Yaarigu Helonu Byada Lyrics

ಯಾರಿಗು ಹೇಳೋಣು ಬ್ಯಾಡ Lyrics

in Chitte

in ಚಿಟ್ಟೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾರಿಗು ಹೇಳೋಣು ಬ್ಯಾಡ ಯಾರಿಗು
ಯಾರಿಗು ಹೇಳೋಣು ಬ್ಯಾಡ
ಯಾರಿಗು ಹೇಳೋಣು ಬ್ಯಾಡ ಯಾರಿಗು
ಯಾರಿಗು ಹೇಳೋಣು ಬ್ಯಾಡ
ಹಾರಗುದುರಿ ಬೆನ್ನ ಏರಿ ಸ್ವಾರರಾಗಿ ಕೂತು ಹಾಂಗ
ದೂರ ದೂರ ಹೋಗೋಣಂತ
ಯಾರಿಗು ಹೇಳೋಣು ಬ್ಯಾಡ
ಯಾರಿಗು ಹೇಳೋಣು ಬ್ಯಾಡ ಯಾರಿಗು
ಯಾರಿಗು ಹೇಳೋಣು ಬ್ಯಾಡ
 
ಹಣ್ಣು ಹೂವು ತುಂಬಿದಂತ
ನಿನ್ನ ತೋಟ ಸೇರಿ ಒಂದ
ಹಣ್ಣು ಹೂವು ತುಂಬಿದಂತ
ನಿನ್ನ ತೋಟ ಸೇರಿ ಒಂದ
ತಿನ್ನೋಣಂತ ಅದರ ಹೆಸರು

||ಯಾರಿಗು ಹೇಳೋಣು ಬ್ಯಾಡ ಯಾರಿಗು
ಯಾರಿಗು ಹೇಳೋಣು ಬ್ಯಾಡ
ಯಾರಿಗು ಹೇಳೋಣು ಬ್ಯಾಡ ಯಾರಿಗು
ಯಾರಿಗು ಹೇಳೋಣು ಬ್ಯಾಡ ||
ಕುಣಿಯೋಣಂತ ಕೂಡಿ ಕೂಡಿ
ಮಣಿಯೋಣಂತ ಜಿಗಿದು ಹಾರಿ
ಕುಣಿಯೋಣಂತ ಕೂಡಿ ಕೂಡಿ
ಮಣಿಯೋಣಂತ ಜಿಗಿದು ಹಾರಿ
ದಣಿಯಾದಾನ್ನ ಆಡೋಣಂತ
ಯಾರಿಗು ಹೇಳೋಣು ಬ್ಯಾಡ
 
ಮಲ್ಲಿಗಿ ಮಂಟಪದಾಗ ಗಲ್ಲ ಗಲ್ಲ ಹಚ್ಚಿ ಕೂತು
ಮಲ್ಲಿಗಿ ಮಂಟಪದಾಗಗಲ್ಲ ಗಲ್ಲ ಹಚ್ಚಿ ಕೂತು
ಮೆಲ್ಲ ದನಿಲೆ ಹಾಡೋಣಂತ
 
||ಯಾರಿಗು ಹೇಳೋಣು ಬ್ಯಾಡ ಯಾರಿಗು
ಯಾರಿಗು ಹೇಳೋಣು ಬ್ಯಾಡ
ಯಾರಿಗು ಹೇಳೋಣು ಬ್ಯಾಡ ಯಾರಿಗು
ಯಾರಿಗು ಹೇಳೋಣು ಬ್ಯಾಡ ||

ಹಾವಿನ ಮರಿಯಾಗಿ ಅಲ್ಲಿ
ನಾವೂನು ಹೆಡೆಯಾಡಿಸೋಣು
ಹಾವಿನ ಮರಿಯಾಗಿ ಅಲ್ಲಿ
ನಾವೂನು ಹೆಡೆಯಾಡಿಸೋಣು
ಹೂವೆ ಹೂವು ಹಸಿರೆ ಹಸಿರು
ಯಾರಿಗೂ ಹೇಳೋಣು ಬ್ಯಾಡ

ನಿದ್ದೆ ಮಾಡಿ ಮೈಯ ಬಿಟ್ಟು
ಮುದ್ದು ಮಾಟದ ಕನಸಿನೂರಿಗೆ
ನಿದ್ದೆ ಮಾಡಿ ಮೈಯ ಬಿಟ್ಟು
ಮುದ್ದು ಮಾಟದ ಕನಸಿನೂರಿಗೆ
ಸದ್ದು ಮಾಡದೆ ಸಾಗೋಣಂತ

||ಯಾರಿಗು ಹೇಳೋಣು ಬ್ಯಾಡ ಯಾರಿಗು
ಯಾರಿಗು ಹೇಳೋಣು ಬ್ಯಾಡ
ಯಾರಿಗು ಹೇಳೋಣು ಬ್ಯಾಡ ಯಾರಿಗು
ಯಾರಿಗು ಹೇಳೋಣು ಬ್ಯಾಡ ||
 

-
ಯಾರಿಗು ಹೇಳೋಣು ಬ್ಯಾಡ ಯಾರಿಗು
ಯಾರಿಗು ಹೇಳೋಣು ಬ್ಯಾಡ
ಯಾರಿಗು ಹೇಳೋಣು ಬ್ಯಾಡ ಯಾರಿಗು
ಯಾರಿಗು ಹೇಳೋಣು ಬ್ಯಾಡ
ಹಾರಗುದುರಿ ಬೆನ್ನ ಏರಿ ಸ್ವಾರರಾಗಿ ಕೂತು ಹಾಂಗ
ದೂರ ದೂರ ಹೋಗೋಣಂತ
ಯಾರಿಗು ಹೇಳೋಣು ಬ್ಯಾಡ
ಯಾರಿಗು ಹೇಳೋಣು ಬ್ಯಾಡ ಯಾರಿಗು
ಯಾರಿಗು ಹೇಳೋಣು ಬ್ಯಾಡ
 
ಹಣ್ಣು ಹೂವು ತುಂಬಿದಂತ
ನಿನ್ನ ತೋಟ ಸೇರಿ ಒಂದ
ಹಣ್ಣು ಹೂವು ತುಂಬಿದಂತ
ನಿನ್ನ ತೋಟ ಸೇರಿ ಒಂದ
ತಿನ್ನೋಣಂತ ಅದರ ಹೆಸರು

||ಯಾರಿಗು ಹೇಳೋಣು ಬ್ಯಾಡ ಯಾರಿಗು
ಯಾರಿಗು ಹೇಳೋಣು ಬ್ಯಾಡ
ಯಾರಿಗು ಹೇಳೋಣು ಬ್ಯಾಡ ಯಾರಿಗು
ಯಾರಿಗು ಹೇಳೋಣು ಬ್ಯಾಡ ||
ಕುಣಿಯೋಣಂತ ಕೂಡಿ ಕೂಡಿ
ಮಣಿಯೋಣಂತ ಜಿಗಿದು ಹಾರಿ
ಕುಣಿಯೋಣಂತ ಕೂಡಿ ಕೂಡಿ
ಮಣಿಯೋಣಂತ ಜಿಗಿದು ಹಾರಿ
ದಣಿಯಾದಾನ್ನ ಆಡೋಣಂತ
ಯಾರಿಗು ಹೇಳೋಣು ಬ್ಯಾಡ
 
ಮಲ್ಲಿಗಿ ಮಂಟಪದಾಗ ಗಲ್ಲ ಗಲ್ಲ ಹಚ್ಚಿ ಕೂತು
ಮಲ್ಲಿಗಿ ಮಂಟಪದಾಗಗಲ್ಲ ಗಲ್ಲ ಹಚ್ಚಿ ಕೂತು
ಮೆಲ್ಲ ದನಿಲೆ ಹಾಡೋಣಂತ
 
||ಯಾರಿಗು ಹೇಳೋಣು ಬ್ಯಾಡ ಯಾರಿಗು
ಯಾರಿಗು ಹೇಳೋಣು ಬ್ಯಾಡ
ಯಾರಿಗು ಹೇಳೋಣು ಬ್ಯಾಡ ಯಾರಿಗು
ಯಾರಿಗು ಹೇಳೋಣು ಬ್ಯಾಡ ||

ಹಾವಿನ ಮರಿಯಾಗಿ ಅಲ್ಲಿ
ನಾವೂನು ಹೆಡೆಯಾಡಿಸೋಣು
ಹಾವಿನ ಮರಿಯಾಗಿ ಅಲ್ಲಿ
ನಾವೂನು ಹೆಡೆಯಾಡಿಸೋಣು
ಹೂವೆ ಹೂವು ಹಸಿರೆ ಹಸಿರು
ಯಾರಿಗೂ ಹೇಳೋಣು ಬ್ಯಾಡ

ನಿದ್ದೆ ಮಾಡಿ ಮೈಯ ಬಿಟ್ಟು
ಮುದ್ದು ಮಾಟದ ಕನಸಿನೂರಿಗೆ
ನಿದ್ದೆ ಮಾಡಿ ಮೈಯ ಬಿಟ್ಟು
ಮುದ್ದು ಮಾಟದ ಕನಸಿನೂರಿಗೆ
ಸದ್ದು ಮಾಡದೆ ಸಾಗೋಣಂತ

||ಯಾರಿಗು ಹೇಳೋಣು ಬ್ಯಾಡ ಯಾರಿಗು
ಯಾರಿಗು ಹೇಳೋಣು ಬ್ಯಾಡ
ಯಾರಿಗು ಹೇಳೋಣು ಬ್ಯಾಡ ಯಾರಿಗು
ಯಾರಿಗು ಹೇಳೋಣು ಬ್ಯಾಡ ||
 

Yaarigu Helonu Byada song lyrics from Kannada Movie Chitte starring Ananthnag, Aniruddha Jatkar, Chaya Singh, Lyrics penned by Da Ra Bendre Sung by C Ashwath, Music Composed by V Manohar, film is Directed by Dinesh Babu and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ