ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ
ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ
ಹೃದಯವು ಅರಳುವ ವೇಳೆ
ಸವಿ ನೆನಪಲೆ ಬರೆಯುವೆ ಓಲೆ
ದಿನನೆನೆದು ಕಾಯುವೆನು ನೀ ಬರೋ ದಾರಿಯ
ನಗುನಗುತ ಹರಸುವೆನು ಸಿರಿಸುಖ ಆಶಯ
|| ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ
ಹೃದಯವು ಅರಳುವ ವೇಳೆ
ಸವಿ ನೆನಪಲೆ ಬರೆಯುವೆ ಓಲೆ ||
ನಿನ್ನ ಕಂಡ ಮೇಲೆಯೆ ತಾನೆ ಕಣ್ಣಿಗೆ ಬೆಳಕಾಯ್ತು
ಹೆಸರು ತಿಳಿದಾಕ್ಷಣ ಮನದಿ ಕವನವೇ ಹರಿದಾಯ್ತು
ಚೆಲುವನೆ ನೀ ನಗುವಾಗ ಹೂಗಳು ನಗುತಾವೆ
ಈ ನಿನ್ನ ಕೊರಳನು ಬಳಸಿ ಮಾಲೆಯಾಗಿರುತಾವೆ
ಆನಂದ ಆನಂದ ನೀ ನನ್ನ ಆನಂದ
ಕನಸು ನನಸು ನಿನ್ನಿಂದ. . .
|| ಹಾ. .ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ
ಹೃದಯವು ಅರಳುವ ವೇಳೆ
ಸವಿ ನೆನಪಲೆ ಬರೆಯುವೆ ಓಲೆ ||
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ
ಆ ಆ ಆ ಆ ಆ ಆ . . ಲ ಲ ಲಾ ಲ ಲ ಲಾ. .
ನೀನಿರದ ಈ ಬಾಳಲ್ಲಿ ಹೇಗೆ ನಾ ಬಾಳುವೆನು
ನೀ ಕೊಡುವ ಈ ಪ್ರೀತಿಯಲಿ ಜೀವನ ಸವೆಸುವೆನು
ಮನಸುಗಳ ಮಂದಿರದಲ್ಲಿ ಜ್ಯೋತಿಯ ಹಾಗಿರುವೆ
ಕನಸುಗಳ ಮಂಟಪದಲ್ಲಿ ತೋರಣ ಕಟ್ಟಿರುವೆ
ನೀ ಹೆಜ್ಜೆ ಇಟ್ಟಲ್ಲಿ ಶ್ರೀಗಂಧ ಶ್ರೀಗಂಧ
ನಮದು ಸ್ವರ್ಗದ ಸಂಬಂಧ……..
|| ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ
ನಲಿ ನಲಿ ನಲಿವಿನ ವೇಳೆ
ಹಾ. . ಇದು ಅಳಿಯದೆ ಉಳಿಯಲಿ ನಾಳೆ
ಹೃದಯವು ಅರಳುವ ವೇಳೆ
ಸವಿ ನೆನಪಲೆ ಬರೆಯುವೆ ಓಲೆ
ದಿನನೆನೆದು ಕಾಯುವೆನು ನೀ ಬರೋ ದಾರಿಯ
ನಗುನಗುತ ಹರಸುವೆನು ಸಿರಿಸುಖ ಆಶಯ
ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ
ಹೃದಯವು ಅರಳುವ ವೇಳೆ
ಸವಿ ನೆನಪಲೆ ಬರೆಯುವೆ ಓಲೆ. . . ||
ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ
ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ
ಹೃದಯವು ಅರಳುವ ವೇಳೆ
ಸವಿ ನೆನಪಲೆ ಬರೆಯುವೆ ಓಲೆ
ದಿನನೆನೆದು ಕಾಯುವೆನು ನೀ ಬರೋ ದಾರಿಯ
ನಗುನಗುತ ಹರಸುವೆನು ಸಿರಿಸುಖ ಆಶಯ
|| ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ
ಹೃದಯವು ಅರಳುವ ವೇಳೆ
ಸವಿ ನೆನಪಲೆ ಬರೆಯುವೆ ಓಲೆ ||
ನಿನ್ನ ಕಂಡ ಮೇಲೆಯೆ ತಾನೆ ಕಣ್ಣಿಗೆ ಬೆಳಕಾಯ್ತು
ಹೆಸರು ತಿಳಿದಾಕ್ಷಣ ಮನದಿ ಕವನವೇ ಹರಿದಾಯ್ತು
ಚೆಲುವನೆ ನೀ ನಗುವಾಗ ಹೂಗಳು ನಗುತಾವೆ
ಈ ನಿನ್ನ ಕೊರಳನು ಬಳಸಿ ಮಾಲೆಯಾಗಿರುತಾವೆ
ಆನಂದ ಆನಂದ ನೀ ನನ್ನ ಆನಂದ
ಕನಸು ನನಸು ನಿನ್ನಿಂದ. . .
|| ಹಾ. .ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ
ಹೃದಯವು ಅರಳುವ ವೇಳೆ
ಸವಿ ನೆನಪಲೆ ಬರೆಯುವೆ ಓಲೆ ||
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ
ಆ ಆ ಆ ಆ ಆ ಆ . . ಲ ಲ ಲಾ ಲ ಲ ಲಾ. .
ನೀನಿರದ ಈ ಬಾಳಲ್ಲಿ ಹೇಗೆ ನಾ ಬಾಳುವೆನು
ನೀ ಕೊಡುವ ಈ ಪ್ರೀತಿಯಲಿ ಜೀವನ ಸವೆಸುವೆನು
ಮನಸುಗಳ ಮಂದಿರದಲ್ಲಿ ಜ್ಯೋತಿಯ ಹಾಗಿರುವೆ
ಕನಸುಗಳ ಮಂಟಪದಲ್ಲಿ ತೋರಣ ಕಟ್ಟಿರುವೆ
ನೀ ಹೆಜ್ಜೆ ಇಟ್ಟಲ್ಲಿ ಶ್ರೀಗಂಧ ಶ್ರೀಗಂಧ
ನಮದು ಸ್ವರ್ಗದ ಸಂಬಂಧ……..
|| ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ
ನಲಿ ನಲಿ ನಲಿವಿನ ವೇಳೆ
ಹಾ. . ಇದು ಅಳಿಯದೆ ಉಳಿಯಲಿ ನಾಳೆ
ಹೃದಯವು ಅರಳುವ ವೇಳೆ
ಸವಿ ನೆನಪಲೆ ಬರೆಯುವೆ ಓಲೆ
ದಿನನೆನೆದು ಕಾಯುವೆನು ನೀ ಬರೋ ದಾರಿಯ
ನಗುನಗುತ ಹರಸುವೆನು ಸಿರಿಸುಖ ಆಶಯ
ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ
ಹೃದಯವು ಅರಳುವ ವೇಳೆ
ಸವಿ ನೆನಪಲೆ ಬರೆಯುವೆ ಓಲೆ. . . ||