Olagadi YaarIlla Lyrics

ಒಳಗಡೆ ಯಾರಿಲ್ಲ Lyrics

in Chitte

in ಚಿಟ್ಟೆ

LYRIC

Song Details Page after Lyrice

-
ಒಳಗಡೆ ಯಾರಿಲ್ಲ
ಒಳಗಡೆ ಯಾರಿಲ್ಲ ಹೃದಯದ ಒಳಗಡೆ ಯಾರಿಲ್ಲ
ಯಾರಿಗು ಕಾಣದೆ ನೆಲೆಸಿರುವವರ ಗಮನಿಸೊ ಜನರಿಲ್ಲ
ಏನ ಹೇಳಲಿ ಹರಿವರ ಸಿರಿಲಕುಮಿ
ಒಳಗಡೆ ಯಾರಿಲ್ಲ ಹೃದಯದ ಒಳಗಡೆ ಯಾರಿಲ್ಲ
 
ಹೀಗೇಕೆ ಒಳಗಡೆ ದೇವಿ ಪವಡಿಸಿದಳೊ ಕಾಣೆ
ನನ್ನಾತ್ಮದ ಒಳಗಡೆ ದೇವಿ ನುಡಿಸಿರುವಳು ವೀಣೆ
ಏರುತ ಏರುತ ಕಿಟಕಿಯ ದಾಟುತ ಒಳಬಂದು ನೆಲೆನಿಂತಳೊ
ಮತಿಯನ್ನುವ ಹಗ್ಗ ಏರುತ್ತ ಮಾಯೆಯೆನ್ನುವ ಕಿಂಡಿ ದಾಟುತ್ತ
ಬಂದ ಲಕುಮಿ ಒಮ್ಮೆ ಪ್ರತ್ಯಕ್ಷ ಎಂತ ಅಲಕ್ಷ್ಯ ಪುನಃ ಅದೃಶ್ಯ
ವಧುಲೀಲೆ ವಿಧಿಲೀಲೆ ಇದು ಕಣ್ಣಮುಚ್ಚಾಲೆ
ಕಣ್ಣಿಟ್ಟು ಹುಡುಕಿದರುವೆ
 
||ಒಳಗಡೆ ಯಾರಿಲ್ಲ ಹೃದಯದ ಒಳಗಡೆ ಯಾರಿಲ್ಲ
ಯಾರಿಗು ಕಾಣದೆ ನೆಲೆಸಿರುವವರ ಗಮನಿಸೊ ಜನರಿಲ್ಲ
ಏನ ಹೇಳಲಿ ಹರಿವರ ಸಿರಿಲಕುಮಿ||
 
||ಒಳಗಡೆ ಯಾರಿಲ್ಲ ಹೃದಯದ ಒಳಗಡೆ ಯಾರಿಲ್ಲ||
 
ಒಳಗಡೆ ಯಾರಿಲ್ಲ
ಒಳಗಡೆ ಯಾರಿಲ್ಲ
||ಒಳಗಡೆ ಯಾರಿಲ್ಲ ಹೃದಯದ ಒಳಗಡೆ ಯಾರಿಲ್ಲ||
ಯಾರಿಗು ಕಾಣದೆ ನೆಲೆಸಿರುವವರ ಗಮನಿಸೊ ಜನರಿಲ್ಲ
ಏನ ಹೇಳಲಿ ಹರಿವರ ಸಿರಿಲಕುಮಿ||
 
||ಒಳಗಡೆ ಯಾರಿಲ್ಲ ಹೃದಯದ ಒಳಗಡೆ ಯಾರಿಲ್ಲ||

-
ಒಳಗಡೆ ಯಾರಿಲ್ಲ
ಒಳಗಡೆ ಯಾರಿಲ್ಲ ಹೃದಯದ ಒಳಗಡೆ ಯಾರಿಲ್ಲ
ಯಾರಿಗು ಕಾಣದೆ ನೆಲೆಸಿರುವವರ ಗಮನಿಸೊ ಜನರಿಲ್ಲ
ಏನ ಹೇಳಲಿ ಹರಿವರ ಸಿರಿಲಕುಮಿ
ಒಳಗಡೆ ಯಾರಿಲ್ಲ ಹೃದಯದ ಒಳಗಡೆ ಯಾರಿಲ್ಲ
 
ಹೀಗೇಕೆ ಒಳಗಡೆ ದೇವಿ ಪವಡಿಸಿದಳೊ ಕಾಣೆ
ನನ್ನಾತ್ಮದ ಒಳಗಡೆ ದೇವಿ ನುಡಿಸಿರುವಳು ವೀಣೆ
ಏರುತ ಏರುತ ಕಿಟಕಿಯ ದಾಟುತ ಒಳಬಂದು ನೆಲೆನಿಂತಳೊ
ಮತಿಯನ್ನುವ ಹಗ್ಗ ಏರುತ್ತ ಮಾಯೆಯೆನ್ನುವ ಕಿಂಡಿ ದಾಟುತ್ತ
ಬಂದ ಲಕುಮಿ ಒಮ್ಮೆ ಪ್ರತ್ಯಕ್ಷ ಎಂತ ಅಲಕ್ಷ್ಯ ಪುನಃ ಅದೃಶ್ಯ
ವಧುಲೀಲೆ ವಿಧಿಲೀಲೆ ಇದು ಕಣ್ಣಮುಚ್ಚಾಲೆ
ಕಣ್ಣಿಟ್ಟು ಹುಡುಕಿದರುವೆ
 
||ಒಳಗಡೆ ಯಾರಿಲ್ಲ ಹೃದಯದ ಒಳಗಡೆ ಯಾರಿಲ್ಲ
ಯಾರಿಗು ಕಾಣದೆ ನೆಲೆಸಿರುವವರ ಗಮನಿಸೊ ಜನರಿಲ್ಲ
ಏನ ಹೇಳಲಿ ಹರಿವರ ಸಿರಿಲಕುಮಿ||
 
||ಒಳಗಡೆ ಯಾರಿಲ್ಲ ಹೃದಯದ ಒಳಗಡೆ ಯಾರಿಲ್ಲ||
 
ಒಳಗಡೆ ಯಾರಿಲ್ಲ
ಒಳಗಡೆ ಯಾರಿಲ್ಲ
||ಒಳಗಡೆ ಯಾರಿಲ್ಲ ಹೃದಯದ ಒಳಗಡೆ ಯಾರಿಲ್ಲ||
ಯಾರಿಗು ಕಾಣದೆ ನೆಲೆಸಿರುವವರ ಗಮನಿಸೊ ಜನರಿಲ್ಲ
ಏನ ಹೇಳಲಿ ಹರಿವರ ಸಿರಿಲಕುಮಿ||
 
||ಒಳಗಡೆ ಯಾರಿಲ್ಲ ಹೃದಯದ ಒಳಗಡೆ ಯಾರಿಲ್ಲ||

Olagadi YaarIlla song lyrics from Kannada Movie Chitte starring Ananthnag, Aniruddha Jatkar, Chaya Singh, Lyrics penned by V Manohar Sung by Rajesh Krishnan, Music Composed by V Manohar, film is Directed by Dinesh Babu and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ