-
ಒಲವಲ್ಲಿ ನನ್ನ ಪೊರೆದವರ ನೆನೆಯುವೆ ಈ ಘಳಿಗೆ
ಜನುಮವನಿತ್ತು ಸಲಹಿರುವ ಆ ದೇವರುಗಳಿಗೆ
ನನ್ನ ನಮನಗಳು ದಿನವು ನಮನಗಳು
ನವಮಾಸಗಳು ಸಹಿಸಿದ ಒಡಲೆ ಲಾಲಿಸಿ ಕಾವಲು ಕಾದಿಹ ಕಂಗಳೆ
ನಿಮಗೆ ನಮನಗಳು ಓ ನನ್ನ ನಮನಗಳು
ಮಮತೆಯ ತುತ್ತ ತಿನ್ನಿಸಿರುವ ಪ್ರೀತಿಯ ಕೈಗಳಿಗೆ
ನನ್ನ ಅಳುವಿಗೆ ಮಿಡಿದ ಅಮ್ಮನ ಕಣ್ಣೀರ ಹನಿಗೆ
ನನ್ನ ನಮನಗಳು ನಮ್ರ ನಮನಗಳು
ಹಿತವಾದ ಎಳೆಬಿಸಿಲ ತಂದಂತ ಸೂರ್ಯನಿಗೆ
ಶಿರಸ ಸಲಿಸೊ ನಮನವಿದೆ
ನೀರಾಟ ಆಡೋಕೆ ತಂದಂತ ಮುಗಿಲ ಬಳಗಕ್ಕೆ ನಮನವಿದೆ
ಹಗಲಿರುಳಿಲ್ಲ ಸಲಹಿದ ಉಸಿರೆ ಚಿರವು ನಿಮಗೆ ಋಣಿಯಾದೆ
ನಿಮ್ಮ ಮುಂದೆ ತೃಣವಾದೆ
ನಗಿಸಿ ರಮಿಸಿ ಆಡಿಸಿದ ಅಮ್ಮನ ತೋಳ್ಗಳಿಗೆ
ದಣಿದರು ತೊಟ್ಟಿಲ ತೂಗಿಸಿದ ಕರುಣೆಯ ಕೈಗಳಿಗೆ
ನನ್ನ ನಮನಗಳು ಸವಿನಯ ನಮನಗಳು
ನಲಿವಲ್ಲು ನೋವಲ್ಲು ಬಾಳೆಲ್ಲ ಒಂದಾದ
ಪಂಚೇಂದ್ರಿಯನೆ ಮರೆಯೆನು ನಾ
ಕ್ಷಣಕೂಡ ವಿರಮಿಸದೆ ದಿನರಾತ್ರಿ ನನಗಾಗಿ
ಮಿಡಿವ ಹೃದಯಕ್ಕೆ ನಮಿಸುವೆನು ನಾ
ಮನಸ್ಸಲ್ಲಿ ನಲಿದ ಹೊಂಗನಸುಗಳೆ
ನಿಮಗೆ ಚಿರವು ಋಣಿಯಾದೆ
ನಿಮ್ಮ ಮುಂದೆ ಹನಿಯಾದೆ
ಹನಿಹನಿಯು ಸುಧೆಯಾದ ಹಲುಣಿಸಿದೆ ಎದೆಯೆ
ಜೊತೆಯಲೆ ಓಯ್ದು ಊರೆಲ್ಲ ತೋರಿದ ಓ ಬೆರಳೆ
ನಿಮಗೆ ನಮನಗಳು ನನ್ನ ನಮನಗಳು
ಸಕ್ಕರೆ ಮುದವ ನೀಡಿದ ಮಡಿಲೆ
ಜೋಗುಳ ಹಾಡಿದ ಇಂಪಿನ ಕೊರಳೆ
ನಿಮಗೆ ನಮನಗಳು ನನ್ನ ನಮನಗಳು
-
ಒಲವಲ್ಲಿ ನನ್ನ ಪೊರೆದವರ ನೆನೆಯುವೆ ಈ ಘಳಿಗೆ
ಜನುಮವನಿತ್ತು ಸಲಹಿರುವ ಆ ದೇವರುಗಳಿಗೆ
ನನ್ನ ನಮನಗಳು ದಿನವು ನಮನಗಳು
ನವಮಾಸಗಳು ಸಹಿಸಿದ ಒಡಲೆ ಲಾಲಿಸಿ ಕಾವಲು ಕಾದಿಹ ಕಂಗಳೆ
ನಿಮಗೆ ನಮನಗಳು ಓ ನನ್ನ ನಮನಗಳು
ಮಮತೆಯ ತುತ್ತ ತಿನ್ನಿಸಿರುವ ಪ್ರೀತಿಯ ಕೈಗಳಿಗೆ
ನನ್ನ ಅಳುವಿಗೆ ಮಿಡಿದ ಅಮ್ಮನ ಕಣ್ಣೀರ ಹನಿಗೆ
ನನ್ನ ನಮನಗಳು ನಮ್ರ ನಮನಗಳು
ಹಿತವಾದ ಎಳೆಬಿಸಿಲ ತಂದಂತ ಸೂರ್ಯನಿಗೆ
ಶಿರಸ ಸಲಿಸೊ ನಮನವಿದೆ
ನೀರಾಟ ಆಡೋಕೆ ತಂದಂತ ಮುಗಿಲ ಬಳಗಕ್ಕೆ ನಮನವಿದೆ
ಹಗಲಿರುಳಿಲ್ಲ ಸಲಹಿದ ಉಸಿರೆ ಚಿರವು ನಿಮಗೆ ಋಣಿಯಾದೆ
ನಿಮ್ಮ ಮುಂದೆ ತೃಣವಾದೆ
ನಗಿಸಿ ರಮಿಸಿ ಆಡಿಸಿದ ಅಮ್ಮನ ತೋಳ್ಗಳಿಗೆ
ದಣಿದರು ತೊಟ್ಟಿಲ ತೂಗಿಸಿದ ಕರುಣೆಯ ಕೈಗಳಿಗೆ
ನನ್ನ ನಮನಗಳು ಸವಿನಯ ನಮನಗಳು
ನಲಿವಲ್ಲು ನೋವಲ್ಲು ಬಾಳೆಲ್ಲ ಒಂದಾದ
ಪಂಚೇಂದ್ರಿಯನೆ ಮರೆಯೆನು ನಾ
ಕ್ಷಣಕೂಡ ವಿರಮಿಸದೆ ದಿನರಾತ್ರಿ ನನಗಾಗಿ
ಮಿಡಿವ ಹೃದಯಕ್ಕೆ ನಮಿಸುವೆನು ನಾ
ಮನಸ್ಸಲ್ಲಿ ನಲಿದ ಹೊಂಗನಸುಗಳೆ
ನಿಮಗೆ ಚಿರವು ಋಣಿಯಾದೆ
ನಿಮ್ಮ ಮುಂದೆ ಹನಿಯಾದೆ
ಹನಿಹನಿಯು ಸುಧೆಯಾದ ಹಲುಣಿಸಿದೆ ಎದೆಯೆ
ಜೊತೆಯಲೆ ಓಯ್ದು ಊರೆಲ್ಲ ತೋರಿದ ಓ ಬೆರಳೆ
ನಿಮಗೆ ನಮನಗಳು ನನ್ನ ನಮನಗಳು
ಸಕ್ಕರೆ ಮುದವ ನೀಡಿದ ಮಡಿಲೆ
ಜೋಗುಳ ಹಾಡಿದ ಇಂಪಿನ ಕೊರಳೆ
ನಿಮಗೆ ನಮನಗಳು ನನ್ನ ನಮನಗಳು
Nanaa Namanagalu song lyrics from Kannada Movie Chitte starring Ananthnag, Aniruddha Jatkar, Chaya Singh, Lyrics penned by V Manohar Sung by Chithra, Music Composed by V Manohar, film is Directed by Dinesh Babu and film is released on 2001