-
ನಮ್ಮ ಮನೆಯ ಅಂಗಳದ ರಂಗವಲ್ಲಿ ರಂಗವಲ್ಲಿ
ಒಳಗಡೆ ಚೆಲ್ಲಿದವೊ ದುಂಡುಮಲ್ಲಿ ದುಂಡುಮಲ್ಲಿ
ಹೆಕ್ಕಬಹುದೇನು ಲೆಕ್ಕ ಸಿಗದೇನು
ಅಂದವಾಗಿ ಒಂದುಮಾಡಿ ಸೇರಿಸಿದ ಆ ಶಿವನು
ಅಂದವಾಗಿ ಒಂದುಮಾಡಿ ಸೇರಿಸಿದ ಆ ಶಿವನು
||ನಮ್ಮ ಮನೆಯ ಅಂಗಳದ ರಂಗವಲ್ಲಿ ರಂಗವಲ್ಲಿ
ಒಳಗಡೆ ಚೆಲ್ಲಿದವೊ ದುಂಡುಮಲ್ಲಿ ದುಂಡುಮಲ್ಲಿ
ಹೆಕ್ಕಬಹುದೇನು ಲೆಕ್ಕ ಸಿಗದೇನು
ಅಂದವಾಗಿ ಒಂದುಮಾಡಿ ಸೇರಿಸಿದ ಆ ಶಿವನು
ಅಂದವಾಗಿ ಒಂದುಮಾಡಿ ಸೇರಿಸಿದ ಆ ಶಿವನು||
ಓ ಊರೂಗದ ಮರದಲಿ ನೂರೆಳೆಯ ಬಿಳಲಿವೆ
ನೆರಳಿನ ಮರವನಿಳಿಸಿವೆ
ನಮ್ಮನೆಯ ಸೂರಡಿ ಹೊಂಗನಸು ನೂರಿವೆ
ಕನಸ್ಸಿಗು ಚೆಂದ ಮನಸ್ಸಿವೆ
ಮನಸ್ಸಿಗೆ ಯಾವ ತಡೆಯೆ ಕಾಣೆ
ನೆನೆಸುದದೆಲ್ಲ ಎದುರೆ ತಾನೆ
ದೆವರ ಪ್ರೀತಿಯ ದೇಗುಲವಿದು
ಭೂಮಿಯ ಮೇಲಿರೊ ಬಾಂದಳವಿದು
||ನಮ್ಮ ಮನೆಯ ಅಂಗಳದ ರಂಗವಲ್ಲಿ ರಂಗವಲ್ಲಿ
ಒಳಗಡೆ ಚೆಲ್ಲಿದವೊ ದುಂಡುಮಲ್ಲಿ ದುಂಡುಮಲ್ಲಿ
ಹೆಕ್ಕಬಹುದೇನು ಲೆಕ್ಕ ಸಿಗದೇನು
ಅಂದವಾಗಿ ಒಂದುಮಾಡಿ ಸೇರಿಸಿದ ಆ ಶಿವನು
ಅಂದವಾಗಿ ಒಂದುಮಾಡಿ ಸೇರಿಸಿದ ಆ ಶಿವನು||
ಗುಬ್ಬಚ್ಚಿ ಮರಿ ಗುಬ್ಬಚ್ಚಿ ಮರಿ ಕಾಡಿಗೆ ತರಲೆ
ಕೂಸುಮರಿ ಆಡಿಸಲು ಗೂಡಿಗೆ ಬರಲೆ
ಜೋಕಾಲಿ ಆಡಲಿಕ್ಕೆ ಕಡ್ಡಿತರಲೆ
ತಂದೇವು ತಿನ್ನಲಿಕ್ಕೆ ಹುರಿಗಡಲೆ
ಪಾಯಸದಿ ಬೆರೆತಿರೊ ಸಕ್ಕರೆಯ ಸವಿತರ
ಒಲವಲಿ ಮಮತೆ ಮಧುವಿದೆ
ಹಾಡಿನಲಿ ಬೆರೆತಿರೊ ವಾದ್ಯಗಳ ದನಿತರ
ಹರುಷದ ರಾಗಸ್ವರವಿದೆ
ರಂಗವಲ್ಲಿ ತುಂಬ ಚುಕ್ಕಿಗಳ ಹಾಗೆ
ನಮ್ಮನ್ನಿಲ್ಲಿ ಸೇರಿಸೊ ಪ್ರೀತಿಯ ರೇಖೆ
ಯಾರದು ಯಾರದು ಈ ವರಹ ಸುಂದರ ಚಂದ್ರಿಕೆಯ ತರಹ
||ನಮ್ಮ ಮನೆಯ ಅಂಗಳದ ರಂಗವಲ್ಲಿ ರಂಗವಲ್ಲಿ
ಒಳಗಡೆ ಚೆಲ್ಲಿದವೊ ದುಂಡುಮಲ್ಲಿ ದುಂಡುಮಲ್ಲಿ
ಹೆಕ್ಕಬಹುದೇನು ಲೆಕ್ಕ ಸಿಗದೇನು
ಅಂದವಾಗಿ ಒಂದುಮಾಡಿ ಸೇರಿಸಿದ ಆ ಶಿವನು
ಅಂದವಾಗಿ ಒಂದುಮಾಡಿ ಸೇರಿಸಿದ ಆ ಶಿವನು||
-
ನಮ್ಮ ಮನೆಯ ಅಂಗಳದ ರಂಗವಲ್ಲಿ ರಂಗವಲ್ಲಿ
ಒಳಗಡೆ ಚೆಲ್ಲಿದವೊ ದುಂಡುಮಲ್ಲಿ ದುಂಡುಮಲ್ಲಿ
ಹೆಕ್ಕಬಹುದೇನು ಲೆಕ್ಕ ಸಿಗದೇನು
ಅಂದವಾಗಿ ಒಂದುಮಾಡಿ ಸೇರಿಸಿದ ಆ ಶಿವನು
ಅಂದವಾಗಿ ಒಂದುಮಾಡಿ ಸೇರಿಸಿದ ಆ ಶಿವನು
||ನಮ್ಮ ಮನೆಯ ಅಂಗಳದ ರಂಗವಲ್ಲಿ ರಂಗವಲ್ಲಿ
ಒಳಗಡೆ ಚೆಲ್ಲಿದವೊ ದುಂಡುಮಲ್ಲಿ ದುಂಡುಮಲ್ಲಿ
ಹೆಕ್ಕಬಹುದೇನು ಲೆಕ್ಕ ಸಿಗದೇನು
ಅಂದವಾಗಿ ಒಂದುಮಾಡಿ ಸೇರಿಸಿದ ಆ ಶಿವನು
ಅಂದವಾಗಿ ಒಂದುಮಾಡಿ ಸೇರಿಸಿದ ಆ ಶಿವನು||
ಓ ಊರೂಗದ ಮರದಲಿ ನೂರೆಳೆಯ ಬಿಳಲಿವೆ
ನೆರಳಿನ ಮರವನಿಳಿಸಿವೆ
ನಮ್ಮನೆಯ ಸೂರಡಿ ಹೊಂಗನಸು ನೂರಿವೆ
ಕನಸ್ಸಿಗು ಚೆಂದ ಮನಸ್ಸಿವೆ
ಮನಸ್ಸಿಗೆ ಯಾವ ತಡೆಯೆ ಕಾಣೆ
ನೆನೆಸುದದೆಲ್ಲ ಎದುರೆ ತಾನೆ
ದೆವರ ಪ್ರೀತಿಯ ದೇಗುಲವಿದು
ಭೂಮಿಯ ಮೇಲಿರೊ ಬಾಂದಳವಿದು
||ನಮ್ಮ ಮನೆಯ ಅಂಗಳದ ರಂಗವಲ್ಲಿ ರಂಗವಲ್ಲಿ
ಒಳಗಡೆ ಚೆಲ್ಲಿದವೊ ದುಂಡುಮಲ್ಲಿ ದುಂಡುಮಲ್ಲಿ
ಹೆಕ್ಕಬಹುದೇನು ಲೆಕ್ಕ ಸಿಗದೇನು
ಅಂದವಾಗಿ ಒಂದುಮಾಡಿ ಸೇರಿಸಿದ ಆ ಶಿವನು
ಅಂದವಾಗಿ ಒಂದುಮಾಡಿ ಸೇರಿಸಿದ ಆ ಶಿವನು||
ಗುಬ್ಬಚ್ಚಿ ಮರಿ ಗುಬ್ಬಚ್ಚಿ ಮರಿ ಕಾಡಿಗೆ ತರಲೆ
ಕೂಸುಮರಿ ಆಡಿಸಲು ಗೂಡಿಗೆ ಬರಲೆ
ಜೋಕಾಲಿ ಆಡಲಿಕ್ಕೆ ಕಡ್ಡಿತರಲೆ
ತಂದೇವು ತಿನ್ನಲಿಕ್ಕೆ ಹುರಿಗಡಲೆ
ಪಾಯಸದಿ ಬೆರೆತಿರೊ ಸಕ್ಕರೆಯ ಸವಿತರ
ಒಲವಲಿ ಮಮತೆ ಮಧುವಿದೆ
ಹಾಡಿನಲಿ ಬೆರೆತಿರೊ ವಾದ್ಯಗಳ ದನಿತರ
ಹರುಷದ ರಾಗಸ್ವರವಿದೆ
ರಂಗವಲ್ಲಿ ತುಂಬ ಚುಕ್ಕಿಗಳ ಹಾಗೆ
ನಮ್ಮನ್ನಿಲ್ಲಿ ಸೇರಿಸೊ ಪ್ರೀತಿಯ ರೇಖೆ
ಯಾರದು ಯಾರದು ಈ ವರಹ ಸುಂದರ ಚಂದ್ರಿಕೆಯ ತರಹ
||ನಮ್ಮ ಮನೆಯ ಅಂಗಳದ ರಂಗವಲ್ಲಿ ರಂಗವಲ್ಲಿ
ಒಳಗಡೆ ಚೆಲ್ಲಿದವೊ ದುಂಡುಮಲ್ಲಿ ದುಂಡುಮಲ್ಲಿ
ಹೆಕ್ಕಬಹುದೇನು ಲೆಕ್ಕ ಸಿಗದೇನು
ಅಂದವಾಗಿ ಒಂದುಮಾಡಿ ಸೇರಿಸಿದ ಆ ಶಿವನು
ಅಂದವಾಗಿ ಒಂದುಮಾಡಿ ಸೇರಿಸಿದ ಆ ಶಿವನು||
Namma Mane Angalada song lyrics from Kannada Movie Chitte starring Ananthnag, Aniruddha Jatkar, Chaya Singh, Lyrics penned by V Manohar Sung by Rajesh Krishnan, Music Composed by V Manohar, film is Directed by Dinesh Babu and film is released on 2001