Naa Haadoke Lyrics

ನಾ ಹಾಡೋಕೆ Lyrics

in Bisile

in ಬಿಸಿಲೆ

LYRIC

Song Details Page after Lyrice

ನಾ ಹಾಡೋಕೆ ನಿಂತರೆ ಜಗ ಜೊತೆ ನಿಂತು ಹಾಡಿದೆ
ಆಕಾಶ ಸೀಟಿ ಹಾಕುತ ಹಾಗೆ ಕಳೆದೆಹೋಗಿದೆ
ನನ್ನನ್ನೆ ಕೇಳಿ ಮೋಡ ಸಿಡಿಸುವಾಗ
ನನ್ನನ್ನೆ ನೋಡಿ ಕಾಲ ಮರೆಯುವಾಗ
ಇನ್ನೆಲ್ಲಿ ಮಾಯೆ ಮೋಡಿ ನಾ ಇರುವಾಗ
ನನ್ನಕ್ಕೆ ಭೂಮಿ ನಾನೆ ಮುಗಿಲು
 
ನನ್ನ ಒಮ್ಮೆ ನೋಡಿ ನಾನೆ ನಿನ್ನ ಜೀವ ಜಾರೋದು
ನನ್ನ ಮತ್ತೊಮ್ಮೆ ನೋಡಿ ಮತ್ತಲ್ಲೆ ನಿನ್ನ ಮಾತೆಲ್ಲ ಮೌನ
ನಿನ್ನ ಕಣ್ಣ ನೋಟ ನ್ನನಕೂಗೊ ಮಾತು ಸುಳ್ಳಲ್ಲ
 
ನಾ ತೇಲಾಡೊ ತಂಗಾಳಿ ಪ್ರೀತಿಯ ಜೋಕಾಲಿ
ಸದ್ಯಕ್ಕೆ ನಾ ಖಾಲಿ ಬಾ
ನಾ ಕಾಡೋದು ಬಿಟ್ಟಿಲ್ಲ ಈ ಪ್ರೀತಿ ಗುಟ್ಟಲ್ಲ
ಕಾಯೋದು ಗೊತ್ತಿಲ್ಲ ಬಾ

ನಾ ಹಾಡೋಕೆ ನಿಂತರೆ ಜಗ ಜೊತೆ ನಿಂತು ಹಾಡಿದೆ
ಆಕಾಶ ಸೀಟಿ ಹಾಕುತ ಹಾಗೆ ಕಳೆದೆಹೋಗಿದೆ
ನನ್ನನ್ನೆ ಕೇಳಿ ಮೋಡ ಸಿಡಿಸುವಾಗ
ನನ್ನನ್ನೆ ನೋಡಿ ಕಾಲ ಮರೆಯುವಾಗ
ಇನ್ನೆಲ್ಲಿ ಮಾಯೆ ಮೋಡಿ ನಾ ಇರುವಾಗ
ನನ್ನಕ್ಕೆ ಭೂಮಿ ನಾನೆ ಮುಗಿಲು
 
ನನ್ನ ಒಮ್ಮೆ ನೋಡಿ ನಾನೆ ನಿನ್ನ ಜೀವ ಜಾರೋದು
ನನ್ನ ಮತ್ತೊಮ್ಮೆ ನೋಡಿ ಮತ್ತಲ್ಲೆ ನಿನ್ನ ಮಾತೆಲ್ಲ ಮೌನ
ನಿನ್ನ ಕಣ್ಣ ನೋಟ ನ್ನನಕೂಗೊ ಮಾತು ಸುಳ್ಳಲ್ಲ
 
ನಾ ತೇಲಾಡೊ ತಂಗಾಳಿ ಪ್ರೀತಿಯ ಜೋಕಾಲಿ
ಸದ್ಯಕ್ಕೆ ನಾ ಖಾಲಿ ಬಾ
ನಾ ಕಾಡೋದು ಬಿಟ್ಟಿಲ್ಲ ಈ ಪ್ರೀತಿ ಗುಟ್ಟಲ್ಲ
ಕಾಯೋದು ಗೊತ್ತಿಲ್ಲ ಬಾ

Naa Haadoke song lyrics from Kannada Movie Bisile starring Diganth, Jennifer Kotwal, Dwarakish, Lyrics penned by Swaroop, Godlove Sung by Shaan, Godlove, Music Composed by Gagan Baderia, Rishikesh Hari, film is Directed by Sandeep S Gowda and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ