ಓ.. ಒಲವೇ....ಓ.. ಒಲವೇ. . .
ಆನಂದ ನನ್ನಲ್ಲಿಂದು ಎಲ್ಲಿಲ್ಲದಾನಂದ
ಕಣ್ಣೆದುರೇ ಆ ಸ್ವರ್ಗ ಇಳಿದಂತೆ
ಆಕಾಶದ ಅಂಚಿಂದ ಒಲವೆಂಬ ಹೂಚೈತ್ರ
ಬೆಳದಿಂಗಳ ಮಳೆಯ ಸುರಿದಂತೆ
ಓ.. ಚೆಲುವೆ... ಸೋತಿರುವೇ
ಚಿನ್ನ ನನ್ನ ಜೀವದ ಆಣೆ
ಇರುಳಲ್ಲಿ ನೆರಳಾಗಿರುವೆ
ಒಲವೆಂದರರಿಯದ ನನಗೆ
ಓ.. ಗುಲಾಬಿ ಸುಖ ತಂದಿರುವೆ
|| ಓ.. ಒಲವೇ..... ಓ.. ಒಲವೇ. . .
ಆನಂದ ನನ್ನಲ್ಲಿಂದು ಎಲ್ಲಿಲ್ಲದಾನಂದ
ಕಣ್ಣೆದುರೇ ಆ ಸ್ವರ್ಗ ಇಳಿದಂತೆ
ಆಕಾಶದ ಅಂಚಿಂದ ಒಲವೆಂಬ ಹೂವು
ಚೈತ್ರ ಬೆಳದಿಂಗಳ ಮಳೆಯ ಸುರಿದಂತೆ
ಓ.. ಚೆಲುವೆ... ಸೋತಿರುವೇ...||
ಓ.. ಒಲವೇ....ಓ.. ಒಲವೇ. . .
ಆನಂದ ನನ್ನಲ್ಲಿಂದು ಎಲ್ಲಿಲ್ಲದಾನಂದ
ಕಣ್ಣೆದುರೇ ಆ ಸ್ವರ್ಗ ಇಳಿದಂತೆ
ಆಕಾಶದ ಅಂಚಿಂದ ಒಲವೆಂಬ ಹೂಚೈತ್ರ
ಬೆಳದಿಂಗಳ ಮಳೆಯ ಸುರಿದಂತೆ
ಓ.. ಚೆಲುವೆ... ಸೋತಿರುವೇ
ಚಿನ್ನ ನನ್ನ ಜೀವದ ಆಣೆ
ಇರುಳಲ್ಲಿ ನೆರಳಾಗಿರುವೆ
ಒಲವೆಂದರರಿಯದ ನನಗೆ
ಓ.. ಗುಲಾಬಿ ಸುಖ ತಂದಿರುವೆ
|| ಓ.. ಒಲವೇ..... ಓ.. ಒಲವೇ. . .
ಆನಂದ ನನ್ನಲ್ಲಿಂದು ಎಲ್ಲಿಲ್ಲದಾನಂದ
ಕಣ್ಣೆದುರೇ ಆ ಸ್ವರ್ಗ ಇಳಿದಂತೆ
ಆಕಾಶದ ಅಂಚಿಂದ ಒಲವೆಂಬ ಹೂವು
ಚೈತ್ರ ಬೆಳದಿಂಗಳ ಮಳೆಯ ಸುರಿದಂತೆ
ಓ.. ಚೆಲುವೆ... ಸೋತಿರುವೇ...||
O Olave Olave song lyrics from Kannada Movie Ee Hrudaya Ninagagi starring Kumar Govind, Rashika, Archana, Lyrics penned by K Kalyan Sung by Ramesh Chandra, Music Composed by V Manohar, film is Directed by Majji Krishna Prasad and film is released on 1997