ಹಲೋ ಹಲೋ ಬ್ಯುಟಿ ಕ್ವೀನ್
ಸ್ಪೀಡು ನಿಂಗೆ ಒಳ್ಳೆದೇನು
ಸುನೋ ಸುನೋ ಸ್ವೀಟಿ ಜೇನು
ಗೊತ್ತೇ ನಿನ್ನ ಬ್ರೇಕ್ ನಾನು
ನಿನಗಾಡಿ ಬಣ್ಣವೇ ಗೋಲ್ಡ್
ಈ ಬಾಡಿ ಶೇಪಿಗೆ ಬೊಲ್ದು
ನಾ ತರ ನಾನನಾ
ಮಹಾ ಮಹಾ ಹೀರೊ ನೀನು
ಬಹದ್ದೂರ ಗಂಡು ನೀನೇ ಏನು
ಅರೇಬಿಯಾ ಕುದುರೆ
ನಾನು ಛಾತಿ ಇದ್ರೆ ಹಿಡಿಯೋ ನೀನು
ಕುಡಿನೋಟ ಚಂಚಲ ಎದೆಯಾಗಿದೆ ಏರುಪೇರು
ಬಳುಕಾಡೋ ಸೊಂಟದ ಸ್ವಿಮ್ಮು
ನನ್ನ ಪಾಲಿಗೆ ಚೂಯಿಂಗ್ ಗಮ್ಮು
ಹಕ್ಕಿಗಳ ಜೊತೆ ಇರದು ಗುರುಗುಟ್ಟಿಗ ತಟ್ಟಿದೂಡು
ಹಾರ್ಟಿನಲ್ಲಿ ಬೀಟುಗಳು ಮಿತಿ ಮೀರಿದೆ ನಿನ್ನೆ ನೋಡು
ಬುರಡೆ ಹೊಡೆಯದೆ ಸರಿಸರಿ ದೂರ ಬಲ್ಲೆ ಎಲ್ಲವನು
ಹೊಗಳಿಕೆಯ ಮಾತಿಗೆ ಕರಗುವಳಲ್ಲ
ಬಿಡು ಬಿಡು ದಾರಿಯನು
|| ಹಲೋ ಹಲೋ ಬ್ಯುಟಿ ಕ್ವೀನ್
ಸ್ಪೀಡು ನಿಂಗೆ ಒಳ್ಳೆದೇನು
ಸುನೋ ಸುನೋ ಸ್ವೀಟಿ ಜೇನು
ಗೊತ್ತೇ ನಿನ್ನ ಬ್ರೇಕ್ ನಾನು
ನಿನಗಾಡಿ ಬಣ್ಣವೇ ಗೋಲ್ಡ್
ಈ ಬಾಡಿ ಶೇಪಿಗೆ ಬೊಲ್ದು
ನಾ ತರ ನಾನನಾ
ಮಹಾ ಮಹಾ ಹೀರೊ ನೀನು
ಬಹದ್ದೂರ ಗಂಡು ನೀನೇ ಏನು
ಅರೇಬಿಯಾ ಕುದುರೆ
ನಾನು ಛಾತಿ ಇದ್ರೆ ಹಿಡಿಯೋ ನೀನು ||
ಇದು ಹೊಟ್ಟೆ ಬಯಲಿನ ಸೀಮೆ
ತುಟಿ ಕೆನ್ನೆ ಗುಲ್ಕನ್ ಜಾಮು
ನಿನ ಮಾತು ಜೋಗಿನ ಫಾಲ್ಸು
ಅದಕೆಲ್ಲಡೇ ಅಡೆತಡೆ ರೂಲ್ಸು
ವೇಗವನು ನೀ ತೊರೆಯ ನೀನಾಗುವೆ ಎಂದೂ ಜಾಣೆ
ಸುಂದರಿಗೆ ಜಂಭವಿದೆ ಈ ಬ್ಯುಟೀ ವ್ಯರ್ಥ ತಾನೇ
ಬಿಸಿಬಿಸಿ ಬಯಕೆ ಆಸೆಯ ಮೀಟಿ ಬೇಗೆಯ ತುಂಬಿರುವೆ
ಕಸಿವಿಸಿ ಆಗುವ ಕನಸು ತೊರೆದು ಕಾದಿರುವೆ
|| ಹಲೋ ಹಲೋ ಬ್ಯುಟಿ ಕ್ವೀನ್
ಸ್ಪೀಡು ನಿಂಗೆ ಒಳ್ಳೆದೇನು
ಸುನೋ ಸುನೋ ಸ್ವೀಟಿ ಜೇನು
ಗೊತ್ತೇ ನಿನ್ನ ಬ್ರೇಕ್ ನಾನು
ನಿನಗಾಡಿ ಬಣ್ಣವೇ ಗೋಲ್ಡ್
ಈ ಬಾಡಿ ಶೇಪಿಗೆ ಬೊಲ್ದು
ನಾ ತರ ನಾನನಾ
ಮಹಾ ಮಹಾ ಹೀರೊ ನೀನು
ಬಹದ್ದೂರ ಗಂಡು ನೀನೇ ಏನು
ಅರೇಬಿಯಾ ಕುದುರೆ
ನಾನು ಛಾತಿ ಇದ್ರೆ ಹಿಡಿಯೋ ನೀನು ||
ಹಲೋ ಹಲೋ ಬ್ಯುಟಿ ಕ್ವೀನ್
ಸ್ಪೀಡು ನಿಂಗೆ ಒಳ್ಳೆದೇನು
ಸುನೋ ಸುನೋ ಸ್ವೀಟಿ ಜೇನು
ಗೊತ್ತೇ ನಿನ್ನ ಬ್ರೇಕ್ ನಾನು
ನಿನಗಾಡಿ ಬಣ್ಣವೇ ಗೋಲ್ಡ್
ಈ ಬಾಡಿ ಶೇಪಿಗೆ ಬೊಲ್ದು
ನಾ ತರ ನಾನನಾ
ಮಹಾ ಮಹಾ ಹೀರೊ ನೀನು
ಬಹದ್ದೂರ ಗಂಡು ನೀನೇ ಏನು
ಅರೇಬಿಯಾ ಕುದುರೆ
ನಾನು ಛಾತಿ ಇದ್ರೆ ಹಿಡಿಯೋ ನೀನು
ಕುಡಿನೋಟ ಚಂಚಲ ಎದೆಯಾಗಿದೆ ಏರುಪೇರು
ಬಳುಕಾಡೋ ಸೊಂಟದ ಸ್ವಿಮ್ಮು
ನನ್ನ ಪಾಲಿಗೆ ಚೂಯಿಂಗ್ ಗಮ್ಮು
ಹಕ್ಕಿಗಳ ಜೊತೆ ಇರದು ಗುರುಗುಟ್ಟಿಗ ತಟ್ಟಿದೂಡು
ಹಾರ್ಟಿನಲ್ಲಿ ಬೀಟುಗಳು ಮಿತಿ ಮೀರಿದೆ ನಿನ್ನೆ ನೋಡು
ಬುರಡೆ ಹೊಡೆಯದೆ ಸರಿಸರಿ ದೂರ ಬಲ್ಲೆ ಎಲ್ಲವನು
ಹೊಗಳಿಕೆಯ ಮಾತಿಗೆ ಕರಗುವಳಲ್ಲ
ಬಿಡು ಬಿಡು ದಾರಿಯನು
|| ಹಲೋ ಹಲೋ ಬ್ಯುಟಿ ಕ್ವೀನ್
ಸ್ಪೀಡು ನಿಂಗೆ ಒಳ್ಳೆದೇನು
ಸುನೋ ಸುನೋ ಸ್ವೀಟಿ ಜೇನು
ಗೊತ್ತೇ ನಿನ್ನ ಬ್ರೇಕ್ ನಾನು
ನಿನಗಾಡಿ ಬಣ್ಣವೇ ಗೋಲ್ಡ್
ಈ ಬಾಡಿ ಶೇಪಿಗೆ ಬೊಲ್ದು
ನಾ ತರ ನಾನನಾ
ಮಹಾ ಮಹಾ ಹೀರೊ ನೀನು
ಬಹದ್ದೂರ ಗಂಡು ನೀನೇ ಏನು
ಅರೇಬಿಯಾ ಕುದುರೆ
ನಾನು ಛಾತಿ ಇದ್ರೆ ಹಿಡಿಯೋ ನೀನು ||
ಇದು ಹೊಟ್ಟೆ ಬಯಲಿನ ಸೀಮೆ
ತುಟಿ ಕೆನ್ನೆ ಗುಲ್ಕನ್ ಜಾಮು
ನಿನ ಮಾತು ಜೋಗಿನ ಫಾಲ್ಸು
ಅದಕೆಲ್ಲಡೇ ಅಡೆತಡೆ ರೂಲ್ಸು
ವೇಗವನು ನೀ ತೊರೆಯ ನೀನಾಗುವೆ ಎಂದೂ ಜಾಣೆ
ಸುಂದರಿಗೆ ಜಂಭವಿದೆ ಈ ಬ್ಯುಟೀ ವ್ಯರ್ಥ ತಾನೇ
ಬಿಸಿಬಿಸಿ ಬಯಕೆ ಆಸೆಯ ಮೀಟಿ ಬೇಗೆಯ ತುಂಬಿರುವೆ
ಕಸಿವಿಸಿ ಆಗುವ ಕನಸು ತೊರೆದು ಕಾದಿರುವೆ
|| ಹಲೋ ಹಲೋ ಬ್ಯುಟಿ ಕ್ವೀನ್
ಸ್ಪೀಡು ನಿಂಗೆ ಒಳ್ಳೆದೇನು
ಸುನೋ ಸುನೋ ಸ್ವೀಟಿ ಜೇನು
ಗೊತ್ತೇ ನಿನ್ನ ಬ್ರೇಕ್ ನಾನು
ನಿನಗಾಡಿ ಬಣ್ಣವೇ ಗೋಲ್ಡ್
ಈ ಬಾಡಿ ಶೇಪಿಗೆ ಬೊಲ್ದು
ನಾ ತರ ನಾನನಾ
ಮಹಾ ಮಹಾ ಹೀರೊ ನೀನು
ಬಹದ್ದೂರ ಗಂಡು ನೀನೇ ಏನು
ಅರೇಬಿಯಾ ಕುದುರೆ
ನಾನು ಛಾತಿ ಇದ್ರೆ ಹಿಡಿಯೋ ನೀನು ||
Hallo Hallo Beauty song lyrics from Kannada Movie Ee Hrudaya Ninagagi starring Kumar Govind, Rashika, Archana, Lyrics penned by M N Vyasa Rao Sung by S A Rajkumar, Chithra, Music Composed by V Manohar, film is Directed by Majji Krishna Prasad and film is released on 1997