Chitte Chitte Haadithu Lyrics

ಚಿಟ್ಟೆ ಚಿಟ್ಟೆ ಹಾಡಿತೊ Lyrics

in Chitte

in ಚಿಟ್ಟೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚಿಟ್ಟೆ ಚಿಟ್ಟೆ ಹಾಡಿತೊ ಕಣ್ಣಮುಚ್ಚೆ ಆಡಿತೊ
ತಟ್ಟಿ ತಟ್ಟಿ ಕೂಗಿತೊ ಮುಟ್ಟೊ ಮುಂಚೆ ಓಡಿತೊ
ಕಾಡಿತೊ ತರಾವರಿ ತಂದಿತೊ ತರಾತುರಿ
ಕುಂತರು ತನನನ ನಿಂತರು ತನನನ ತುಂತುರು ಹನಿಗವನ
ಏನ ಹೇಳಲಿ ಹೇಗೆ ತಾಳಲಿ
ಪ್ರೇಮತೋಟದಿ ಹೂವ ಹಾವಳಿ
 
||ಚಿಟ್ಟೆ ಚಿಟ್ಟೆ ಹಾಡಿತೊ ಕಣ್ಣಮುಚ್ಚೆ ಆಡಿತೊ
ತಟ್ಟಿ ತಟ್ಟಿ ಕೂಗಿತೊ ಮುಟ್ಟೊ ಮುಂಚೆ ಓಡಿತೊ||
 
ನಮ್ಮ ಹರುಷದ ಮಿಂಚು ಮಾಯಾವಾಗದೆಯೆ
ಇರುಳನು ಬೆಳಗಲು ತಾರೆಗೆ ತಳಮಳ
ನಿಲ್ಲು ಮೋಹದ ಮಳೆಯೆ ಪ್ರೀತಿ ನೆನೆಯುತ್ತಿದೆ
ನೆನೆದರೆ ಮೈಯಿದು ಕರಗುವ ಕಳವಳ
ತನುವೀಗ ಭುವಿಯಾಯ್ತು ಮನವೀಗ ಮುಗಿಲಾಯ್ತು
ಮಳೆನೀರ ದಾರೆಯಾಗಿ ಹರಿದೆವು
ಏನ ಹೇಳಲಿ ಹೇಗೆ ತಾಳಲಿ
ಗಾಳಿ ಹಾಡಿದ ಪ್ರೇಮ ಚಾವಳಿ
 
||ಚಿಟ್ಟೆ ಚಿಟ್ಟೆ ಹಾಡಿತೊ ಕಣ್ಣಮುಚ್ಚೆ ಆಡಿತೊ
ತಟ್ಟಿ ತಟ್ಟಿ ಕೂಗಿತೊ ಮುಟ್ಟೊ ಮುಂಚೆ ಓಡಿತೊ||
 
ನಮ್ಮ ಕನಸ್ಸಿನ ಮಾಸ ಎಲ್ಲ ಜನಬರಿ
ಚಳಿ ಚಳಿ ದೇಹವೆ ಕಂಬಳಿ
ಇಲ್ಲ ನಮಗೆ ವಿಳಾಸ ಹೋದಕಡೆ ನಮ್ಮದೆ
ಪ್ರೀತಿಗೆ ಬಳುವಳಿ ಭುವನವೆ ಉಂಬಳಿ
ಪ್ರತಿವೇಳೆ ಮುಂಜಾನೆ ಪ್ರತಿಮಾತು ಕವಿತೇನೆ
ತುಟಿರಾಗವು ಪರಾಗವಾಯ್ತು
ಏನ ಹೇಳಲಿ ಹೇಗೆ ತಾಳಲಿ
ನೋಟ ನಾಟಲು ಪ್ರೇಮ ಓಕುಳಿ
 
||ಚಿಟ್ಟೆ ಚಿಟ್ಟೆ ಹಾಡಿತೊ ಕಣ್ಣಮುಚ್ಚೆ ಆಡಿತೊ
ತಟ್ಟಿ ತಟ್ಟಿ ಕೂಗಿತೊ ಮುಟ್ಟೊ ಮುಂಚೆ ಓಡಿತೊ
ಕಾಡಿತೊ ತರಾವರಿ ತಂದಿತೊ ತರಾತುರಿ
ಕುಂತರು ತನನನ ನಿಂತರು ತನನನ ತುಂತುರು ಹನಿಗವನ
ಏನ ಹೇಳಲಿ ಹೇಗೆ ತಾಳಲಿ
ಪ್ರೇಮತೋಟದಿ ಹೂವ ಹಾವಳಿ||

-
ಚಿಟ್ಟೆ ಚಿಟ್ಟೆ ಹಾಡಿತೊ ಕಣ್ಣಮುಚ್ಚೆ ಆಡಿತೊ
ತಟ್ಟಿ ತಟ್ಟಿ ಕೂಗಿತೊ ಮುಟ್ಟೊ ಮುಂಚೆ ಓಡಿತೊ
ಕಾಡಿತೊ ತರಾವರಿ ತಂದಿತೊ ತರಾತುರಿ
ಕುಂತರು ತನನನ ನಿಂತರು ತನನನ ತುಂತುರು ಹನಿಗವನ
ಏನ ಹೇಳಲಿ ಹೇಗೆ ತಾಳಲಿ
ಪ್ರೇಮತೋಟದಿ ಹೂವ ಹಾವಳಿ
 
||ಚಿಟ್ಟೆ ಚಿಟ್ಟೆ ಹಾಡಿತೊ ಕಣ್ಣಮುಚ್ಚೆ ಆಡಿತೊ
ತಟ್ಟಿ ತಟ್ಟಿ ಕೂಗಿತೊ ಮುಟ್ಟೊ ಮುಂಚೆ ಓಡಿತೊ||
 
ನಮ್ಮ ಹರುಷದ ಮಿಂಚು ಮಾಯಾವಾಗದೆಯೆ
ಇರುಳನು ಬೆಳಗಲು ತಾರೆಗೆ ತಳಮಳ
ನಿಲ್ಲು ಮೋಹದ ಮಳೆಯೆ ಪ್ರೀತಿ ನೆನೆಯುತ್ತಿದೆ
ನೆನೆದರೆ ಮೈಯಿದು ಕರಗುವ ಕಳವಳ
ತನುವೀಗ ಭುವಿಯಾಯ್ತು ಮನವೀಗ ಮುಗಿಲಾಯ್ತು
ಮಳೆನೀರ ದಾರೆಯಾಗಿ ಹರಿದೆವು
ಏನ ಹೇಳಲಿ ಹೇಗೆ ತಾಳಲಿ
ಗಾಳಿ ಹಾಡಿದ ಪ್ರೇಮ ಚಾವಳಿ
 
||ಚಿಟ್ಟೆ ಚಿಟ್ಟೆ ಹಾಡಿತೊ ಕಣ್ಣಮುಚ್ಚೆ ಆಡಿತೊ
ತಟ್ಟಿ ತಟ್ಟಿ ಕೂಗಿತೊ ಮುಟ್ಟೊ ಮುಂಚೆ ಓಡಿತೊ||
 
ನಮ್ಮ ಕನಸ್ಸಿನ ಮಾಸ ಎಲ್ಲ ಜನಬರಿ
ಚಳಿ ಚಳಿ ದೇಹವೆ ಕಂಬಳಿ
ಇಲ್ಲ ನಮಗೆ ವಿಳಾಸ ಹೋದಕಡೆ ನಮ್ಮದೆ
ಪ್ರೀತಿಗೆ ಬಳುವಳಿ ಭುವನವೆ ಉಂಬಳಿ
ಪ್ರತಿವೇಳೆ ಮುಂಜಾನೆ ಪ್ರತಿಮಾತು ಕವಿತೇನೆ
ತುಟಿರಾಗವು ಪರಾಗವಾಯ್ತು
ಏನ ಹೇಳಲಿ ಹೇಗೆ ತಾಳಲಿ
ನೋಟ ನಾಟಲು ಪ್ರೇಮ ಓಕುಳಿ
 
||ಚಿಟ್ಟೆ ಚಿಟ್ಟೆ ಹಾಡಿತೊ ಕಣ್ಣಮುಚ್ಚೆ ಆಡಿತೊ
ತಟ್ಟಿ ತಟ್ಟಿ ಕೂಗಿತೊ ಮುಟ್ಟೊ ಮುಂಚೆ ಓಡಿತೊ
ಕಾಡಿತೊ ತರಾವರಿ ತಂದಿತೊ ತರಾತುರಿ
ಕುಂತರು ತನನನ ನಿಂತರು ತನನನ ತುಂತುರು ಹನಿಗವನ
ಏನ ಹೇಳಲಿ ಹೇಗೆ ತಾಳಲಿ
ಪ್ರೇಮತೋಟದಿ ಹೂವ ಹಾವಳಿ||

Chitte Chitte Haadithu song lyrics from Kannada Movie Chitte starring Ananthnag, Aniruddha Jatkar, Chaya Singh, Lyrics penned by V Manohar Sung by Rajesh Krishnan, Chithra, Music Composed by V Manohar, film is Directed by Dinesh Babu and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ