ಬೆಳ್ಳನೆ ಬೆಳಕಾಯ್ತು ಬೆಳ್ಳಿಯು ಮುಳುಗೋಯ್ತು
ಆದರೂ ತಿಂಗಳ ಬೆಳಕೇತಕೋ ಮೂಡಣ ಬಾನಲ್ಲಿ
ಮೂಡಿದ ರವಿ ಹಂಗೆ ನಾದಿನಿ
ಕೆನ್ನೇಲಿ ಕೆಂಪೇತಕೋ.. ಏತಕೋ..ಏತಕೋ
ಮುದ್ದಾದ ನಾದಿನಿ ಬಳಿಗೆ ಬಂದರೆ
ಅವಳ ಚೆಲುವು ನನ್ನ ಕಣ್ಣ ತುಂಬಿದೆ
ನೂರಾರು ಬಣ್ಣದ ಆಸೆ ಹಕ್ಕಿಯು
ಎದೆಯಾ ಒಳಗೆ ರೆಕ್ಕೆ ಬಿಚ್ಚಿ ಹಾರಿದೆ
ಮಲ್ಲಿಗೆ ಹೂವಿನ ಉಯ್ಯಾಲೆ
ಪಟ್ಟಿಗೆ ಬಳಸಿ ನಿನ್ನ ತೂಗುವೇ ಬಾರೋ
ಹೊಸಲಿಗೆ ಪ್ರೀತಿಯ ರಂಗೋಲಿ ಹಾಕಿದೆ
ಮನೆಯ ಒಳಗೆ ಕುಣಿಯುತ ಬಾರೋ
ಮುದ್ದಾದ ನಾದಿನಿ ಬಳಿಗೆ ಬಂದರೆ
ಅವಳ ಚೆಲುವು ನನ್ನ ಕಣ್ಣ ತುಂಬಿದೆ
|| ಬೆಳ್ಳನೆ ಬೆಳಕಾಯ್ತು ಬೆಳ್ಳಿಯು ಮುಳುಗೋಯ್ತು ||
ನನ್ನಾಸೆ ಹುಡುಗಿ ಹೆಜ್ಜೆ ಇಟ್ಟರೆ
ಝಲ್ಲೂ ಝಲ್ಲೂ ಎಂದು ಗೆಜ್ಜೆ ನಾದವೋ
ಬೆಳ್ಳನೆ ಬೆಳಕಾಯ್ತು ಬೆಳ್ಳಿಯು ಮುಳುಗೋಯ್ತು
ಆದರೂ ತಿಂಗಳ ಬೆಳಕೇತಕೋ ಮೂಡಣ ಬಾನಲ್ಲಿ
ಮೂಡಿದ ರವಿ ಹಂಗೆ ನಾದಿನಿ
ಕೆನ್ನೇಲಿ ಕೆಂಪೇತಕೋ.. ಏತಕೋ..ಏತಕೋ
ರಂಗಾದ ಓಕುಳಿ ನೀರ್ ಚಲ್ಲಿರಿ
ಭಾವ ಬಂದ ಬಿಸಿ ನೀರು ಹಾಕಿರಿ
ಮರ್ಯಾದೆ ಮಾಡಿ ಮಣಿಯ
ಹಾಕಿರಿ ಮಣಿಯ ಮೇಲ ಓನಾಮ ಹಾಕಿರಿ
ನೆಲದಲ್ಲಿ ಕಾಲಿಟ್ಟು ನಡೆದು
ಬಂದರೆ ಕಲ್ಲು ಮುಳ್ಳು ಮಲ್ಲೆ ಹೂವಾದವೋ
ಬೆಳ್ಳನೆ ಬೆಳಕಾಯ್ತು ಬೆಳ್ಳಿಯು ಮುಳುಗೋಯ್ತು
ಆದರೂ ತಿಂಗಳ ಬೆಳಕೇತಕೋ ಮೂಡಣ ಬಾನಲ್ಲಿ
ಮೂಡಿದ ರವಿ ಹಂಗೆ ನಾದಿನಿ
ಕೆನ್ನೇಲಿ ಕೆಂಪೇತಕೋ.. ಏತಕೋ..ಏತಕೋ
ಮುದ್ದಾದ ನಾದಿನಿ ಬಳಿಗೆ ಬಂದರೆ
ಅವಳ ಚೆಲುವು ನನ್ನ ಕಣ್ಣ ತುಂಬಿದೆ
ನೂರಾರು ಬಣ್ಣದ ಆಸೆ ಹಕ್ಕಿಯು
ಎದೆಯಾ ಒಳಗೆ ರೆಕ್ಕೆ ಬಿಚ್ಚಿ ಹಾರಿದೆ
ಮಲ್ಲಿಗೆ ಹೂವಿನ ಉಯ್ಯಾಲೆ
ಪಟ್ಟಿಗೆ ಬಳಸಿ ನಿನ್ನ ತೂಗುವೇ ಬಾರೋ
ಹೊಸಲಿಗೆ ಪ್ರೀತಿಯ ರಂಗೋಲಿ ಹಾಕಿದೆ
ಮನೆಯ ಒಳಗೆ ಕುಣಿಯುತ ಬಾರೋ
ಮುದ್ದಾದ ನಾದಿನಿ ಬಳಿಗೆ ಬಂದರೆ
ಅವಳ ಚೆಲುವು ನನ್ನ ಕಣ್ಣ ತುಂಬಿದೆ
|| ಬೆಳ್ಳನೆ ಬೆಳಕಾಯ್ತು ಬೆಳ್ಳಿಯು ಮುಳುಗೋಯ್ತು ||
ನನ್ನಾಸೆ ಹುಡುಗಿ ಹೆಜ್ಜೆ ಇಟ್ಟರೆ
ಝಲ್ಲೂ ಝಲ್ಲೂ ಎಂದು ಗೆಜ್ಜೆ ನಾದವೋ
ಬೆಳ್ಳನೆ ಬೆಳಕಾಯ್ತು ಬೆಳ್ಳಿಯು ಮುಳುಗೋಯ್ತು
ಆದರೂ ತಿಂಗಳ ಬೆಳಕೇತಕೋ ಮೂಡಣ ಬಾನಲ್ಲಿ
ಮೂಡಿದ ರವಿ ಹಂಗೆ ನಾದಿನಿ
ಕೆನ್ನೇಲಿ ಕೆಂಪೇತಕೋ.. ಏತಕೋ..ಏತಕೋ
ರಂಗಾದ ಓಕುಳಿ ನೀರ್ ಚಲ್ಲಿರಿ
ಭಾವ ಬಂದ ಬಿಸಿ ನೀರು ಹಾಕಿರಿ
ಮರ್ಯಾದೆ ಮಾಡಿ ಮಣಿಯ
ಹಾಕಿರಿ ಮಣಿಯ ಮೇಲ ಓನಾಮ ಹಾಕಿರಿ
ನೆಲದಲ್ಲಿ ಕಾಲಿಟ್ಟು ನಡೆದು
ಬಂದರೆ ಕಲ್ಲು ಮುಳ್ಳು ಮಲ್ಲೆ ಹೂವಾದವೋ
Bellane Belakaithu song lyrics from Kannada Movie Ee Hrudaya Ninagagi starring Kumar Govind, Rashika, Archana, Lyrics penned by Sriranga Sung by S P Balasubrahmanyam, Chithra, Music Composed by V Manohar, film is Directed by Majji Krishna Prasad and film is released on 1997