ಕಂಡ ಕನಸ್ಸುಗಳು ಏನಾಯ್ತು
ನಿನ್ನ ದನಿಯು ಅದು ಎಲ್ಲೋಯ್ತು
ಮರೆತು ಮರೆಯಾದ ನೆನಪುಗಳೆ
ನನಗೆ ನೀಡಿದ ನೋವಾಯ್ತು
ನನ್ನ ದೇಹದ ಕಡೆಯುಸಿರಿನಲು
ಪಿಸುಮಾತೆ ನಿನ್ನದಾಯ್ತು
ನನ್ನ ಬಾಳಿನ ಪ್ರತಿಪುಟಗಳಲು
ನಿನ್ನ ಹೆಸರನ್ನೆ ಬರೆದಾಯ್ತು
ಪ್ರತಿ ಹೊತ್ತು ಬಿಕ್ಕಿ ನಾ ಅತ್ತಂತೆ
ಕಡಲಲೆಯು ಉಕ್ಕಿ ನನ್ನ ತೊಳೆದಂತೆ
ಮರಳುಗಾಡಿನಲಿ ನಾನಿರುವೆ
ಅಲ್ಲಿ ನೀರನರಸಿ ನಾ ಕಾದಿರುವೆ
ಜನ್ಮಜನ್ಮದಲು ನೀನೆ ನನ್ನೋನು
ನಿನ್ನಗಲಿ ನಾ ಉಳಿದೆನೆ ಗೆಳೆಯನೇ
ನನ್ನ ದೇಹ ನಿನಗಾಗಿ ಮಿಡಿಯುತ್ತಿದೆ
ನಿನ್ನ ಬಿಡದೆ ಸೇರಲು ತುಡಿಯುತ್ತಿದೆ
ನಿನ್ನ ನೆನಪೆ ಮುಳ್ಳಾಗಿ ಚುಚ್ಚುತ್ತಿದೆ
ಕಂಬನಿಯು ಉಕ್ಕಿ ಹೊರಹೊಮ್ಮುತ್ತಿದೆ
ಕೋಟಿ ಕನಸ್ಸುಗಳ ಎದೆಯ ಬದಿಗಿರಿಸಿ
ನಿನ್ನ ನೆನಪಿನಲಿ ಬಾಳುವೇ ಗೆಳೆಯನೇ
||ಕಂಡ ಕನಸ್ಸುಗಳು ಏನಾಯ್ತು
ನಿನ್ನ ದನಿಯು ಅದು ಎಲ್ಲೋಯ್ತು
ಮರೆತು ಮರೆಯಾದ ನೆನಪುಗಳೆ
ನನಗೆ ನೀಡಿದ ನೋವಾಯ್ತು
ನನ್ನ ದೇಹದ ಕಡೆಯುಸಿರಿನಲು
ಪಿಸುಮಾತೆ ನಿನ್ನದಾಯ್ತು
ನನ್ನ ಬಾಳಿನ ಪ್ರತಿಪುಟಗಳಲು
ನಿನ್ನ ಹೆಸರನ್ನೆ ಬರೆದಾಯ್ತು ||
ಕಂಡ ಕನಸ್ಸುಗಳು ಏನಾಯ್ತು
ನಿನ್ನ ದನಿಯು ಅದು ಎಲ್ಲೋಯ್ತು
ಮರೆತು ಮರೆಯಾದ ನೆನಪುಗಳೆ
ನನಗೆ ನೀಡಿದ ನೋವಾಯ್ತು
ನನ್ನ ದೇಹದ ಕಡೆಯುಸಿರಿನಲು
ಪಿಸುಮಾತೆ ನಿನ್ನದಾಯ್ತು
ನನ್ನ ಬಾಳಿನ ಪ್ರತಿಪುಟಗಳಲು
ನಿನ್ನ ಹೆಸರನ್ನೆ ಬರೆದಾಯ್ತು
ಪ್ರತಿ ಹೊತ್ತು ಬಿಕ್ಕಿ ನಾ ಅತ್ತಂತೆ
ಕಡಲಲೆಯು ಉಕ್ಕಿ ನನ್ನ ತೊಳೆದಂತೆ
ಮರಳುಗಾಡಿನಲಿ ನಾನಿರುವೆ
ಅಲ್ಲಿ ನೀರನರಸಿ ನಾ ಕಾದಿರುವೆ
ಜನ್ಮಜನ್ಮದಲು ನೀನೆ ನನ್ನೋನು
ನಿನ್ನಗಲಿ ನಾ ಉಳಿದೆನೆ ಗೆಳೆಯನೇ
ನನ್ನ ದೇಹ ನಿನಗಾಗಿ ಮಿಡಿಯುತ್ತಿದೆ
ನಿನ್ನ ಬಿಡದೆ ಸೇರಲು ತುಡಿಯುತ್ತಿದೆ
ನಿನ್ನ ನೆನಪೆ ಮುಳ್ಳಾಗಿ ಚುಚ್ಚುತ್ತಿದೆ
ಕಂಬನಿಯು ಉಕ್ಕಿ ಹೊರಹೊಮ್ಮುತ್ತಿದೆ
ಕೋಟಿ ಕನಸ್ಸುಗಳ ಎದೆಯ ಬದಿಗಿರಿಸಿ
ನಿನ್ನ ನೆನಪಿನಲಿ ಬಾಳುವೇ ಗೆಳೆಯನೇ
||ಕಂಡ ಕನಸ್ಸುಗಳು ಏನಾಯ್ತು
ನಿನ್ನ ದನಿಯು ಅದು ಎಲ್ಲೋಯ್ತು
ಮರೆತು ಮರೆಯಾದ ನೆನಪುಗಳೆ
ನನಗೆ ನೀಡಿದ ನೋವಾಯ್ತು
ನನ್ನ ದೇಹದ ಕಡೆಯುಸಿರಿನಲು
ಪಿಸುಮಾತೆ ನಿನ್ನದಾಯ್ತು
ನನ್ನ ಬಾಳಿನ ಪ್ರತಿಪುಟಗಳಲು
ನಿನ್ನ ಹೆಸರನ್ನೆ ಬರೆದಾಯ್ತು ||
Kanda Kanasugalu song lyrics from Kannada Movie Bisile starring Diganth, Jennifer Kotwal, Dwarakish, Lyrics penned by Lakshmeesh, Sandeep S Gowda Sung by Chithra, Music Composed by Gagan Baderia, Rishikesh Hari, film is Directed by Sandeep S Gowda and film is released on 2010