ಓ ಕೋಗಿಲೆ ಕೋಗಿಲೆ ಮೈಮರೆಯಿತು ಯಾಕೆಲೇ
ಓ ಕೋಗಿಲೆ ಕೋಗಿಲೆ ಮೈಮರೆಯಿತು ಯಾಕೆಲೇ
ಓ ಕೋಗಿಲೆ ಕೋಗಿಲೆ ಚಿಗುರೊಡೆಯಿತು ಮನಸಲೆ
ತಂಗಾಳಿ ತಂಪು ಬಿಸಿಯಾಯ್ತು ….
ಬಿಸಿಯು ತಿಂಗಳ ಬೆಳಕಾಯ್ತು…..
ಇದುವೇನ ಹೂ ಪ್ರೀತಿ ಹೀಗೇನ ಈ ಪ್ರೀತಿ
ನಿನ್ನಿಂದಲೇ ತಾನೆ ಎಲ್ಲ ತವಕಗಳು
ನಿನ್ನಿಂದಲೇ ತಾನೆ ಇಂಥ ಪುಳಕಗಳು
ಓ ಕೋಗಿಲೆ ಕೋಗಿಲೆ ಮೈಮರೆಯಿತು ಯಾಕೆಲೇ
ಓ ಕೋಗಿಲೆ ಕೋಗಿಲೆ ಮೈಮರೆಯಿತು ಯಾಕೆಲೇ
ಓ ಕೋಗಿಲೆ ಕೋಗಿಲೆ ಚಿಗುರೊಡೆಯಿತು ಮನಸಲೆ
ತಂಗಾಳಿ ತಂಪು ಬಿಸಿಯಾಯ್ತು ….
ಬಿಸಿಯು ತಿಂಗಳ ಬೆಳಕಾಯ್ತು…..
ಇದುವೇನ ಹೂ ಪ್ರೀತಿ ಹೀಗೇನ ಈ ಪ್ರೀತಿ
ನಿನ್ನಿಂದಲೇ ತಾನೆ ಎಲ್ಲ ತವಕಗಳು
ನಿನ್ನಿಂದಲೇ ತಾನೆ ಇಂಥ ಪುಳಕಗಳು