O Kogile Kogile Lyrics

ಓ ಕೋಗಿಲೆ ಕೋಗಿಲೆ Lyrics

in Ee Hrudaya Ninagagi

in ಈ ಹೃದಯ ನಿನಗಾಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಕೋಗಿಲೆ ಕೋಗಿಲೆ
ಮೈ ಮರೆಯಿತು ಯಾಕೆಲೇ
ಓ ಕೋಗಿಲೆ ಕೋಗಿಲೆ
ಮೈ ಮರೆಯಿತು ಯಾಕೆಲೇ
ಓ ಕೋಗಿಲೆ ಕೋಗಿಲೆ
ಚಿಗುರೊಡೆಯಿತು ಮನಸಲೇ
ತಂಗಾಳಿ ತಂಪು ಬಿಸಿಯಾಯ್ತು….
ಬಿಸಿಯು ತಿಂಗಳ ಬೆಳಕಾಯ್ತು…..
ಇದುವೇನಾ ಹೂ ಪ್ರೀತಿ
ಹೀಗೇನಾ ಈ ಪ್ರೀತಿ
ನಿನ್ನಿಂದಲೇ ತಾನೆ ಎಲ್ಲ ತವಕಗಳು
ನಿನ್ನಿಂದಲೇ ತಾನೆ ಇಂಥ ಪುಳಕಗಳು 
ಆ…..ನಾ…ನಾ…ಆ ಆ…..ಆ ಆ…..
 
ಕುವ ಕುವ ಕುವ ಗಿಳಿರಾಮ…
ಎದೆ ಎದೆಯಲೂ ಇದೆ ಪ್ರೇಮ
ಪ್ರೀತಿಯನೇ ಜಪ ಜಪ ಜಪಿಸುವೇ
ಯಾಕೋ ಓಯ್‌ ರಾಮಾ
ಜುಮ ಜುಮ ಜುಮ ಮುತ್ತಗಳಾ
ಕುಲು ಕುಲುಕಿಸೋ ಗುಟ್ಟುಗಳಾ
ಕಿವಿಯೊಳಗೆ ಥಟಪಟ ಉದುರಿಸೋ
ಬಾರೋ ಹೋಯ್‌ ರಾಮಾ…
 
ಸಂಪಿಗೆ ಮಲ್ಲಿಗೆ ಕೇದಗೆ ಇದ್ದರೂ
ಗುಂಡಿಗೆ ಗಿಲ್ಲುತಿದೆ…
ಯಾಕೋ ಮೆತ್ತೆ
ಮತ್ತೆ ಮತ್ತೆ ಚುಚ್ಚುವಂತಿದೆ
ಗಿರಗಿರ ಅಂತ ಮನಸಿನ ಒಳಗೆ
ರಾಟೆಯು ತಿರಿಗುತಿದೆ…
ರಾಟಯ ಒಳಗೆ ಮುತ್ತಗಳಾ
ಮೂಟೆ ಕೂತಿದೆ…
ನಿನ್ನ ಸೆರಗೊಂದು ಬಲೆಯಂತೆ
ಅಲ್ಲಿ ಈ ಮನಸು ನೀನಂತೆ
ನನ್ನ ಈ ಮೈಗೆ ದೊರೆ ನೀನೇ…
ನನ್ನ ನಡು ನಿನ್ನ ರತಿ ವೀಣೆ…
ಉಸಿರು ಬಿಗಿದು ನಿನ್ನ ನಡುವಲ್ಲೇ
ಜಾರುತಿದೆ ಜೀವ…
 
|| ಓ ಕೋಗಿಲೆ ಕೋಗಿಲೆ
ಮೈ ಮರೆಯಿತು ಯಾಕೆಲೇ
ಓ ಕೋಗಿಲೆ ಕೋಗಿಲೆ
ಚಿಗುರೊಡೆಯಿತು ಮನಸಲೇ....||
 
ಮಿರು ಮಿರು ಮಿರು ಮಿಂಚುಗಳು
ಕಣ್ಣೊಳಗಿನ ಮಿಂಚುಗಳು
ಅತ್ತಿಯಂಥ ಮೈಗೆ
ಕಾವು ಅಂಟಿಕೊಳ್ಳಲೇ
ತರ ತರ ತರ ಬಯಕೆಗಳು
ಥರ ಥರ ಥರ ನಡುಗಿಸಳು
ಮೈ ಚಳಿಗೆ ಮೈಯೇ
ಕಂಬಳಿಯಾಗಿ ಹೋಗಲಿ
 
ಕಣ್ಣಿಗೂ ಹೆಣ್ಣಿಗು ಬಿಡಿಸದ ಬಂಧವ
ಗಂಡೆದೆ ಹೇಳುತಿದೆ…
ಗಂಡೆದೆಯೊಳಗೆ ರಾಸಲೀಲೆ
ಆಡೋ ಮನಸಿದೆ…
ಕಾಮಕೂ ಪ್ರೇಮಕು ನಡುವೆ
ಒಂದು ಸೇತುವೇ ಮೂಡುತಿದೆ..
ಅಲ್ಲೂ ಕೂಡ ನಾಚಿಕೆ ಅಂಜಿಕೆ
ಬಿಂಕಾ ಯಾಕಿದೆ…
ಮುಳ್ಳು ಹೂವಾಗಿದೆ..ಜಾಣ..
ಹೇಳು ಈಗೇನು ಮಾಡೋಣ..
ಆಹಾ ಬಿಲ್ಲಲ್ಲಿದೆ ಬಾಣ…
ಸೇರಿ ಕದನಾನ ಮಾಡೋಣ…
ಜಗದ ಒಳಗೆ ನನ್ನ ಗೆಲ್ಲೋಣು
ನೀನೇ ತಾನೆ ಮದನ…
 
|| ಓ ಕೋಗಿಲೆ ಕೋಗಿಲೆ
ಮೈ ಮರೆಯಿತು ಯಾಕೆಲೇ
ಓ ಕೋಗಿಲೆ ಕೋಗಿಲೆ
ಚಿಗುರೊಡೆಯಿತು ಮನಸಲೇ
ತಂಗಾಳಿ ತಂಪು ಬಿಸಿಯಾಯ್ತು….
ಬಿಸಿಯು ತಿಂಗಳ ಬೆಳಕಾಯ್ತು…..
ಇದುವೇನಾ ಹೂ ಪ್ರೀತಿ
ಹೀಗೇನಾ ಈ ಪ್ರೀತಿ
ನಿನ್ನಿಂದಲೇ ತಾನೆ ಎಲ್ಲ ತವಕಗಳು
ನಿನ್ನಿಂದಲೇ ತಾನೆ ಇಂಥ ಪುಳಕಗಳು 
 
ಓ ಕೋಗಿಲೆ ಕೋಗಿಲೆ
ಮೈ ಮರೆಯಿತು ಯಾಕೆಲೇ
ಓ ಕೋಗಿಲೆ ಕೋಗಿಲೆ
ಚಿಗುರೊಡೆಯಿತು ಮನಸಲೇ ....||

ಓ ಕೋಗಿಲೆ ಕೋಗಿಲೆ
ಮೈ ಮರೆಯಿತು ಯಾಕೆಲೇ
ಓ ಕೋಗಿಲೆ ಕೋಗಿಲೆ
ಮೈ ಮರೆಯಿತು ಯಾಕೆಲೇ
ಓ ಕೋಗಿಲೆ ಕೋಗಿಲೆ
ಚಿಗುರೊಡೆಯಿತು ಮನಸಲೇ
ತಂಗಾಳಿ ತಂಪು ಬಿಸಿಯಾಯ್ತು….
ಬಿಸಿಯು ತಿಂಗಳ ಬೆಳಕಾಯ್ತು…..
ಇದುವೇನಾ ಹೂ ಪ್ರೀತಿ
ಹೀಗೇನಾ ಈ ಪ್ರೀತಿ
ನಿನ್ನಿಂದಲೇ ತಾನೆ ಎಲ್ಲ ತವಕಗಳು
ನಿನ್ನಿಂದಲೇ ತಾನೆ ಇಂಥ ಪುಳಕಗಳು 
ಆ…..ನಾ…ನಾ…ಆ ಆ…..ಆ ಆ…..
 
ಕುವ ಕುವ ಕುವ ಗಿಳಿರಾಮ…
ಎದೆ ಎದೆಯಲೂ ಇದೆ ಪ್ರೇಮ
ಪ್ರೀತಿಯನೇ ಜಪ ಜಪ ಜಪಿಸುವೇ
ಯಾಕೋ ಓಯ್‌ ರಾಮಾ
ಜುಮ ಜುಮ ಜುಮ ಮುತ್ತಗಳಾ
ಕುಲು ಕುಲುಕಿಸೋ ಗುಟ್ಟುಗಳಾ
ಕಿವಿಯೊಳಗೆ ಥಟಪಟ ಉದುರಿಸೋ
ಬಾರೋ ಹೋಯ್‌ ರಾಮಾ…
 
ಸಂಪಿಗೆ ಮಲ್ಲಿಗೆ ಕೇದಗೆ ಇದ್ದರೂ
ಗುಂಡಿಗೆ ಗಿಲ್ಲುತಿದೆ…
ಯಾಕೋ ಮೆತ್ತೆ
ಮತ್ತೆ ಮತ್ತೆ ಚುಚ್ಚುವಂತಿದೆ
ಗಿರಗಿರ ಅಂತ ಮನಸಿನ ಒಳಗೆ
ರಾಟೆಯು ತಿರಿಗುತಿದೆ…
ರಾಟಯ ಒಳಗೆ ಮುತ್ತಗಳಾ
ಮೂಟೆ ಕೂತಿದೆ…
ನಿನ್ನ ಸೆರಗೊಂದು ಬಲೆಯಂತೆ
ಅಲ್ಲಿ ಈ ಮನಸು ನೀನಂತೆ
ನನ್ನ ಈ ಮೈಗೆ ದೊರೆ ನೀನೇ…
ನನ್ನ ನಡು ನಿನ್ನ ರತಿ ವೀಣೆ…
ಉಸಿರು ಬಿಗಿದು ನಿನ್ನ ನಡುವಲ್ಲೇ
ಜಾರುತಿದೆ ಜೀವ…
 
|| ಓ ಕೋಗಿಲೆ ಕೋಗಿಲೆ
ಮೈ ಮರೆಯಿತು ಯಾಕೆಲೇ
ಓ ಕೋಗಿಲೆ ಕೋಗಿಲೆ
ಚಿಗುರೊಡೆಯಿತು ಮನಸಲೇ....||
 
ಮಿರು ಮಿರು ಮಿರು ಮಿಂಚುಗಳು
ಕಣ್ಣೊಳಗಿನ ಮಿಂಚುಗಳು
ಅತ್ತಿಯಂಥ ಮೈಗೆ
ಕಾವು ಅಂಟಿಕೊಳ್ಳಲೇ
ತರ ತರ ತರ ಬಯಕೆಗಳು
ಥರ ಥರ ಥರ ನಡುಗಿಸಳು
ಮೈ ಚಳಿಗೆ ಮೈಯೇ
ಕಂಬಳಿಯಾಗಿ ಹೋಗಲಿ
 
ಕಣ್ಣಿಗೂ ಹೆಣ್ಣಿಗು ಬಿಡಿಸದ ಬಂಧವ
ಗಂಡೆದೆ ಹೇಳುತಿದೆ…
ಗಂಡೆದೆಯೊಳಗೆ ರಾಸಲೀಲೆ
ಆಡೋ ಮನಸಿದೆ…
ಕಾಮಕೂ ಪ್ರೇಮಕು ನಡುವೆ
ಒಂದು ಸೇತುವೇ ಮೂಡುತಿದೆ..
ಅಲ್ಲೂ ಕೂಡ ನಾಚಿಕೆ ಅಂಜಿಕೆ
ಬಿಂಕಾ ಯಾಕಿದೆ…
ಮುಳ್ಳು ಹೂವಾಗಿದೆ..ಜಾಣ..
ಹೇಳು ಈಗೇನು ಮಾಡೋಣ..
ಆಹಾ ಬಿಲ್ಲಲ್ಲಿದೆ ಬಾಣ…
ಸೇರಿ ಕದನಾನ ಮಾಡೋಣ…
ಜಗದ ಒಳಗೆ ನನ್ನ ಗೆಲ್ಲೋಣು
ನೀನೇ ತಾನೆ ಮದನ…
 
|| ಓ ಕೋಗಿಲೆ ಕೋಗಿಲೆ
ಮೈ ಮರೆಯಿತು ಯಾಕೆಲೇ
ಓ ಕೋಗಿಲೆ ಕೋಗಿಲೆ
ಚಿಗುರೊಡೆಯಿತು ಮನಸಲೇ
ತಂಗಾಳಿ ತಂಪು ಬಿಸಿಯಾಯ್ತು….
ಬಿಸಿಯು ತಿಂಗಳ ಬೆಳಕಾಯ್ತು…..
ಇದುವೇನಾ ಹೂ ಪ್ರೀತಿ
ಹೀಗೇನಾ ಈ ಪ್ರೀತಿ
ನಿನ್ನಿಂದಲೇ ತಾನೆ ಎಲ್ಲ ತವಕಗಳು
ನಿನ್ನಿಂದಲೇ ತಾನೆ ಇಂಥ ಪುಳಕಗಳು 
 
ಓ ಕೋಗಿಲೆ ಕೋಗಿಲೆ
ಮೈ ಮರೆಯಿತು ಯಾಕೆಲೇ
ಓ ಕೋಗಿಲೆ ಕೋಗಿಲೆ
ಚಿಗುರೊಡೆಯಿತು ಮನಸಲೇ ....||

O Kogile Kogile song lyrics from Kannada Movie Ee Hrudaya Ninagagi starring Kumar Govind, Rashika, Archana, Lyrics penned by K Kalyan Sung by S P Balasubrahmanyam, Chithra, Music Composed by V Manohar, film is Directed by Majji Krishna Prasad and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ