರ ನಮ್ ದಾರಿ
|| ಏ ಬ್ಯೂಟಿ ಬೊಂಬಾಟ್ ಬ್ಯೂಟಿ ಐಶ್ವರ್ಯ ರೈ ನೀನಾ
ಬೆಂಗಳೂರ್ ಭಾಮ ಭಾಮ ಭಾಮ
ನಿಮ್ಮಂತ ಗಾಂಪರ ಗುಂಪಿಗೆಲ್ಲ ಇಲ್ಲಿ
ಹಾಕ್ತಿನ್ ಪಂಗನಾಮ ನಾಮ ನಾಮ||
ದಿಲವಾಲೆ ಕಾಜಲ್ ವಾಲ
ಇದು ಫಾಸ್ಟ್ ಫುಡ್ಡಿನ್ಕಾಲ
ಲುಕ್ಕಲ್ಲೆ ಟೇಸ್ಟು ಮಾಡಿ
ಶಾರುಖ್ ಆಗಿ ಬರಲ ಬರಲ
|| ಏ ಬ್ಯೂಟಿ ಬೊಂಬಾಟ್ ಬ್ಯೂಟಿ ಐಶ್ವರ್ಯ ರೈ ನೀನಾ
ಬೆಂಗಳೂರ್ ಭಾಮ ಭಾಮ ಭಾಮ
ನಿಮ್ಮಂತ ಗಾಂಪರ ಗುಂಪಿಗೆಲ್ಲ ಇಲ್ಲಿ
ಹಾಕ್ತಿನ್ ಪಂಗನಾಮ ನಾಮ ನಾಮ||
Ye Beauty Bombat song lyrics from Kannada Movie Ee Hrudaya Ninagagi starring Kumar Govind, Rashika, Archana, Lyrics penned by K Kalyan Sung by S A Rajkumar, Music Composed by V Manohar, film is Directed by Majji Krishna Prasad and film is released on 1997