Ninnanda Nodalende Lyrics

ನಿನ್ನಂದ ನೋಡಲೆಂದೆ Lyrics

in Bisile

in ಬಿಸಿಲೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿನ್ನಂದ ನೋಡಲೆಂದೆ ಚಂದಿರ ಬಂದಿಹನು
ನಿನ್ನಂದ ನೋಡಲೆಂದೆ ಚಂದಿರ ಬಂದಿಹನು
ಮರೆಯಾಗಿ ಮೋಡದಲಿ ಕಾಯುತ ನಿಂತಿಹನು
ಚೆಂದ ನಗೆಯ ಹೂವನ್ನು ನನ್ನೊಮ್ಮೆ ನೋಡುವೆಯ
ನನ್ನೊಡನೆ ಹಾಡುವೆಯ
ನಿನ್ನಂದ ನೋಡಲೆಂದೆ ಚಂದಿರ ಬಂದಿಹನು
 
ಹೂವು ಅರಳಿ ಹೃದಯದಲಿ ನಿನ್ನ ಪ್ರೇಮವಸಂತದಲಿ
ಪ್ರೀತಿ ದುಂಬಿ ನಾನಮ್ಮ ಫುರ್ಣ ಒಲವ ನೀಡಮ್ಮ
ನನ್ನನ್ನು ಸೇರಲು ಬಾರೆ ಬಾನಲ್ಲಿ ಮಿನುಗುವ ತಾರೆ
 
||ನಿನ್ನಂದ ನೋಡಲೆಂದೆ ಚಂದಿರ ಬಂದಿಹನು||
 
ಶ್ರೀಗಂಧ ಉಸಿರು ಉಸಿರಿನಲಿ
ಕಾವೇರಿ ಕಲರವದ ನಗುವಿನಲಿ
ನಿನ್ನಾ ನಯನ ಸಮುದ್ರದಲಿ
ನೀನಾಗೆ ಈಜುವೆ ಅಲೆಗಳಲಿ
ಸಂಜೆಗೆಂಪಿನ ಕೆನ್ನೆಯಲ್ಲಿ ಮುಂಜಾನೆ ಮಂಜಾಗುವೆ
 
||ನಿನ್ನಂದ ನೋಡಲೆಂದೆ ಚಂದಿರ ಬಂದಿಹನು||

ನಿನ್ನಂದ ನೋಡಲೆಂದೆ ಚಂದಿರ ಬಂದಿಹನು
ನಿನ್ನಂದ ನೋಡಲೆಂದೆ ಚಂದಿರ ಬಂದಿಹನು
ಮರೆಯಾಗಿ ಮೋಡದಲಿ ಕಾಯುತ ನಿಂತಿಹನು
ಚೆಂದ ನಗೆಯ ಹೂವನ್ನು ನನ್ನೊಮ್ಮೆ ನೋಡುವೆಯ
ನನ್ನೊಡನೆ ಹಾಡುವೆಯ
ನಿನ್ನಂದ ನೋಡಲೆಂದೆ ಚಂದಿರ ಬಂದಿಹನು
 
ಹೂವು ಅರಳಿ ಹೃದಯದಲಿ ನಿನ್ನ ಪ್ರೇಮವಸಂತದಲಿ
ಪ್ರೀತಿ ದುಂಬಿ ನಾನಮ್ಮ ಫುರ್ಣ ಒಲವ ನೀಡಮ್ಮ
ನನ್ನನ್ನು ಸೇರಲು ಬಾರೆ ಬಾನಲ್ಲಿ ಮಿನುಗುವ ತಾರೆ
 
||ನಿನ್ನಂದ ನೋಡಲೆಂದೆ ಚಂದಿರ ಬಂದಿಹನು||
 
ಶ್ರೀಗಂಧ ಉಸಿರು ಉಸಿರಿನಲಿ
ಕಾವೇರಿ ಕಲರವದ ನಗುವಿನಲಿ
ನಿನ್ನಾ ನಯನ ಸಮುದ್ರದಲಿ
ನೀನಾಗೆ ಈಜುವೆ ಅಲೆಗಳಲಿ
ಸಂಜೆಗೆಂಪಿನ ಕೆನ್ನೆಯಲ್ಲಿ ಮುಂಜಾನೆ ಮಂಜಾಗುವೆ
 
||ನಿನ್ನಂದ ನೋಡಲೆಂದೆ ಚಂದಿರ ಬಂದಿಹನು||

Ninnanda Nodalende song lyrics from Kannada Movie Bisile starring Diganth, Jennifer Kotwal, Dwarakish, Lyrics penned by Pranav Sung by Hariharan, Music Composed by Gagan Baderia, Rishikesh Hari, film is Directed by Sandeep S Gowda and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ