ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ
ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ
ಹೃದಯವು ಅರಳುವ ವೇಳೆ
ಸವಿ ನೆನಪಲೆ ಬರೆಯುವೆ ಓಲೆ
ದಿನ ನೆನೆದು ಕಾಯುವೆನು ನೀ ಬರೊ ದಾರಿಯ
ನಗುನಗುತ ಹರಸುವೆನು ಸಿರಿ ಸುಖ ಆಶಯ
ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ
ಮನಸ್ಸಿನಲಿ ತುಂಬಿದ ಪ್ರೇಮಿ ಮದುಮಗಳೆ ಆದಾಗ
ಶೋಕದಲು ಸುಖವೆ ತಾನೆ ಸವಿಜೀವನ ಆಗ
ಆಸೆಗಳ ಪಟ್ಟವರೆಲ್ಲ ಕೈಸೇರಿ ನಡೆವಾಗ
ಈ ಬಾಳು ಸ್ವರ್ಗದ ಹಾಗೆ ಎಲ್ಲೆಡೆ ಶುಭಯೋಗ
ಎಲ್ಲಿಂದ ಎಲ್ಲಿಗೊ ಈ ಬಾಳು ಸಾಗುವುದು ಯಾರ ಮುಡಿಗೊ ಈ ಹೂವು
ಎಲ್ಲಿಂದ ಎಲ್ಲಿಗೊ ಈ ಬಾಳು ಸಾಗುವುದು ಯಾರ ಮುಡಿಗೊ ಈ ಹೂವು
||ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ||
ನೂರು ಸಲ ಜನಿಸಿದರು ಈ ಜನುಮ ನೆನಪಿರಲಿ
ಪಂಚಮವೇದದ ಹಾಗೆ ಪ್ರೀತಿ ಇದು ಬೆಳಗಿರಲಿ
ಆಕಾಶಗಂಗೆ ನಿನ್ನ ಹೃದಯದಲಿ ಚಿಮ್ಮಿರಲಿ
ಕಾವ್ಯಗಳ ಮಾಲಿಕೆ ನಿನ್ನ ಮಾತಿನಲಿ ಹೊಮ್ಮಿರಲಿ
ಯಾರಿಂದ ಯಾರಿಗೊ ಈ ಪ್ರೇಮ ಸುವ್ವಾಲಿ ಕಂಡ ಕನಸ್ಸಿದು ನಿಜವಿಲ್ಲಿ
ಯಾರಿಂದ ಯಾರಿಗೊ ಈ ಪ್ರೇಮ ಸುವ್ವಾಲಿ ಕಂಡ ಕನಸ್ಸಿದು ನಿಜವಿಲ್ಲಿ
||ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ
ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ
ಹೃದಯವು ಅರಳುವ ವೇಳೆ
ಸವಿ ನೆನಪಲೆ ಬರೆಯುವೆ ಓಲೆ
ದಿನ ನೆನೆದು ಕಾಯುವೆನು ನೀ ಬರೊ ದಾರಿಯ
ನಗುನಗುತ ಹರಸುವೆನು ಸಿರಿ ಸುಖ ಆಶಯ||
|| ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ
ಹೃದಯವು ಅರಳುವ ವೇಳೆ
ಸವಿ ನೆನಪಲೆ ಬರೆಯುವೆ ಓಲೆ||
ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ
ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ
ಹೃದಯವು ಅರಳುವ ವೇಳೆ
ಸವಿ ನೆನಪಲೆ ಬರೆಯುವೆ ಓಲೆ
ದಿನ ನೆನೆದು ಕಾಯುವೆನು ನೀ ಬರೊ ದಾರಿಯ
ನಗುನಗುತ ಹರಸುವೆನು ಸಿರಿ ಸುಖ ಆಶಯ
ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ
ಮನಸ್ಸಿನಲಿ ತುಂಬಿದ ಪ್ರೇಮಿ ಮದುಮಗಳೆ ಆದಾಗ
ಶೋಕದಲು ಸುಖವೆ ತಾನೆ ಸವಿಜೀವನ ಆಗ
ಆಸೆಗಳ ಪಟ್ಟವರೆಲ್ಲ ಕೈಸೇರಿ ನಡೆವಾಗ
ಈ ಬಾಳು ಸ್ವರ್ಗದ ಹಾಗೆ ಎಲ್ಲೆಡೆ ಶುಭಯೋಗ
ಎಲ್ಲಿಂದ ಎಲ್ಲಿಗೊ ಈ ಬಾಳು ಸಾಗುವುದು ಯಾರ ಮುಡಿಗೊ ಈ ಹೂವು
ಎಲ್ಲಿಂದ ಎಲ್ಲಿಗೊ ಈ ಬಾಳು ಸಾಗುವುದು ಯಾರ ಮುಡಿಗೊ ಈ ಹೂವು
||ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ||
ನೂರು ಸಲ ಜನಿಸಿದರು ಈ ಜನುಮ ನೆನಪಿರಲಿ
ಪಂಚಮವೇದದ ಹಾಗೆ ಪ್ರೀತಿ ಇದು ಬೆಳಗಿರಲಿ
ಆಕಾಶಗಂಗೆ ನಿನ್ನ ಹೃದಯದಲಿ ಚಿಮ್ಮಿರಲಿ
ಕಾವ್ಯಗಳ ಮಾಲಿಕೆ ನಿನ್ನ ಮಾತಿನಲಿ ಹೊಮ್ಮಿರಲಿ
ಯಾರಿಂದ ಯಾರಿಗೊ ಈ ಪ್ರೇಮ ಸುವ್ವಾಲಿ ಕಂಡ ಕನಸ್ಸಿದು ನಿಜವಿಲ್ಲಿ
ಯಾರಿಂದ ಯಾರಿಗೊ ಈ ಪ್ರೇಮ ಸುವ್ವಾಲಿ ಕಂಡ ಕನಸ್ಸಿದು ನಿಜವಿಲ್ಲಿ
||ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ
ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ
ಹೃದಯವು ಅರಳುವ ವೇಳೆ
ಸವಿ ನೆನಪಲೆ ಬರೆಯುವೆ ಓಲೆ
ದಿನ ನೆನೆದು ಕಾಯುವೆನು ನೀ ಬರೊ ದಾರಿಯ
ನಗುನಗುತ ಹರಸುವೆನು ಸಿರಿ ಸುಖ ಆಶಯ||
|| ನಲಿ ನಲಿ ನಲಿವಿನ ವೇಳೆ
ಇದು ಅಳಿಯದೆ ಉಳಿಯಲಿ ನಾಳೆ
ಹೃದಯವು ಅರಳುವ ವೇಳೆ
ಸವಿ ನೆನಪಲೆ ಬರೆಯುವೆ ಓಲೆ||
Nali Nali Nalivina Vele-male song lyrics from Kannada Movie Ee Hrudaya Ninagagi starring Kumar Govind, Rashika, Archana, Lyrics penned by K Kalyan Sung by S P Balasubrahmanyam, Music Composed by V Manohar, film is Directed by Majji Krishna Prasad and film is released on 1997