-
ಬೆಳಕು ಇರುವತನಕನೆ ಈ ನೆರಳು
ಕನಸ್ಸು ಕರಗಿ ಬರಿಬೊಂಬೆ ಈ ಒಡಲು
ಮುಳ್ಳಿಲ್ಲದ ಗುಲಾಬಿಯು ಉಂಟೇನು ಹಂಸ
ನೋವಿಲ್ಲದ ಆ ಪ್ರೀತಿಯು ಎಲ್ಲುಂಟು ಹಂಸ
ಬೆಳಕು ಇರುವತನಕನೆ ಈ ನೆರಳು
ಕನಸ್ಸು ಕರಗಿ ಬರಿಬೊಂಬೆ ಈ ಒಡಲು
ಎಳೆತಂಗಾಳಿ ಬರುಬರುತ ಸುಳಿಗಾಳಿ ತರ ಬೀಸಿತು
ಮರಗಿಡ ಜೊತೆಗೆ ನೆರಳುಗಳನ್ನು ಆರಿಸಿ ಜೊತೆಗೆ ಓಯ್ದಿತು
ಈಜಾಡೊ ಮೀನು ಚಲಿಸದ ಹಾಗೆ ನೀರೆಲ್ಲ ಘನವಾಯ್ತು
ಚಂದ್ರನ ಕಲೆಯ ಅಳಿಸಲು ಹೋದೆ ಚಂದ್ರನೆ ಮರೆಯಾಯ್ತು
||ಬೆಳಕು ಇರುವತನಕನೆ ಈ ನೆರಳು
ಕನಸ್ಸು ಕರಗಿ ಬರಿಬೊಂಬೆ ಈ ಒಡಲು||
ಬಿಸಿಲಿಗೆ ನೆರಳು ಇರುಳಿಗೆ ಬೆಳಕು ಕೊಡುತ ಹರಸಿದ ದೇವರು
ಬೆಂಕಿಯ ಮಳೆಯ ಪ್ರೇಮದ ಮೇಲೆ ಹೀಗೇಕೆ ಕರೆತಂದರು
ಇಲ್ಲೊಂದು ಬದುಕು ಅಂಕುರವಾಗಲು ವಾತ್ಸಲ್ಯವೆ ವರವು
ಪವಿತ್ರ ಚರಣಕ್ಕೆ ನಮಿಸಲು ಇಂದು ತುಡಿಯುತ್ತಿದೆ ಮನವು
||ಬೆಳಕು ಇರುವತನಕನೆ ಈ ನೆರಳು
ಕನಸ್ಸು ಕರಗಿ ಬರಿಬೊಂಬೆ ಈ ಒಡಲು
ಮುಳ್ಳಿಲ್ಲದ ಗುಲಾಬಿಯು ಉಂಟೇನು ಹಂಸ
ನೋವಿಲ್ಲದ ಆ ಪ್ರೀತಿಯು ಎಲ್ಲುಂಟು ಹಂಸ||
||ಬೆಳಕು ಇರುವತನಕನೆ ಈ ನೆರಳು
ಕನಸ್ಸು ಕರಗಿ ಬರಿಬೊಂಬೆ ಈ ಒಡಲು||
-
ಬೆಳಕು ಇರುವತನಕನೆ ಈ ನೆರಳು
ಕನಸ್ಸು ಕರಗಿ ಬರಿಬೊಂಬೆ ಈ ಒಡಲು
ಮುಳ್ಳಿಲ್ಲದ ಗುಲಾಬಿಯು ಉಂಟೇನು ಹಂಸ
ನೋವಿಲ್ಲದ ಆ ಪ್ರೀತಿಯು ಎಲ್ಲುಂಟು ಹಂಸ
ಬೆಳಕು ಇರುವತನಕನೆ ಈ ನೆರಳು
ಕನಸ್ಸು ಕರಗಿ ಬರಿಬೊಂಬೆ ಈ ಒಡಲು
ಎಳೆತಂಗಾಳಿ ಬರುಬರುತ ಸುಳಿಗಾಳಿ ತರ ಬೀಸಿತು
ಮರಗಿಡ ಜೊತೆಗೆ ನೆರಳುಗಳನ್ನು ಆರಿಸಿ ಜೊತೆಗೆ ಓಯ್ದಿತು
ಈಜಾಡೊ ಮೀನು ಚಲಿಸದ ಹಾಗೆ ನೀರೆಲ್ಲ ಘನವಾಯ್ತು
ಚಂದ್ರನ ಕಲೆಯ ಅಳಿಸಲು ಹೋದೆ ಚಂದ್ರನೆ ಮರೆಯಾಯ್ತು
||ಬೆಳಕು ಇರುವತನಕನೆ ಈ ನೆರಳು
ಕನಸ್ಸು ಕರಗಿ ಬರಿಬೊಂಬೆ ಈ ಒಡಲು||
ಬಿಸಿಲಿಗೆ ನೆರಳು ಇರುಳಿಗೆ ಬೆಳಕು ಕೊಡುತ ಹರಸಿದ ದೇವರು
ಬೆಂಕಿಯ ಮಳೆಯ ಪ್ರೇಮದ ಮೇಲೆ ಹೀಗೇಕೆ ಕರೆತಂದರು
ಇಲ್ಲೊಂದು ಬದುಕು ಅಂಕುರವಾಗಲು ವಾತ್ಸಲ್ಯವೆ ವರವು
ಪವಿತ್ರ ಚರಣಕ್ಕೆ ನಮಿಸಲು ಇಂದು ತುಡಿಯುತ್ತಿದೆ ಮನವು
||ಬೆಳಕು ಇರುವತನಕನೆ ಈ ನೆರಳು
ಕನಸ್ಸು ಕರಗಿ ಬರಿಬೊಂಬೆ ಈ ಒಡಲು
ಮುಳ್ಳಿಲ್ಲದ ಗುಲಾಬಿಯು ಉಂಟೇನು ಹಂಸ
ನೋವಿಲ್ಲದ ಆ ಪ್ರೀತಿಯು ಎಲ್ಲುಂಟು ಹಂಸ||
||ಬೆಳಕು ಇರುವತನಕನೆ ಈ ನೆರಳು
ಕನಸ್ಸು ಕರಗಿ ಬರಿಬೊಂಬೆ ಈ ಒಡಲು||
Belaku Iruva Thanakane song lyrics from Kannada Movie Chitte starring Ananthnag, Aniruddha Jatkar, Chaya Singh, Lyrics penned by V Manohar Sung by Rajesh Krishnan, Chithra, Music Composed by V Manohar, film is Directed by Dinesh Babu and film is released on 2001