-
ಚೋರ ಚೋರಿ ಚೋರ ಚೋರಿ ಲವ್
ಊಲೇಲ
ಪೋರ ಪೋರಿ ಪೋರ ಪೋರಿ ಲವ್
ಕಪ್ಪುಚಿಪ್ಪು ಕಪ್ಪುಚಿಪ್ಪು ಲವ್
ಊಲೇಲ
ಚುರುಮುರಿ ಪಾನಿಪುರಿ ಲವ್
ಚಕ್ಕಂದ ಆಡಂಗಿಲ್ಲ ಸುತ್ತ ಕಾವಲು
ಸಿಕ್ಕಿಂದ ಜಾರಿಕೊಳ್ಳಕ್ಕೆ ಒಂದೆ ಬಾಗಿಲು
ಚಕ್ಕಂದ ಆಡಂಗಿಲ್ಲ ಸುತ್ತ ಕಾವಲು
ಸಿಕ್ಕಿಂದ ಜಾರಿಕೊಳ್ಳಕ್ಕೆ ಒಂದೆ ಬಾಗಿಲು
ಪ್ರೀತಿಗೆ ಈಗಲೆ ಬೇಲಿಯ ಹಾಕದೆ ಹೋದರೆ ಜಾಲಿಯ
||ಚೋರ ಚೋರಿ ಚೋರ ಚೋರಿ ಲವ್
ಊಲೇಲ
ಪೋರ ಪೋರಿ ಪೋರ ಪೋರಿ ಲವ್
ಕಪ್ಪುಚಿಪ್ಪು ಕಪ್ಪುಚಿಪ್ಪು ಲವ್
ಊಲೇಲ
ಚುರುಮುರಿ ಪಾನಿಪುರಿ ಲವ್||
ಕಣ್ಣಮುಚ್ಚಾಲೆ ಆಟ ಚೆಂದವೊ
ಮಾಯಾವಾಗುವ ಜಾದೂ ಚೆಂದವೊ
ಬಚ್ಚಿಟ್ಟುಕೊಂಡೆ ಬಿಚ್ಚಿಕೊಳ್ಳುವ
ಪ್ರೀತಿ ಚೆಂದವೊ ಮಾತು ಚೆಂದವೊ
ಗೊಟ್ಟು ಪುರಾಣ ಓಲ್ಡು ಜಮಾನ ಈಗ ಕೆಲ್ಸಕ್ಕೆಬಾರದು
ಪ್ರೀತಿ ನೆಟ್ವರ್ಕ್ ಎಲ್ಲ ಗ್ಯಾಲಾಕ್ಸಿ ಸೇರಿ ಮಿಂಚೊ ಯುಗ ಇದು
ಪ್ರೀತಿಸಿ ಪ್ರೀತಿಸಿ ಪ್ರೀತಿಸಿ ಪ್ರೀತಿಗೆ ವೈರಸ್ ತಪ್ಪಿಸಿ
||ಚೋರ ಚೋರಿ ಚೋರ ಚೋರಿ ಲವ್
ಊಲೇಲ
ಪೋರ ಪೋರಿ ಪೋರ ಪೋರಿ ಲವ್
ಕಪ್ಪುಚಿಪ್ಪು ಕಪ್ಪುಚಿಪ್ಪು ಲವ್
ಊಲೇಲ
ಚುರುಮುರಿ ಪಾನಿಪುರಿ ಲವ್||
ಸುಪಾರಿ ಕಿಲ್ಲರ್ ಕೊಲ್ಲಲಾಗದು ಕೀಳಲಾಗದು ಪ್ರೀತಿ ಎಂಬುದು
ತಾಲಿಬಾನ್ ಜನರಿಗೆ ಅರ್ತವಾಗದು ಪ್ರೀತಿಯಲ್ಲಿರೊ ಶಕ್ತಿ ಎಂತದು
ಮಹಲಿಂದ ಎಣ್ಣೆ ತೆಗಿತೀವಂತ ಇನ್ನು ಹಿಂಡೋಕೆ ಬಂದರ
ಶ್ಯಾವಿಗೆ ಹೊಸಿತ ಹಗ್ಗ ಮಾಡುತ್ತ ಬಂಡೆ ಹತ್ತಕ್ಕೆ ಹೋಗೊರ
ಸಂಗ್ಯವೆ ಬಂಗದ ಸಂಗತಿ ಪ್ರೇಮಿಯ ಕಾಯೊ ನೀ ಮಾರುತಿ
|| ಚೋರ ಚೋರಿ ಚೋರ ಚೋರಿ ಲವ್
ಊಲೇಲ
ಪೋರ ಪೋರಿ ಪೋರ ಪೋರಿ ಲವ್
ಕಪ್ಪುಚಿಪ್ಪು ಕಪ್ಪುಚಿಪ್ಪು ಲವ್
ಊಲೇಲ
ಚುರುಮುರಿ ಪಾನಿಪುರಿ ಲವ್
ಚಕ್ಕಂದ ಆಡಂಗಿಲ್ಲ ಸುತ್ತ ಕಾವಲು
ಸಿಕ್ಕಿಂದ ಜಾರಿಕೊಳ್ಳಕ್ಕೆ ಒಂದೆ ಬಾಗಿಲು
ಚಕ್ಕಂದ ಆಡಂಗಿಲ್ಲ ಸುತ್ತ ಕಾವಲು
ಸಿಕ್ಕಿಂದ ಜಾರಿಕೊಳ್ಳಕ್ಕೆ ಒಂದೆ ಬಾಗಿಲು
ಪ್ರೀತಿಗೆ ಈಗಲೆ ಬೇಲಿಯ ಹಾಕದೆ ಹೋದರೆ ಜಾಲಿಯ||
||ಚೋರ ಚೋರಿ ಚೋರ ಚೋರಿ ಲವ್
ಊಲೇಲ
ಪೋರ ಪೋರಿ ಪೋರ ಪೋರಿ ಲವ್
ಕಪ್ಪುಚಿಪ್ಪು ಕಪ್ಪುಚಿಪ್ಪು ಲವ್
ಊಲೇಲ
ಚುರುಮುರಿ ಪಾನಿಪುರಿ ಲವ್||
-
ಚೋರ ಚೋರಿ ಚೋರ ಚೋರಿ ಲವ್
ಊಲೇಲ
ಪೋರ ಪೋರಿ ಪೋರ ಪೋರಿ ಲವ್
ಕಪ್ಪುಚಿಪ್ಪು ಕಪ್ಪುಚಿಪ್ಪು ಲವ್
ಊಲೇಲ
ಚುರುಮುರಿ ಪಾನಿಪುರಿ ಲವ್
ಚಕ್ಕಂದ ಆಡಂಗಿಲ್ಲ ಸುತ್ತ ಕಾವಲು
ಸಿಕ್ಕಿಂದ ಜಾರಿಕೊಳ್ಳಕ್ಕೆ ಒಂದೆ ಬಾಗಿಲು
ಚಕ್ಕಂದ ಆಡಂಗಿಲ್ಲ ಸುತ್ತ ಕಾವಲು
ಸಿಕ್ಕಿಂದ ಜಾರಿಕೊಳ್ಳಕ್ಕೆ ಒಂದೆ ಬಾಗಿಲು
ಪ್ರೀತಿಗೆ ಈಗಲೆ ಬೇಲಿಯ ಹಾಕದೆ ಹೋದರೆ ಜಾಲಿಯ
||ಚೋರ ಚೋರಿ ಚೋರ ಚೋರಿ ಲವ್
ಊಲೇಲ
ಪೋರ ಪೋರಿ ಪೋರ ಪೋರಿ ಲವ್
ಕಪ್ಪುಚಿಪ್ಪು ಕಪ್ಪುಚಿಪ್ಪು ಲವ್
ಊಲೇಲ
ಚುರುಮುರಿ ಪಾನಿಪುರಿ ಲವ್||
ಕಣ್ಣಮುಚ್ಚಾಲೆ ಆಟ ಚೆಂದವೊ
ಮಾಯಾವಾಗುವ ಜಾದೂ ಚೆಂದವೊ
ಬಚ್ಚಿಟ್ಟುಕೊಂಡೆ ಬಿಚ್ಚಿಕೊಳ್ಳುವ
ಪ್ರೀತಿ ಚೆಂದವೊ ಮಾತು ಚೆಂದವೊ
ಗೊಟ್ಟು ಪುರಾಣ ಓಲ್ಡು ಜಮಾನ ಈಗ ಕೆಲ್ಸಕ್ಕೆಬಾರದು
ಪ್ರೀತಿ ನೆಟ್ವರ್ಕ್ ಎಲ್ಲ ಗ್ಯಾಲಾಕ್ಸಿ ಸೇರಿ ಮಿಂಚೊ ಯುಗ ಇದು
ಪ್ರೀತಿಸಿ ಪ್ರೀತಿಸಿ ಪ್ರೀತಿಸಿ ಪ್ರೀತಿಗೆ ವೈರಸ್ ತಪ್ಪಿಸಿ
||ಚೋರ ಚೋರಿ ಚೋರ ಚೋರಿ ಲವ್
ಊಲೇಲ
ಪೋರ ಪೋರಿ ಪೋರ ಪೋರಿ ಲವ್
ಕಪ್ಪುಚಿಪ್ಪು ಕಪ್ಪುಚಿಪ್ಪು ಲವ್
ಊಲೇಲ
ಚುರುಮುರಿ ಪಾನಿಪುರಿ ಲವ್||
ಸುಪಾರಿ ಕಿಲ್ಲರ್ ಕೊಲ್ಲಲಾಗದು ಕೀಳಲಾಗದು ಪ್ರೀತಿ ಎಂಬುದು
ತಾಲಿಬಾನ್ ಜನರಿಗೆ ಅರ್ತವಾಗದು ಪ್ರೀತಿಯಲ್ಲಿರೊ ಶಕ್ತಿ ಎಂತದು
ಮಹಲಿಂದ ಎಣ್ಣೆ ತೆಗಿತೀವಂತ ಇನ್ನು ಹಿಂಡೋಕೆ ಬಂದರ
ಶ್ಯಾವಿಗೆ ಹೊಸಿತ ಹಗ್ಗ ಮಾಡುತ್ತ ಬಂಡೆ ಹತ್ತಕ್ಕೆ ಹೋಗೊರ
ಸಂಗ್ಯವೆ ಬಂಗದ ಸಂಗತಿ ಪ್ರೇಮಿಯ ಕಾಯೊ ನೀ ಮಾರುತಿ
|| ಚೋರ ಚೋರಿ ಚೋರ ಚೋರಿ ಲವ್
ಊಲೇಲ
ಪೋರ ಪೋರಿ ಪೋರ ಪೋರಿ ಲವ್
ಕಪ್ಪುಚಿಪ್ಪು ಕಪ್ಪುಚಿಪ್ಪು ಲವ್
ಊಲೇಲ
ಚುರುಮುರಿ ಪಾನಿಪುರಿ ಲವ್
ಚಕ್ಕಂದ ಆಡಂಗಿಲ್ಲ ಸುತ್ತ ಕಾವಲು
ಸಿಕ್ಕಿಂದ ಜಾರಿಕೊಳ್ಳಕ್ಕೆ ಒಂದೆ ಬಾಗಿಲು
ಚಕ್ಕಂದ ಆಡಂಗಿಲ್ಲ ಸುತ್ತ ಕಾವಲು
ಸಿಕ್ಕಿಂದ ಜಾರಿಕೊಳ್ಳಕ್ಕೆ ಒಂದೆ ಬಾಗಿಲು
ಪ್ರೀತಿಗೆ ಈಗಲೆ ಬೇಲಿಯ ಹಾಕದೆ ಹೋದರೆ ಜಾಲಿಯ||
||ಚೋರ ಚೋರಿ ಚೋರ ಚೋರಿ ಲವ್
ಊಲೇಲ
ಪೋರ ಪೋರಿ ಪೋರ ಪೋರಿ ಲವ್
ಕಪ್ಪುಚಿಪ್ಪು ಕಪ್ಪುಚಿಪ್ಪು ಲವ್
ಊಲೇಲ
ಚುರುಮುರಿ ಪಾನಿಪುರಿ ಲವ್||
Chora Chori song lyrics from Kannada Movie Chitte starring Ananthnag, Aniruddha Jatkar, Chaya Singh, Lyrics penned by V Manohar Sung by Gurukiran, Music Composed by V Manohar, film is Directed by Dinesh Babu and film is released on 2001