Twinkle Twinkle Lyrics

ಟ್ವಿಂಕಲ್‌ ಟ್ವಿಂಕಲ್‌ Lyrics

in Chitte

in ಚಿಟ್ಟೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಟ್ವಿಂಕಲ್‌ ಟ್ವಿಂಕಲ್‌ ಲಿಟಲ್‌ ಸ್ಟಾರ್
ಚೇಂಜಾಗೋಯ್ತು ಹುಡುಗನ ಸ್ಟಾರ್‌
ವೆನಿಜುಲ್ಲ ವೆನಿಜುಲ್ಲ ವೆನಿಜುಲ್ಲ
ಶುರು ಶುರು ಎದೆಯಲ್ಲಿ ಚಲಬಿಲ
ಸ್ವರ್ಗದಲ್ಲೆ ಈ ಜೋಡಿ ಮ್ಯಾಚು ಫಿಕ್ಸಾಯ್ತು
ಕಣ್ಣಿನಲ್ಲೆ ಡೇಟಿಂಗೆ ಜಾಗ ಫಿಕ್ಸಾಯ್ತು
ಸ್ವರ್ಗದಲ್ಲೆ ಈ ಜೋಡಿ ಮ್ಯಾಚು ಫಿಕ್ಸಾಯ್ತು
ಕಣ್ಣಿನಲ್ಲೆ ಡೇಟಿಂಗೆ ಜಾಗ ಫಿಕ್ಸಾಯ್ತು
 
||ಟ್ವಿಂಕಲ್‌ ಟ್ವಿಂಕಲ್‌ ಲಿಟಲ್‌ ಸ್ಟಾರ್
ಚೇಂಜಾಗೋಯ್ತು ಹುಡುಗನ ಸ್ಟಾರ್‌||
 
ರಾಮ ಹರೆ ರಾಮ ಪ್ರೇಮಲಂಘನಂ
ದಿವ್ಯ ಔಷಧಂ ಟೀನೇಜ್ ಅಮೃತಂ
ಕೃಷ್ಣ ಹರೆ ಕೃಷ್ಣ ಪ್ರಥಮ ಚುಂಬನಂ
ಹೃದಯಸ್ತಂಭನಂ ವಿದ್ಯೆ ನೈವೇದ್ಯಂ
ಹತ್ತಿರವಿದ್ದು ಸಿಕ್ಕಲ್ಲ ದಕ್ಕಲ್ಲ
ಉದ್ದಾರವಿದು ಗೊತ್ತಿಲ್ಲ ಐಲಲ್ಲ
ಕಂಪ್ಯೂಟರ್‌ ವರ್ಲ್ಡಲಿ ಕಾಸ್ಟು ಲೈಫಲಿ
ಎಕ್ಸಪರಿಮೆಂಟಲಿ ಇಂಟೆಲಿಜೆಂಟಲಿ
ವಾಟ್‌ ಯು ಗೋನ್‌ ಥ್ರೂ ವಿತೌಟ್‌ ದ ಈಮೇಲ್‌ ಮ್ಯಾನ್‌
 
ಹೇ ಕಲ್ಲುಕೋಳಿ ಕೂಗಿತ್ತೊ
ಏ ಕಲ್ಲುಬಸವ ಎದ್ದಿತ್ತೊ
 
ಫರ್ಸ್ಟ್‌ ಈಯರ್‌ ಫಾಸ್ಟು ಹುಡ್ಗೀರು
ವೇಸ್ಟು ಹುಡುಗರು ಮೆತ್ತಗೆ ಹೇಳ್‌ ಗುರು
ಹುಡುಗೀಯ ಮುಂದೆ ಹುಡುಗ ಗ್ಯಾಂಗರು ಬಟ್ಟೆ ಹ್ಯಾಂಗರು
ಹುಡುಗಿ ಸ್ಟ್ರಾಂಗ್‌ ಗುರು
ಧೈರ್ಯವಿದ್ದರೆ ಸಕ್ಸೆಸ್ಸು ಸಕ್ಸೆಸ್ಸು
ಇಲ್ಲದಿದ್ದರೆ ಸರ್ಕಸ್ಸು ಸರ್ಕಸ್ಸು
ನೈಟೆಲ್ಲ ಚ್ಯಾಟಿಂಗಲ್ಲಿ ಡ್ರೀಮ್ಸ್ಗೆ ಜಾಗ ಎಲ್ಲಿ
ಲೈಫಲಿ ನ್ಯೂಸಲಿ ಕೇರ್ಫುಲಿ ಲವ್ವೆಲಿ
ಹೇ ಮಿ ಲಿಸನ್‌ ಟು ಮಿ
ಹೇ ಚಿಟ್ಟೆ ಮೊಟ್ಟೆ ಇಟ್ಟಿತು
ಪ್ರೇಮಪ್ಯೂಪ ಹುಟ್ಟಿತು
ವೆನಿಜುಲ್ಲ ವೆನಿಜುಲ್ಲ ವೆನಿಜುಲ್ಲ
ಶುರು ಶುರು ಎದೆಯಲ್ಲಿ ಚಲಬಿಲ
ಸ್ವರ್ಗದಲ್ಲೆ ಈ ಜೋಡಿ ಮ್ಯಾಚು ಫಿಕ್ಸಾಯ್ತು
ಕಣ್ಣಿನಲ್ಲೆ ಡೇಟಿಂಗೆ ಜಾಗ ಫಿಕ್ಸಾಯ್ತು
ಸ್ವರ್ಗದಲ್ಲೆ ಈ ಜೋಡಿ ಮ್ಯಾಚು ಫಿಕ್ಸಾಯ್ತು
ಕಣ್ಣಿನಲ್ಲೆ ಡೇಟಿಂಗೆ ಜಾಗ ಫಿಕ್ಸಾಯ್ತು
ಸ್ವರ್ಗದಲ್ಲೆ ಈ ಜೋಡಿ ಮ್ಯಾಚು ಫಿಕ್ಸಾಯ್ತು
ಕಣ್ಣಿನಲ್ಲೆ ಡೇಟಿಂಗೆ ಜಾಗ ಫಿಕ್ಸಾಯ್ತು

-
ಟ್ವಿಂಕಲ್‌ ಟ್ವಿಂಕಲ್‌ ಲಿಟಲ್‌ ಸ್ಟಾರ್
ಚೇಂಜಾಗೋಯ್ತು ಹುಡುಗನ ಸ್ಟಾರ್‌
ವೆನಿಜುಲ್ಲ ವೆನಿಜುಲ್ಲ ವೆನಿಜುಲ್ಲ
ಶುರು ಶುರು ಎದೆಯಲ್ಲಿ ಚಲಬಿಲ
ಸ್ವರ್ಗದಲ್ಲೆ ಈ ಜೋಡಿ ಮ್ಯಾಚು ಫಿಕ್ಸಾಯ್ತು
ಕಣ್ಣಿನಲ್ಲೆ ಡೇಟಿಂಗೆ ಜಾಗ ಫಿಕ್ಸಾಯ್ತು
ಸ್ವರ್ಗದಲ್ಲೆ ಈ ಜೋಡಿ ಮ್ಯಾಚು ಫಿಕ್ಸಾಯ್ತು
ಕಣ್ಣಿನಲ್ಲೆ ಡೇಟಿಂಗೆ ಜಾಗ ಫಿಕ್ಸಾಯ್ತು
 
||ಟ್ವಿಂಕಲ್‌ ಟ್ವಿಂಕಲ್‌ ಲಿಟಲ್‌ ಸ್ಟಾರ್
ಚೇಂಜಾಗೋಯ್ತು ಹುಡುಗನ ಸ್ಟಾರ್‌||
 
ರಾಮ ಹರೆ ರಾಮ ಪ್ರೇಮಲಂಘನಂ
ದಿವ್ಯ ಔಷಧಂ ಟೀನೇಜ್ ಅಮೃತಂ
ಕೃಷ್ಣ ಹರೆ ಕೃಷ್ಣ ಪ್ರಥಮ ಚುಂಬನಂ
ಹೃದಯಸ್ತಂಭನಂ ವಿದ್ಯೆ ನೈವೇದ್ಯಂ
ಹತ್ತಿರವಿದ್ದು ಸಿಕ್ಕಲ್ಲ ದಕ್ಕಲ್ಲ
ಉದ್ದಾರವಿದು ಗೊತ್ತಿಲ್ಲ ಐಲಲ್ಲ
ಕಂಪ್ಯೂಟರ್‌ ವರ್ಲ್ಡಲಿ ಕಾಸ್ಟು ಲೈಫಲಿ
ಎಕ್ಸಪರಿಮೆಂಟಲಿ ಇಂಟೆಲಿಜೆಂಟಲಿ
ವಾಟ್‌ ಯು ಗೋನ್‌ ಥ್ರೂ ವಿತೌಟ್‌ ದ ಈಮೇಲ್‌ ಮ್ಯಾನ್‌
 
ಹೇ ಕಲ್ಲುಕೋಳಿ ಕೂಗಿತ್ತೊ
ಏ ಕಲ್ಲುಬಸವ ಎದ್ದಿತ್ತೊ
 
ಫರ್ಸ್ಟ್‌ ಈಯರ್‌ ಫಾಸ್ಟು ಹುಡ್ಗೀರು
ವೇಸ್ಟು ಹುಡುಗರು ಮೆತ್ತಗೆ ಹೇಳ್‌ ಗುರು
ಹುಡುಗೀಯ ಮುಂದೆ ಹುಡುಗ ಗ್ಯಾಂಗರು ಬಟ್ಟೆ ಹ್ಯಾಂಗರು
ಹುಡುಗಿ ಸ್ಟ್ರಾಂಗ್‌ ಗುರು
ಧೈರ್ಯವಿದ್ದರೆ ಸಕ್ಸೆಸ್ಸು ಸಕ್ಸೆಸ್ಸು
ಇಲ್ಲದಿದ್ದರೆ ಸರ್ಕಸ್ಸು ಸರ್ಕಸ್ಸು
ನೈಟೆಲ್ಲ ಚ್ಯಾಟಿಂಗಲ್ಲಿ ಡ್ರೀಮ್ಸ್ಗೆ ಜಾಗ ಎಲ್ಲಿ
ಲೈಫಲಿ ನ್ಯೂಸಲಿ ಕೇರ್ಫುಲಿ ಲವ್ವೆಲಿ
ಹೇ ಮಿ ಲಿಸನ್‌ ಟು ಮಿ
ಹೇ ಚಿಟ್ಟೆ ಮೊಟ್ಟೆ ಇಟ್ಟಿತು
ಪ್ರೇಮಪ್ಯೂಪ ಹುಟ್ಟಿತು
ವೆನಿಜುಲ್ಲ ವೆನಿಜುಲ್ಲ ವೆನಿಜುಲ್ಲ
ಶುರು ಶುರು ಎದೆಯಲ್ಲಿ ಚಲಬಿಲ
ಸ್ವರ್ಗದಲ್ಲೆ ಈ ಜೋಡಿ ಮ್ಯಾಚು ಫಿಕ್ಸಾಯ್ತು
ಕಣ್ಣಿನಲ್ಲೆ ಡೇಟಿಂಗೆ ಜಾಗ ಫಿಕ್ಸಾಯ್ತು
ಸ್ವರ್ಗದಲ್ಲೆ ಈ ಜೋಡಿ ಮ್ಯಾಚು ಫಿಕ್ಸಾಯ್ತು
ಕಣ್ಣಿನಲ್ಲೆ ಡೇಟಿಂಗೆ ಜಾಗ ಫಿಕ್ಸಾಯ್ತು
ಸ್ವರ್ಗದಲ್ಲೆ ಈ ಜೋಡಿ ಮ್ಯಾಚು ಫಿಕ್ಸಾಯ್ತು
ಕಣ್ಣಿನಲ್ಲೆ ಡೇಟಿಂಗೆ ಜಾಗ ಫಿಕ್ಸಾಯ್ತು

Twinkle Twinkle song lyrics from Kannada Movie Chitte starring Ananthnag, Aniruddha Jatkar, Chaya Singh, Lyrics penned by V Manohar Sung by Gurukiran, Music Composed by V Manohar, film is Directed by Dinesh Babu and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ