ಈ ಭೂಮಿಯ ದಾಟುತ ಬಳಿಯುವ ಬಣ್ಣವ
ಆಕಾಶದ ಹಾಳೆಗೆ
ನೂರಾರು ನಕ್ಷತ್ರವೂ ಮಿನುಗುತ ಮೂಡಿವೆ
ಈ ಕಾಲಿನ ಧೂಳಿಗೆ
ಈ ಎದೆಯಾ ಕೆರೆಯ ನೀರಲಿ…
ಅಲೆಗಳು ಮಳೆಹನಿಗೆ ಅರಳಿವೆ…..
ಓಹೊಹೊ ಕನಸ್ಸಿದ್ದರೆ ಬೆಚ್ಚಗೆ ಎಂದು ಹೀಗೆ
ಜೊತೆಯಾಗುವನು ಚಂದಿರನೇ
ಬರೆದಿದ್ದು ಆಗಲಿ ಹೋಗಲಿ ಯಾಕೆ ಚಿಂತೆ
ಗರಿಬಿಚ್ಚುತ ಹಾರುವ ಆಗಸಕೆ
ತಂಗಾಳಿಯ ಮೇಲೆ ಹೆಸರು ಗೀಚಿದ ಮೇಲೆ ಈಲೋಕವೆ ನಮ್ಮ ಉಯ್ಯಾಲೆ
ನಾವಿದ್ದರೆ ಎಲ್ಲೆ ನಮಗೆ ಸ್ವರ್ಗವು ಅಲ್ಲೆ
ಈ ಲೋಕದ ಹಂಗು ಈಗೇಕೆ
ಈ ಎದೆಯಾ ಹಳೆಯ ಸಾಲಿಗೆ
ಹೊಸತನ ಈ ಗೆಳೆತನ ತರುತಿದೆ
||ಈ ಭೂಮಿಯ ದಾಟುತ ಬಳಿಯುವ ಬಣ್ಣವ
ಆಕಾಶದ ಹಾಳೆಗೆ
ನೂರಾರು ನಕ್ಷತ್ರವೂ ಮಿನುಗುತ ಮೂಡಿವೆ
ಈ ಕಾಲಿನ ಧೂಳಿಗೆ||
ಈ ಭೂಮಿಯ ದಾಟುತ ಬಳಿಯುವ ಬಣ್ಣವ
ಆಕಾಶದ ಹಾಳೆಗೆ
ನೂರಾರು ನಕ್ಷತ್ರವೂ ಮಿನುಗುತ ಮೂಡಿವೆ
ಈ ಕಾಲಿನ ಧೂಳಿಗೆ
ಈ ಎದೆಯಾ ಕೆರೆಯ ನೀರಲಿ…
ಅಲೆಗಳು ಮಳೆಹನಿಗೆ ಅರಳಿವೆ…..
ಓಹೊಹೊ ಕನಸ್ಸಿದ್ದರೆ ಬೆಚ್ಚಗೆ ಎಂದು ಹೀಗೆ
ಜೊತೆಯಾಗುವನು ಚಂದಿರನೇ
ಬರೆದಿದ್ದು ಆಗಲಿ ಹೋಗಲಿ ಯಾಕೆ ಚಿಂತೆ
ಗರಿಬಿಚ್ಚುತ ಹಾರುವ ಆಗಸಕೆ
ತಂಗಾಳಿಯ ಮೇಲೆ ಹೆಸರು ಗೀಚಿದ ಮೇಲೆ ಈಲೋಕವೆ ನಮ್ಮ ಉಯ್ಯಾಲೆ
ನಾವಿದ್ದರೆ ಎಲ್ಲೆ ನಮಗೆ ಸ್ವರ್ಗವು ಅಲ್ಲೆ
ಈ ಲೋಕದ ಹಂಗು ಈಗೇಕೆ
ಈ ಎದೆಯಾ ಹಳೆಯ ಸಾಲಿಗೆ
ಹೊಸತನ ಈ ಗೆಳೆತನ ತರುತಿದೆ
||ಈ ಭೂಮಿಯ ದಾಟುತ ಬಳಿಯುವ ಬಣ್ಣವ
ಆಕಾಶದ ಹಾಳೆಗೆ
ನೂರಾರು ನಕ್ಷತ್ರವೂ ಮಿನುಗುತ ಮೂಡಿವೆ
ಈ ಕಾಲಿನ ಧೂಳಿಗೆ||
Ee Bhoomiya Daatutha song lyrics from Kannada Movie Bisile starring Diganth, Jennifer Kotwal, Dwarakish, Lyrics penned by Swaroop Sung by Rishikesh Hari, Ramya, Gurupreeth, Music Composed by Gagan Baderia, Rishikesh Hari, film is Directed by Sandeep S Gowda and film is released on 2010